ಕೋವಿಡ್ ವೈರಸ್‌ನಿಂದ ಬಳಲಿದವರು 2 ವರ್ಷ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಮಾಡಬಾರದು: ಕೇಂದ್ರ ಆರೋಗ್ಯ ಸಚಿವ
ಕೊರೊನಾ ಸಾವಿನ ದವಡೆಯಿಂದ ಪಾರಾಗಿ ಬಂದವರು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.