• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮನೆಯ ವಾಸ್ತುಗಿಂತ ಇದು ಬಹಳ ಮುಖ್ಯ, ಮರೆತರೆ ಅಪಾಯ!

Bhavya by Bhavya
in ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಮನೆಯ ವಾಸ್ತುಗಿಂತ ಇದು ಬಹಳ ಮುಖ್ಯ, ಮರೆತರೆ ಅಪಾಯ!
0
SHARES
142
VIEWS
Share on FacebookShare on Twitter

ಮನೆಯೇ ಮಂತ್ರಾಲಯ ಮನಸೇ ದೇವಾಲಯ ಎಂಬ ಹಾಡು ಬಹಳ ಜನಪ್ರಿಯವಾಗಿತ್ತು, ಇದು ಮನೆ ಮತ್ತು ಮನಸ್ಸಿನ ಪ್ರಾಮುಖ್ಯತೆ ಕುರಿತು ಹೇಳಲಾಗಿತ್ತು. ಮನಸ್ಸು ಸಮಾಧಾನದಿಂದ ಇರಬೇಕಾದರೆ ಮನೆ ಸೊಗಸಾಗಿರಬೇಕು. ಮನೆ ಶುಚಿಯಾಗಿಡುವುದು ಆತ್ಮವಿಶ್ವಾಸ, ಆರೋಗ್ಯ (Health) ರಕ್ಷಣೆಯಲ್ಲಿ ಮೊದಲ ಆಧ್ಯತೆಯಾಗಬೇಕು.

Health

ಮನೆ ವಿಚಾರಕ್ಕೆ ಬಂದರೆ, ನಮ್ಮದೇ ಸೋಗಲಾಡಿತನದಿಂದ ಮನೆಯ ಸ್ವಚ್ಛತೆಯನ್ನು ಮರೆತು ಕಾಯಿಲೆಗಳಿಗೆ ದಾರಿಮಾಡಿಕೊಡುತ್ತಿದ್ದೇವೆ. ಮನೆ ಮನಸ್ಸು ಚೆನ್ನಾಗಿದ್ದರೆ ಪಾಸಿಟಿವ್ ವೈಬ್ಸ್ (Positive Vibes) ಇದ್ದೇ ಇರುತ್ತದೆ. ಮನೆಯಲ್ಲಿ ಮುಖ್ಯವಾಗಿ ಸ್ವಚ್ಚವಾಗಿರಬೇಕಾದ ಕೆಲವು ಸ್ಥಳಗಳಿವೆ, ಯಾವುದೇ ಕಾರಣಕದಕೂ ಇಲ್ಲಿ ಅಶುಚಿತ್ವ ಇರದಂತೆ ನೊಡಿಕೊಳ್ಳಿ, ಮನೆಯ ಸ್ವಚ್ಚತೆಯೇ ಮನೆಗೆ ಭೂಷಣ ಎಂಬುದನ್ನು ನೆನಪಿಡಿ.

ಮನೆಯ ಸದಸ್ಯರೆಲ್ಲರೂ ಬಳಸುವ ಬಾತ್ರೂಮ್ ರೋಗಾಣುಗಳ ಗುಂಪೇ ಇರುತ್ತದೆ, ಇಲ್ಲಿನ ಕಿಟಕಿ, ಬಾಗಿಲು, ಎಲ್ಲವನ್ನೂ ಸ್ವಚ್ಚವಾಗಿಡಿ, ಜಪಾನಿನಲ್ಲಿ ಇದು ಪ್ರಮುಖ ಅಬ್ಯಾಸಗಳಲ್ಲಿ ಒಂದು, ಅವರು ನಿತ್ಯವೂ ಬಾತ್ರೂಮ್ ಸ್ವಚ್ಚಗೊಳಿಸುತ್ತಾರೆ. ಮನೆಯ ಆರೋಗ್ಯ ಕೇಂದ್ರ ಅಂದ್ರೆ ಅದು ಅಡುಗೆಮನೆ, ಕಿಚನ್ ಕ್ಲೀನ್ (Kitchen Clean) ಆಗಿಲ್ಲ ಅಂದರೆ ಯಾವುದೇ ಕೆಲಸವೂ ಸುಲಲಿತವಾಗಿ ಆಗುವುದಿಲ್ಲ, ಕಿಚನ್ ಸಿಂಕ್ ಪಾತ್ರ ತೊಳೆಯುವ ಸ್ಥಳದಲ್ಲಿ ಅಡುಗೆ ತ್ಯಾಜ್ಯಗಳು ಬಿದ್ದಿರುತ್ತದೆ, ಹೀಗಾಗಿ ಯಾವುದೇ ಕಾರಣಕ್ಕೂ ಹೆಚ್ಚ ದಿನ ಬಿಡುವಂತಿಲ್ಲ, ಆಗಿಂದಾಗ್ಗೆ ಸ್ವಚ್ಚಗೊಳಿಸುವುದು ಮುಖ್ಯ.

Switch Boards

ಮನೆಯ ಸ್ವಿಚ್ ಬೋರ್ಡ್ಗಳು (Switch Boards), ಡೋರ್ ಹ್ಯಾಂಡಲ್ಗಳ ಸ್ವಚ್ಚತೆಗೆ ಇರಲಿ ಆಧ್ಯತೆ, ಪ್ರತಿದಿನವೂ ಪ್ರತಿಯೊಬ್ಬರು ಬಳಸುವ ಇವುಗಳಲ್ಲಿ ರೋಗಾಣುಗಳು ಕಾದು ಕುಳಿತಿರುತ್ತದೆ, ಗಮನ ಹರಿಸದಿದ್ದರೆ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಮನೆಯಲ್ಲಿರುವ ರೆಫ್ರಿಜರೇಟರ್ (Refrigerator) ಕೂಡ ಆಗಿದಾಂಗ್ಗೆ ಸ್ವಚ್ಚಗೊಳಿಸಬೇಕಾಗಿರುತ್ತದೆ.

ಸ್ವಚ್ಚತೆಗೆ ಗಮನಕೊಡಲು ಸುಲಭವಾಗಿ ದಿನವನ್ನು ಗೊತ್ತುಮಾಡಿ, ಆಯಾ ದಿನ ಕೆಲ ನಿರ್ದಿಷ್ಟ ಸ್ಥಳಗಳ ಸ್ವಚ್ಚತೆ ಮಾಡಿಕೊಂಡಿದ್ದರೆ ವಾರದಲ್ಲಿ ಎಲ್ಲವೂ ಸ್ವಚ್ಚವಾಗಿ ಮನೆ ಸ್ವಿಟ್ ಹೋಮ್ (Sweet Home) ಆಗಿರುತ್ತದೆ.

Tags: cleanHealthHomeRefrigeratorsSwitch Boards

Related News

ಇಂದಿನಿಂದ ಫಿಫಾ ವಿಶ್ವಕಪ್ ಮಹಾಸಮರ ಆರಂಭ: 48 ತಂಡಗಳ ನಡುವೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ
Sports

ಇಂದಿನಿಂದ ಫಿಫಾ ವಿಶ್ವಕಪ್ ಮಹಾಸಮರ ಆರಂಭ: 48 ತಂಡಗಳ ನಡುವೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ

June 11, 2026
ಐಸಿಐಸಿಐ ಪ್ರುಡೆನ್ಶಿಯಲ್‌ನಿಂದ ಹೊಸ ಯುಲಿಪ್ ಯೋಜನೆ: ಖಾತರಿ ಆದಾಯದೊಂದಿಗೆ ಜೀವ ವಿಮೆ ರಕ್ಷಣೆ
ದೇಶ-ವಿದೇಶ

ಐಸಿಐಸಿಐ ಪ್ರುಡೆನ್ಶಿಯಲ್‌ನಿಂದ ಹೊಸ ಯುಲಿಪ್ ಯೋಜನೆ: ಖಾತರಿ ಆದಾಯದೊಂದಿಗೆ ಜೀವ ವಿಮೆ ರಕ್ಷಣೆ

June 11, 2026
ಹಸಿರು ಇಂಧನ ಬಳಕೆಗೆ ಕೇಂದ್ರದ ಉತ್ತೇಜನ : ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಅಬಕಾರಿ ಸುಂಕ ಸಂಪೂರ್ಣ ರದ್ದು
ದೇಶ-ವಿದೇಶ

ಹಸಿರು ಇಂಧನ ಬಳಕೆಗೆ ಕೇಂದ್ರದ ಉತ್ತೇಜನ : ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಅಬಕಾರಿ ಸುಂಕ ಸಂಪೂರ್ಣ ರದ್ದು

June 11, 2026
ಗೃಹಲಕ್ಷ್ಮಿ ಯೋಜನೆಗೆ ಹೊಸ ಟ್ವಿಸ್ಟ್: ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಡ್ಡಾಯ
ಪ್ರಮುಖ ಸುದ್ದಿ

ಗೃಹಲಕ್ಷ್ಮಿ ಯೋಜನೆಗೆ ಹೊಸ ಟ್ವಿಸ್ಟ್: ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಡ್ಡಾಯ

June 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.