Telegram Ban: Telegram app ban in India, what is the reason?
Telegram Ban: ಜನಪ್ರಿಯ ಮೆಸೇಜಿಂಗ್ ಆ್ಯಪ್ಗಳಲ್ಲಿ (Messaging App) ಒಂದಾಗಿರುವ ಟೆಲಿಗ್ರಾಂಗೆ ಸಂಕಷ್ಟ ಎದುರಾಗಿದ್ದು, ಭಾರತದಲ್ಲಿ ಸುಮಾರು 5 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಬ್ಯಾನ್ ಆಗುವ ನಿರೀಕ್ಷೆಯಿದೆ.ಸದ್ಯ ಕಂಪನಿ ವಿರುದ್ಧ ಕೇಂದ್ರವು ಸುಲಿಗೆ, ಜೂಜು, ಷೇರು ಮಾರುಕಟ್ಟೆ ವಂಚನೆಯಂತಹ ಅಪರಾಧ ಚಟುವಟಿಕೆಗಳ ಮೂಲಕ ದುರ್ಬಳಕೆ ಮಾಡುತ್ತಿರುವ ವಿಚಾರವಾಗಿ ತನಿಖೆ ನಡೆಸಲು ಮುಂದಾಗಿದೆ.
ಒಂದು ವೇಳೆ ಈ ಆ್ಯಪ್ನಲ್ಲಿ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬಂದರೆ ಬ್ಯಾನ್ (Ban) ಆಗೋದು ಖಂಡಿತ. ಗೃಹ ವ್ಯವಹಾರ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತಾಗಿ ತನಿಖೆಗೆ ಇಳಿದಿದ್ದು, ಆ್ಯಪ್ ಕುರಿತು ಅದರಲ್ಲಿ ನಡೆಯುವ ಅವ್ಯವಹಾರಗಳ ಕುರಿತು ಪರಿಶೀಲಿಸಲು ಮುಂದಾಗಿವೆ.
ಮತ್ತೊಂದು ವಿವಾದದಲ್ಲಿ ಟೆಲಿಗ್ರಾಂ!
ಭಾರತ ಈಗಾಗಲೇ ಟೆಲಿಗ್ರಾಂ (Telegram) ಕುಳಿತು ತನಿಖೆ ನಡೆಸುತ್ತಿದೆ. ಆದರೆ ಇದರ ನಡುವೆ ಟೆಲಿಗ್ರಾಂ ಮುಖ್ಯಸ್ಥ ಪಾವೆಲ್ ಡುರೋವ್ (Pavel Durov) ಅವರನ್ನು ಪ್ಯಾರಿಸ್ನಲ್ಲಿ ಅರೆಸ್ಟ್ ಮಾಡಲಾಗಿದೆ. ಮಾಡರೇಶನ್ ನೀತಿಗಳ ಮೇಲೆ ಅವರನ್ನು ಬಂಧಿಸಲಾಗಿದೆ.
11 ವರ್ಷದ ಸುಧೀರ್ಘ ಬೆಳವಣಿಗೆ
ವಾಟ್ಸ್ಆ್ಯಪ್ (WhatsApp)ಎಂಬ ಜನಪ್ರಿಯ ಅಪ್ಲಿಕೇಶನ್ ನಡುವೆ ಪೈಪೋಟಿ ನೀಡಲೆಂದು ಟೆಲಿಗ್ರಾಂ ಆ್ಯಪ್ ಪರಿಚಯಿಸಲಾಯಿತು. 2013ರಲ್ಲಿ ಪಾವೆಲ್ ಮತ್ತು ನಿಕೊಲಾಯ್ ಡ್ಯುರೋವ್ ಈ ಆ್ಯಪ್ ಅನ್ನು ಪ್ರಾರಂಭಿಸಿದರು. 11 ವರ್ಷದಲ್ಲಿ ಟೆಲಿಗ್ರಾಂ ಆ್ಯಪ್ ಸುದೀರ್ಘವಾಗಿ ಬೆಳೆದಿದೆ. 2024ರಲ್ಲಿ 950 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
Telegram Ban in India Kannada Channel
Telegram Ban: Telegram, which is one of the popular messaging apps, is in trouble and it is expected that this app, which has about 5 million users in India, will be banned. Currently, the Center is investigating the company for its misuse through criminal activities like extortion, gambling, stock market fraud. is ahead If it comes to light that something illegal is happening in this app, it will definitely get banned.
The Ministry of Home Affairs, the Ministry of Electronics and Information Technology have launched an investigation into the matter and have decided to check the app’s irregularities.
Telegram in another controversy!
India is already sitting on Telegram and investigating. But in the meantime, Telegram head Pavel Durov has been arrested in Paris. He was arrested on moderation policies.
11 year long growth
Telegram app was introduced to compete with the popular app called WhatsApp. Pavel and Nikolai Durov launched this app in 2013. In 11 years, Telegram app has grown a lot. 950 million users in 2024.