Visit Channel

Tag: World Dirtiest Man

Amou Haji

60 ವರ್ಷಗಳಿಂದ ಸ್ನಾನ ಮಾಡದೇ ಇರುವ ಅಮೌ ಹಾಜಿ!

ಪ್ರಸ್ತುತ 80 ವರ್ಷದ ಅಮೂ ಹಾಜಿ ಇರಾನಿನ ದಕ್ಷಿಣ ಪ್ರಾಂತ್ಯದಲ್ಲಿರುವ ದೇಜಗಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಕ್ಲೀನ್ ಆಗಿ ಇರುವುದೆಂದರೆ ಆಗುವುದಿಲ್ಲವಂತೆ.