First Major Political Convention: Actor Thalapathy Vijay Delivers a Rousing Speech
Chennai: ತಮಿಳುನಾಡಿನ (Tamilnadu) ಖ್ಯಾತ ನಟ ಇಳಯ ದಳಪತಿ ವಿಜಯ್ ಸ್ಥಾಪಿಸಿರುವ ತಮಿಳಿಗ ವೆಟ್ರಿ ಕಾಳಗಂ ಪಕ್ಷದ (Tamil Vetri Kalagam Party) ಮೊದಲ ರಾಜಕೀಯ ಬಹಿರಂಗ ಸಮಾವೇಶ ವಿಲ್ಲುಪುರಂನ ವಿಕ್ರವಾಂಡಿಯಲ್ಲಿ ನಡೆಯಿತು. ನಮ್ಮ ನಾಡು’ ಹೆಸರಿನ ಈ ಮೊದಲ ರಾಜಕೀಯ ಸಮಾವೇಶದ ಭಾಷಣದಲ್ಲೇ ನಟ ವಿಜಯ್ ಅಬ್ಬರದ ಭಾಷಣ ಮಾಡಿದ್ದು, ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ನಟ ವಿಜಯ್ (Actor Vijay), ತಮಿಳುನಾಡಿನಲ್ಲಿ ಇನ್ನ ಮೇಲೆ ನಾನು..ನೀನು.. ಅವರು.. ಇವರು.. ಅನ್ನೋದಿಲ್ಲ. ಇನ್ನು ಮಂದೆ ನಾವೆಲ್ಲರೂ ಸೇರಿಕೊಂಡುನಾವುʼ ಆಗಿ ಹೋರಾಡೋಣ. ದೇಶದಲ್ಲಿ ಕೇವಲ ವಿಜ್ಞಾನ ತಂತ್ರಜ್ಞಾನ ಬದಲಾದರೆ ಸಾಲದು..? ರಾಜಕೀಯ ಮತ್ತು ರಾಜಕಾರಣಿಗಳು ಬದಲಾಗಬಬೇಕು. ನಾವರಲ್ಲರೂ ಸೇರಿಕೊಂಡು ರಾಜಕಿಯವನ್ನು ಬದಲಾಯಿಸೋಣ. ದೇಶಕ್ಕಾಗಿ ಅಭಿವೃದ್ಧಿ ರಾಜಕಾರಣ ಮಾಡೋಣ. ಪೆರಿಯಾರ್, ಕಾಮರಾಜ್, ಅಂಬೇಡ್ಕರ್ (Periyar, Kamaraj, Ambedkar) ತೋರಿಸಿದ ಮಾರ್ಗದಲ್ಲಿ ನಡೆಯೋಣೇಂದು ಕರೆ ನೀಡಿದ್ಧಾರೆ.
ನಾನು ಪಕ್ಕಾ ಪ್ರಾಕ್ಟಿಕಲ್ ಮನುಷ್ಯ. ಈಜೋಕೆ ಬಾರದವನು ಮೀನು ಹಿಡೀತಾನಾ ಎಂದು ಅನೇಕರು ನನ್ನನ್ನು ಟೀಕಿಸಸಿದ್ದಾರೆ. ಆದರೆ ನಾನು ಮೀನು ಹಿಡಿದೇ ತೋರಿಸ್ತೇನೆ. ರಾಜಕೀಯದಲ್ಲಿ ಎಕ್ಟ್ರಾ ಲಗೇಜ್ ಆಗಲು ನಾನು ಬಂದಿಲ್ಲ. ಈ ನಾಡಿಗಾಗಿ ಎಕ್ಟ್ರಾ ಏನಾದರೂ ಮಾಡಲು ಬಂದಿದ್ದೇನೆ. ಸೋಷಿಯಲ್ ಮೀಡಿಯಾದ ಟ್ರೋಲ್ಗೆಲ್ಲಾ ನಾನು ಹೆದರಲ್ಲ. 2026ರ ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಗೆಲ್ತೇವೆ ಎಂದು ವಿಜಯ ಹೇಳಿದ್ದಾರೆ.
Thalapathy Vijay Political speech Highlights
Chennai: Tamil Nadu’s famous actor Ilaya Dalpathi Vijay founded Tamil Vetri Kalagam Party’s first political open meeting was held at Vikravandi in Villupuram. Actor Vijay made a loud speech in the first political convention speech named ‘Namma Nadu’ and created a huge sensation.
Actor Vijay, who addressed the crowd gathered in lakhs, said that in Tamil Nadu, I..you..he..he..are not heard anymore. Let us all join together and fight together. Is it not enough if only science and technology change in the country? Politics and politicians must change. Let’s all come together and change politics. Let’s do development politics for the country. He called us to follow the path shown by Periyar, Kamaraj, Ambedkar.
I am a very practical person. Many people have criticized me saying that the one who does not come here is a fish catcher. But I will show you the fish. I have not come to be extra baggage in politics. I have come to do something extra for this Nadi. I don’t care about social media trolls. Vijaya said that they will win the 2026 assembly elections as the largest party.