- ಅಮೆರಿಕದಲ್ಲಿ ತಾರಕಕ್ಕೇರಿದ ಎಲಾನ್ ಮಸ್ಕ್-ಡೊನಾಲ್ಡ್ ಟ್ರಂಪ್ ಜಗಳ (Tesla stock price drops)
- ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷದ ಉದಯಕ್ಕೆ ಕರೆ ನೀಡಿದ ಎಲಾನ್ ಮಸ್ಕ್
- ಅಮೆರಿಕದಲ್ಲಿ ಹೊಸ ರಾಜಕೀಯ ವ್ಯವಸ್ಥೆಯ ಬಗ್ಗೆ ಚರ್ಚೆಗೆ ಕಾರಣರಾದ ಎಲಾನ್ ಮಸ್ಕ್
ಡೊನಾಲ್ಡ್ ಟ್ರಂಪ್ (Donald Trump) & ಎಲಾನ್ ಮಸ್ಕ್ (Elon Musk) ನಡುವಿನ ಸ್ನೇಹ ಸಂಬಂಧ ಹಾಳಾಗಿ ಹೋಗಿದ್ದು, ಹೀನಾಯ ಪರಿಸ್ಥಿತಿ ಇದೀಗ ಎದುರಾಗಿದೆ.
ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ಇಬ್ಬರೂ ಒಗ್ಗಟ್ಟಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಎದುರಿಸಿ ಎದುರಾಳಿ ಪಡೆಯನ್ನ ಧೂಳ್ ಮಾಡಿದ್ದರು.
ಆದರೆ ಟ್ರಂಪ್ (Trump) ಅವರ ತೆರಿಗೆ ಯುದ್ಧದ (Tax war) ನಂತರ ಇಬ್ಬರ ನಡುವೆ ಭಾರಿ ದೊಡ್ಡ ಕಿರಿಕ್ (Big cry) ಆಗಿ ಇಬ್ಬರೂ ಈಗ ದೂರವಾಗಿದ್ದಾರೆ.
ಆದರೆ ಇದರ ನಷ್ಟವನ್ನು ಅನುಭವಿಸಿದ್ದು ಮಾತ್ರ ಟೆಸ್ಲಾ ಕಂಪನಿ (Big cry) .
ಹೌದು, ಡೊನಾಲ್ಡ್ ಟ್ರಂಪ್ ಕೂಡ ಒಬ್ಬ ಉದ್ಯಮಿ ಹಾಗೂ ಎಲಾನ್ ಮಸ್ಕ್ (Elon Musk) ಕೂಡ ಉದ್ಯಮದ ಮೂಲಕ ಇಡೀ ಜಗತ್ತಿನ ನಂಬರ್ 1 ಶ್ರೀಮಂತ (1 Rich) ಆಗಿದ್ದು.
ಹೀಗೆ ಇಬ್ಬರು ಹಾಲು & ಜೇನು ರೀತಿ ಇದ್ದರು. ಆದರೆ ದಿಢೀರ್ ಏನಾಯ್ತೋ ಏನೋ ಗೊತ್ತಿಲ್ಲ, ಇಬ್ಬರ ನಡುವೆ ಕಿರಿಕ್ ಶುರುವಾಗಿ (Squealing started) ಬಡಿದಾಡುತ್ತಿದ್ದಾರೆ.
ಅಲ್ಲದೆ ಟ್ರಂಪ್ ಸಹವಾಸ (Trump company) ನನಗೆ ಬೇಡ ಅಂತಾನೇ ಇದೀಗ ಎಲಾನ್ ಮಸ್ಕ್ ಹೊರಗೆ ಬಂದಿದ್ದಾರೆ.
ಇದನ್ನು ಕಂಡು ಕೆರಳಿ ಕೆಂಡವಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಹೇಳಿಕೆ ನೀಡಿ ಎಲಾನ್ ಮಸ್ಕ್ (Elon Musk) ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಇದೇ ಕಾರಣಕ್ಕೆ ಇದೀಗ ಎಲಾನ್ ಮಸ್ಕ್ ಅವರ ಕಂಪನಿ ಅಲ್ಲಾಡಿ ಹೋಗಿದೆ.

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ (social media) ಬಹಿರಂಗವಾಗಿ ಪರಸ್ಪರ ಟೀಕೆಗೈಯುತ್ತಿದ್ದಾರೆ.
ಈ ನಡುವೆ ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್ ಲಿಂಕ್ (Internet company Star Link) ಮತ್ತು ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನ (Rocket company SpaceX) ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ
ಸರ್ಕಾರವನ್ನು (US government) ಬಳಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಇದು ಮತ್ತಷ್ಟು ತಾರಕಕ್ಕೇರಿದೆ.
ಮಸ್ಕ್ ಅವರಿಗೆ ಆರ್ಥಿಕ ಪೆಟ್ಟು ಕೊಡಲು ಸರ್ಕಾರದ (Govt) ಜೊತೆಗಿನ ಮಸ್ಕ್ ಒಪ್ಪಂದಗಳನ್ನು ರದ್ದು ಮಾಡಲು ಟ್ರಂಪ್ ಮುಂದಾಗಿದ್ದಾರೆ.
ಮತ್ತೊಂಡೆಡೆ ಟ್ರಂಪ್ ಅವರ ಆಡಳಿತವು ಲೈಂಗಿಕ ಕಳ್ಳ ಸಾಗಣೆದಾರ ಜೆಫ್ರಿ ಎಪ್‌ಸ್ಟೀನ್ (Sex trafficker Jeffrey Epstein) ಗೆ (Jeffrey Epstein) ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ.
ಏಕೆಂದರೆ ಅವುಗಳಲ್ಲಿ ಟ್ರಂಪ್ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಮಸ್ಕ್ ಹೇಳಿದ್ದಾರೆ. ಟ್ರಂಪ್ ಅವರ ದೋಷರೋಪಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ (Social networks) ಮಸ್ಕ್ ಪೊಸ್ಟ್ ಮಾಡುತ್ತಿದ್ದಾರೆ.
ಜರ್ಮನಿಯ (Germany) ಹೊಸ ನಾಯಕನೊಂದಿಗಿನ ಶ್ವೇತಭವನದ ಸಭೆಯಲ್ಲಿ (White House meeting) ಟ್ರಂಪ್ ಅವರ ತೆರಿಗೆ ಕಡಿತ ಹಾಗೂ ಖರ್ಚು ಮಸೂದೆ ಬಗ್ಗೆ ಮಸ್ಕ್ ಟೀಕೆ (Musk criticism) ಮಾಡಿದ ನಂತರ ಅವರಿಬ್ಬರ ನಡುವಿನ ಸ್ನೇಹ ಮುರಿದುಬಿದ್ದಿದ್ದು,
ಅಮೆರಿಕದ ಅಧ್ಯಕ್ಷ (President of America) ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ನಡುವಿನ ಭಿನ್ನಮತ ಸಾಮಾಜಿಕ (Dissent is social) ವೇದಿಕೆಗಳಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.
ಮಸ್ಕ್ ಕಳೆದ ಕೆಲವು ದಿನಗಳಿಂದಲೂ ತಮ್ಮ ಸಾಮಾಜಿಕ ಮಾಧ್ಯಮ (Social media) ವೇದಿಕೆ ಎಕ್ಸ್ ನಲ್ಲಿ ಟೀಕಿಸುತ್ತಿದ್ದಾಗಲೂ
ಮೌನವಾಗಿದ್ದ ಟ್ರಂಪ್ ಗುರುವಾರ ಓವಲ್ ಕಚೇರಿಯಲ್ಲಿ (Oval Office) ತಮ್ಮ ಮೌನ ಮುರಿದಿದ್ದು, ತಮ್ಮ ಹಳಸಿದ ಸಂಬಂಧ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ (Expressed regret) .
ಮಸ್ಕ್ ಅವರಿಂದ ತುಂಬಾ ನಿರಾಶೆಗೊಂಡಿರುವುದಾಗಿ ಹೇಳಿದ್ದರು.
ಬಳಿಕ ಟ್ರಂಪ್ ತಮ್ಮ ಒಡೆತನದ (Trump owns) ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ಮಲ್ಲಿ ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್ ಲಿಂಕ್ (Internet company Star Link) ಮತ್ತು
ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನ (Rocket company SpaceX) ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ ಸರ್ಕಾರವನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.
ಇವರಿಬ್ಬರ ನಡುವಿನ ಬೀದಿ ಜಗಳ (Street fight) ಪ್ರಾರಂಭವಾಗುತ್ತಿದೆ ಟೆಸ್ಲಾ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದೆ.
ಇಬ್ಬರ ಬೀದಿ ಜಗಳ ಪ್ರಾರಂಭವಾದಾಗಲಿಂದ ಟೆಸ್ಲಾ ಷೇರು ಮೌಲ್ಯ (Tesla share price) ದಾಖಲೆಯ 14% ನಷ್ಟು ಕುಸಿತವಾಗಿದೆ.
ಇದನ್ನು ಓದಿ : ಕ್ಷಮೆ ಕೇಳದ ಹೊರತು Thug Life ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ: KFCC ಸ್ಪಷ್ಟನೆ
ಗುರುವಾರ ಒಂದೇ ದಿನ ಒಂದು ಷೇರಿನ ಮೌಲ್ಯ (Tesla stock price drops) 47 ಡಾಲರ್‌ಗೆ (47 dollars) ಇಳಿದಿದೆ. ಕಳೆದ 5 ದಿನಗಳಲ್ಲಿ 70 ಡಾಲರ್ ಇಳಿಕೆಯಾಗಿದೆ.