ಅಮೆರಿಕ ಮಧ್ಯಸ್ಥಿಕೆ : ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ
ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಕಳೆದ 14 ತಿಂಗಳಿಂದ ನಡೆಯುತ್ತಿದ್ದ ಭೀಕರ ಯುದ್ದ ಕೊನೆಗೊಂಡಿದೆ.
ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಕಳೆದ 14 ತಿಂಗಳಿಂದ ನಡೆಯುತ್ತಿದ್ದ ಭೀಕರ ಯುದ್ದ ಕೊನೆಗೊಂಡಿದೆ.
Cancer on the rise in men: Death toll to rise in next 25 years, why? Cancer News: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ...
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದ್ದು, ಜಾಗತಿಕವಾಗಿ ಅತ್ಯಂತ ಸಮಯಪಾಲನೆ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.
ವಿಜ್ಞಾನಿಗಳ ಪಟ್ಟಿಯನ್ನು ಅಮೆರಿಕದ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ನಾಲ್ವರು ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.
ಭೂಮಿಯ ಮೇಲೆ 7 ಖಂಡಗಳು ಮಾತ್ರ ಇದೀಗ ಸಮುದ್ರದ ಆಳದಲ್ಲಿ ಸೇರಿ ಹೋಗಿದ್ದ ಹೊಸ ಖಂಡವೊಂದು ಪತ್ತೆಯಾಗಿದ್ದು, ವಿಶ್ವ ಭೂಪಠಕ್ಕೆ 8ನೇ ಖಂಡ ಸೇರ್ಪಡೆಯಾಗಿದೆ.
ಭಾರತ- ಅಮೆರಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಜೋ ಬೈಡನ್ ಈ ವೇಳೆ ಭಾರತವು ತನಗೆ ವಿಶ್ವದ ಅತ್ಯಂತ ಪ್ರಮುಖ ದೇಶವಾಗಿದೆ ಎಂದು ಹೇಳಿದ್ದಾರೆಂದು ತಿಳಿಸಿದರು.
ಮದಿನಾ, ಚಿಯಾಂಗ್ ಮಾಯ್ ಮತ್ತು ದುಬೈ ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರ ಅನ್ನೋ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ.
ಇನ್ನು, ದೇಶದ ರಾಜಧಾನಿ ದೆಹಲಿಗೆ(New Delhi) ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಮರ್ಸರ್ ಶ್ರೇಯಾಂಕದಲ್ಲಿ ದೆಹಲಿಯನ್ನು 117ನೇ ಸ್ಥಾನದಲ್ಲಿ ಸೇರಿಸಲಾಗಿದೆ.
ನಾಯಕ ಕಿಮ್ ಜೊಂಗ್-ಉನ್(Kim Jong Un) ಏಕಾಏಕಿ ಸಭೆಯಲ್ಲಿ ಮಾಸ್ಕ್(Mask) ಧರಿಸಿ ಹಾಜರಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಭಾರತದಲ್ಲಿ ಹಾವಿನ ಕಡಿತದಿಂದ ಸಾವನ್ನಪ್ಪುವವರಲ್ಲಿ ಹೆಚ್ಚಿನ ಜನ ಗ್ರಾಮೀಣ ಪ್ರದೇಶದ(Village Areas) ಕೃಷಿ ವಲಯದ ಬಡ ಜನರೇ ಆಗಿರುತ್ತಾರೆ.