Tag: Yougest CEO

Youngest CEO

ಬಾಗಿದ ಕುತ್ತಿಗೆ ಎಂದು ಹಿಯಾಳಿಸಿದವರ ವಿರುದ್ಧ ಸಾಧಿಸಿದ ರಾಧಿಕಾ ಗುಪ್ತಾ ; ಇಂದು ದೇಶದ ಅತ್ಯಂತ ಕಿರಿಯ CEO!

ರಾಧಿಕಾ ಗುಪ್ತಾ(Radhika Gupta) ಅವರು ಎಡೆಲ್ವೀಸ್ MF ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಆದರೆ ಕುತ್ತಿಗೆಯ ತೊಂದರೆಯಿಂದಾಗಿ ಅವರ ಜೀವನವೇ ನರಕವಾಗಿತ್ತು.