ಹಲ್ಲಿನ ಆರೋಗ್ಯಕ್ಕೆ ಇಲ್ಲಿದೆ ಪಂಚ ಸೂತ್ರಗಳು!

ಮುಖದ ಅಂದಕ್ಕೆ ಹಲ್ಲು ತುಂಬಾ ಅವಶ್ಯಕ. ಹಲ್ಲು ಕೇವಲ ಆಹಾರ ತಿನ್ನಲು ಮಾತ್ರವಲ್ಲದೆ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಹಲ್ಲುಗಳು ಸ್ವಚ್ಚವಾಗಿರಬೇಕಾದರೆ ಮೊದಲು ಬಾಯಿ ಸ್ವಚ್ಚವಾಗಿರಬೇಕು. ಬಾಯಿ ಸ್ವಚ್ಚವಾಗಿರುವುದು ಕೂಡ ದೇಹಕ್ಕೆ ಅತ್ಯವಶ್ಯಕವಾಗಿದೆ. ಹಲ್ಲು ಸದೃಢವಾಗಿದ್ದರೆ, ಸ್ವಚ್ಚವಾಗಿದ್ದರೆ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.


ಸ್ವಚ್ಛವಾಗಿರಲಿ ನಿಮ್ಮ ಹಲ್ಲುಗಳು:
ಹಲ್ಲುಗಳನ್ನು ಆರೋಗ್ಯವಾಗಿರಿಸಿಕೊಳ್ಳಲು ಸ್ವಚ್ಛತೆ ಪ್ರಮುಖ ಪಾತ್ರವಹಿಸುತ್ತದೆ. ಪ್ರತಿದಿನ 2 ಬಾರಿ ಹಲ್ಲುಗಳನ್ನು ಉಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ಆರೋಗ್ಯದ ಸುಧಾರಣೆಗಾಗಿ ಇದು ಸಹಕಾರಿಯಾಗಲಿದೆ.(Tooth cleanliness) ಹಲ್ಲುಗಳು ಶುಚಿಯಾಗಿ ಇದ್ದರೆ ವಸಡಿನ ಸಮಸ್ಯೆಗಳು ಬರುವುದಿಲ್ಲ.


ಹುಳಿ ಪದಾರ್ಥಗಳಿಂದ ದೂರವಿರಿ:
ಅತಿಯಾಗಿ ಹುಳಿ ಪದಾರ್ಥಗಳನ್ನು ತಿನ್ನುವುದು, ನಿಂಬೆಹಣ್ಣಿನ ಶರಬತ್ತು (lemon juice)ನೇರ ಕುಡಿಯುವುದರಿಂದ ನಿಂಬೆ ಹಣ್ಣಿನಲ್ಲಿರುವ (acid)ಆಸಿಡ್ ಅಂಶ ನಿಮ್ಮ ಹಲ್ಲುಗಳ ಬಣ್ಣವನ್ನು (color)ಬದಲಾಯಿಸುತ್ತದೆ.


ಐಸ್ ಕ್ರೀಮ್ ಸೇವನೆ ಕಡಿಮೆ ಇರಲಿ:
ಸಾಮಾನ್ಯವಾಗಿ(ice cream) ಐಸ್ ಕ್ರೀಮ್ ತಿನ್ನದೆ ಇರುವವರು ಕಡಿಮೆ. ತಂಪಾಗಿರುವ ಕಾರಣ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. (Cold)ತಂಪಾದ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಹಲ್ಲುಗಳ ನರಗಳಿಗೆ(tooth nerves) ಹಾನಿಯಾಗಬಹುದು.


ಉಗುರು ಕಚ್ಚುವುದು ಹಲ್ಲಿಗೆ ಹಾನಿಕಾರಕ:
ಕೆಲವರಿಗೆ ಒತ್ತಡದಿಂದ ಚಿಂತೆಯಿಂದ (tension)ಹಲ್ಲು ಕಚ್ಚುವ ಅಭ್ಯಾಸವಿರುತ್ತದೆ. ಈ ಅಭ್ಯಾಸ (practice) ನಿಮಗಿದ್ದರೆ ದಯಮಾಡಿ ಕಡಿಮೆ ಮಾಡಿ. ಉಗುರು ಕಚ್ಚುವ(nail Biting) ಅಭ್ಯಾಸದಿಂದ ಬಾಯಿಯ ಆರೋಗ್ಯ ಹಾಳಾಗುತ್ತದೆ.

ಗಟ್ಟಿಯಾದ ಪದಾರ್ಥಗಳನ್ನು ಅಗೆಯಬೇಡಿ:
ಗಟ್ಟಿಯಾದ ವಸ್ತುಗಳನ್ನು (hard ) ಬಾಯಿಂದ ಕಚ್ಚುವುದು, ಬಾಟಲಿಗಳ ಮುಚ್ಚಳವನ್ನು (bottle cap) ಹಲ್ಲಿನಿಂದ ತೆಗೆಯುವುದು ಹಲ್ಲಿಗೆ ಬಹಳ ಹಾನಿಕರವಾಗಿದೆ. ಹಲ್ಲುಗಳನ್ನು (weapon)ಸಾಧನವಾಗಿ ಬಳಸುವುದರಿಂದ ಹಲ್ಲು ಹಾಗೂ ದವಡೆಗೆ ಒತ್ತಡ ಬೀಳುತ್ತದೆ.(Bleeding) ರಕ್ತಸ್ರಾವವಾಗಿ ಹಲ್ಲುಗಳಿಗೆ ಹಾನಿಯಾಗುತ್ತದೆ.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.