ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ : ಲೇಖಕಿ ಪದ್ಮಾ ಲಕ್ಷ್ಮಿ!
ಸದ್ಯ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಘಟನೆಗಳನ್ನು ನೋಡಿ ನನಗೆ ಬೇಸರವಾಗಿದೆ ಎಂದು ಅಮೇರಿಕಾದ ಮಾಡೆಲ್(Model) ಮತ್ತು ಲೇಖಕಿ(Writer) ಪದ್ಮಾ ಲಕ್ಷ್ಮಿ(Padma Lakshmi) ಹೇಳಿದ್ದಾರೆ.

ಕನ್ನಡದ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ (93 ) ಅವರು ವಯೋಸಹಜ ಖಾಯಿಲೆಯಿಂದಾಗಿ ನಿಧನ ಹೊಂದಿದ್ದಾರೆ.