ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ: ಈ ಮಾಸ್ ರೆಸಿಗ್ನೇಶನ್‌ಗೆ ಕಾರಣ ಏನು?
ಮೂರು ವರ್ಷಗಳಿಂದ ಮನೆಯಿಂದಲೇ ಕೆಲಸ(Work from Home) ಮಾಡುತ್ತಿರುವ ನೌಕರರನ್ನು ಕಚೇರಿಯಲ್ಲಿ ಕೆಲಸ ಮಾಡಲು ಹೇಳಿದ ನಂತರ ಸಾಮೂಹಿಕ ರಾಜೀನಾಮೆ ನೀಡಲಾಗಿದೆ.
ಮೂರು ವರ್ಷಗಳಿಂದ ಮನೆಯಿಂದಲೇ ಕೆಲಸ(Work from Home) ಮಾಡುತ್ತಿರುವ ನೌಕರರನ್ನು ಕಚೇರಿಯಲ್ಲಿ ಕೆಲಸ ಮಾಡಲು ಹೇಳಿದ ನಂತರ ಸಾಮೂಹಿಕ ರಾಜೀನಾಮೆ ನೀಡಲಾಗಿದೆ.
ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ ಎಂದು ಉದ್ಯೋಗಿಯ ಪತ್ನಿ ಬರೆದಿದ್ದಾರೆ. ನಾನು ನಿಮಗೆ ಮನವಿ ಮಾಡುತ್ತೇನೆ ದಯವಿಟ್ಟು ಈಗ ಕಚೇರಿಯಿಂದ ಕೆಲಸ ಆರಂಭಿಸಿ