Tag: work history

lost-his-job-for-coming-late

America: ತನ್ನ 7 ವರ್ಷಗಳ ವೃತ್ತಿಜೀವನದಲ್ಲಿ, ಒಂದೇ ಒಂದು ಬಾರಿ ತಡವಾಗಿ ಕಛೇರಿಗೆ ಬಂದದ್ದಕ್ಕೆ ಉದ್ಯೋಗ ಕಳೆದುಕೊಂಡ ವ್ಯಕ್ತಿ!

ತನ್ನ ಕಾರ್ಯಾವಧಿಯಲ್ಲಿ ಕೇವಲ ಒಂದೇ ಒಂದು ಬಾರಿ ತಡವಾಗಿ ಆಫೀಸ್ ಗೆ ಬಂದದ್ದಕ್ಕೆ,  ನೌಕರನನ್ನು ವಜಾಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.