Tag: Y Sthish Reddy

YSR

22 ವರ್ಷ ರಾಜಕೀಯ ಏನು ಪ್ರಯೋಜನ? ; ತನ್ನ ಗ್ರಾಮಕ್ಕೆ ವಿದ್ಯುತ್ ಇಲ್ಲ, ಈಗ ಸಮುದಾಯಕ್ಕೆ ಏನು ಮಾಡ್ತಾರೆ? : YSR

22 ವರ್ಷ ರಾಜಕೀಯ ವೃತ್ತಿ, ಶಾಸಕಿಯಾಗಿ, ಮಂತ್ರಿಯಾಗಿ, ಗರ್ವನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅಧಿಕಾರದಲ್ಲಿದ್ದರೂ ಕೂಡ ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಿಕೊಟ್ಟಿಲ್ಲ.