- ಡೊನಾಲ್ಡ್ ಟ್ರಂಪ್ ಗೆ ಆಟ, ವಲಸಿಗ ಭಾರತೀಯರಿಗೆ ಸಂಕಟ
- ಭಾರತಕ್ಕೆ ಭಾರೀ ಹೊಡೆತ, ಪಾಕಿಸ್ತಾನಕ್ಕೆ ಮತ್ತೂ ಪರದಾಟ
- ತಲೆನೋವು ತಂದ ಶೇ.5 ಹೊಸ ತೆರಿಗೆ ನೀತಿ (Trump Govt imposing remittance tax)
New delhi: ಕಳೆದ ಕೆಲ ದಿನಗಳ ಹಿಂದಷ್ಟೇ ಭಾರತದ ವಿರುದ್ಧ (Against India) ಪ್ರತಿಸುಂಕ ಹೇರಿ ನಿದ್ದೆಗೆಡಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ (US Govt) ಈಗ ಮತ್ತೊಂದು ದೊಡ್ಡ ಕ್ರಮಕ್ಕೆ (action) ಮುಂದಾಗಿದೆ.
ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ರೆಮಿಟೆನ್ಸ್ ಟ್ಯಾಕ್ಸ್ (Remittance Tax) ಹೇರಿಕೆ ಮಾಡಲು ಯೋಜಿಸಿದೆಯಂತೆ. ಅದರಲ್ಲೂ ಅಮೇರಿಕಾಕ್ಕೆ ಬರುವ ವಲಸೆಗಳಿಗೆ (immigration) ಕಡಿವಾಣ ಹಾಕುವ ಕ್ರಮಗಳ ಜೊತೆಗೆ ಈಗ ರೆಮಿಟೆನ್ಸ್ಗೆ ತೆರಿಗೆಯನ್ನೂ ಹಾಕಿದರೆ ಭಾರತಕ್ಕೆ ಡಬಲ್ (Double for India) ಹೊಡೆತ ಬೀಳುವ ಸಾಧ್ಯತೆ ಇದೆ.
ಈಗಾಗಲೇ ಅಮೆರಿಕಕ್ಕೆ ಹೋಗಿ ಕೆಲಸ ಮಾಡುತ್ತಾ ಅಲ್ಲಿಂದ ಭಾರತಕ್ಕೆ ಹಣ (Money for India) ಕಳುಹಿಸುತ್ತಿರುವ ಭಾರತೀಯರ ಸಂಖ್ಯೆ ಬಹಳಷ್ಟಿದೆ.
ಈ ರೀತಿ ರೆಮಿಟೆನ್ಸ್ನಿಂದ ಭಾರತಕ್ಕೆ ಹೇರಳ ಆದಾಯ ಸಿಗುತ್ತದೆ.
ಈ ಆದಾಯಕ್ಕೆ ಟ್ರಂಪ್ (Trump) ಕಲ್ಲೆಸೆಯಲು ಹೊರಟಿದ್ದಾರೆ. ಪಾಕಿಸ್ತಾನದಂತಹ (Pakistan) ದೇಶಗಳಿಗೆ ಈ ಸುಂಕ ವಸೂಲಿ ಯೋಜನೆಯಿಂದಾಗಿ ಪರದಾಟ ಆರಂಭವಾಗುವ ನಿರೀಕ್ಷೆ ಇದೆ.
ಇನ್ನು ರೆಮಿಟೆನ್ಸ್ ಎಂದರೆ ಒಂದು ವಿಧದ ಹಣ (Kind of money) ವರ್ಗಾವಣೆ.
ಸಾಮಾನ್ಯವಾಗಿ ಒಂದು ದೇಶದ ಜನರು ಬೇರೆ ದೇಶಕ್ಕೆ (Another country) ಕೆಲಸಕ್ಕೆ ಹೋಗಿ ತಮ್ಮ ಸಂಪಾದನೆಯ ಹಣವನ್ನು ತವರು ನಾಡಿಗೆ ಕಳುಹಿಸಿಕೊಡುವುದಕ್ಕೆ ರೆಮಿಟೆನ್ಸ್ (another country) ಎನ್ನಲಾಗುತ್ತದೆ.
ಈಗಾಗಲೇ ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಸಮುದಾಯದವರು ಹರಡಿದ್ದಾರೆ. ಅಮೆರಿಕ, ಗಲ್ಫ್ ಭಾಗಗಳಲ್ಲಿ (America, Gulf) ಅತಿಹೆಚ್ಚು ಭಾರತೀಯರಿದ್ದಾರೆ.
ಬ್ರಿಟನ್, ಆಸ್ಟ್ರೇಲಿಯಾ (Britain, Australia) ಇತ್ಯಾದಿ ಕಡೆಯೂ ಸಾಕಷ್ಟು ಭಾರತೀಯರಿದ್ದಾರೆ.
ಇಲ್ಲಿ ಕೆಲಸಕ್ಕೆ ಹೋಗಿ ತಾತ್ಕಾಲಿಕವಾಗಿ ನೆಲಸುವವರೆಲ್ಲರೂ ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು(little part) ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ತಪ್ಪದೇ ಕಳುಹಿಸಿಕೊಡುತ್ತಾರೆ.
ಬೇರೆ ದೇಶಗಳಲ್ಲಿ ಪೌರತ್ವ (citizenship) ಪಡೆದು ನೆಲಸಿರುವ ಅನಿವಾಸಿ ಭಾರತೀಯರೂ ಕೂಡ ತವರಿಗೆ ಹಣ ಕಳುಹಿಸಿಕೊಡಬಹುದು.
ಬ್ಲೂಮ್ಬರ್ಗ್ ವರದಿ ಪ್ರಕಾರ, ಈ ರೀತಿಯಾಗಿ ಭಾರತಕ್ಕೆ ಒಂದು ವರ್ಷದಲ್ಲಿ 120 ಬಿಲಿಯನ್ ಡಾಲರ್ನಷ್ಟು ಮೊತ್ತದ ಹಣ ವರ್ಗಾವಣೆ ಆಗುತ್ತದಂತೆ.
ಆರ್ಬಿಐ ನಡೆಸಿದ ಸಮೀಕ್ಷೆಯಲ್ಲಿ 2023-24ರಲ್ಲಿ ಭಾರತಕ್ಕೆ ರೆಮಿಟೆನ್ಸ್ ರೂಪದಲ್ಲಿ ಬಂದ ಹಣ 118.7 ಬಿಲಿಯನ್ ಡಾಲರ್ (18.7 billion dollars) ಅಷ್ಟು ಪ್ರಪಂಚದಲ್ಲಿ ಯಾವ ದೇಶವೂ ಕೂಡ ಭಾರತದಷ್ಟು ರೆಮಿಟೆನ್ಸ್ (Remittances as high as India) ಆದಾಯ ಗಳಿಸುವುದಿಲ್ಲ ಎನ್ನಲಾಗುತ್ತಿದೆ.

ಈ 120 ಬಿಲಿಯನ್ ಡಾಲರ್ ಹಣವು ಭಾರತ ಸರ್ಕಾರವು (Government of India) ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಿಗೆ ಒಂದು ವರ್ಷದಲ್ಲಿ ಮಾಡುವ ವೆಚ್ಚಕ್ಕೆ ಸಮವಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಈ 120 ಬಿಲಿಯನ್ ಡಾಲರ್ ರೆಮಿಟೆನ್ಸ್ ಆದಾಯದಲ್ಲಿ ಅಮೆರಿಕದ ಪಾಲು ಶೇ. 28ರಷ್ಟಿದೆ.
ಅಮೆರಿಕದಲ್ಲಿರುವ ಭಾರತೀಯರು (Indians in America) ತಮ್ಮ ತವರಿಗೆ ಕಳುಹಿಸುವ ಹಣ ಒಂದು ವರ್ಷದಲ್ಲಿ ಬರೋಬ್ಬರಿ 32 ಬಿಲಿಯನ್ ಡಾಲರ್ಗಳಷ್ಟು ಹಾಗಾಗಿ ಡೊನಾಲ್ಡ್ ಟ್ರಂಪ್ (Donald Trump) ಅವರು ವಲಸಿಗರನ್ನು ನಿರ್ಬಂಧಿಸುತ್ತಿರುವುದು ಒಂದೆಡೆಯಾದರೆ,
ಈಗ ವಲಸಿಗರು ತಮ್ಮ ದೇಶಗಳಿಗೆ ಕಳುಹಿಸಿಕೊಡುವ ಹಣಕ್ಕೂ ನಿರ್ಬಂಧ (Money is also restricted) ಹಾಕುತ್ತಿದ್ದಾರೆ.
ಅಮೆರಿಕಕ್ಕೆ ಹೋಗುವ ಭಾರತೀಯರ ಸಂಖ್ಯೆ ಇಳಿಮುಖವಾಗುತ್ತದೆ.
ಇದರಿಂದ ರೆಮಿಟೆನ್ಸ್ (Remittance) ಆದಾಯ ಕಡಿಮೆ ಆಗುತ್ತದೆ. ಈಗ ರೆಮಿಟೆನ್ಸ್ ಹಣಕ್ಕೆ ಶೇ. 5ರಷ್ಟು ಟ್ಯಾಕ್ಸ್ ಹಾಕಿದರೆ, ಹಣ ಕಳುಹಿಸುವುದು ಕಡಿಮೆ ಆಗಬಹುದು.
ಅಷ್ಟೇ ಅಲ್ಲದೆ ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಇರುವ ಪ್ರಮುಖ ಆದಾಯಗಳಲ್ಲಿ ರೆಮಿಟೆನ್ಸ್ (Remittances in income) ಒಂದು.
ಇದನ್ನು ಓದಿ : http://ಐಪಿಎಲ್ ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು:ಪಂದ್ಯ ಶುಲ್ಕದ ಶೇ.50 ರಷ್ಟು ದಂಡ
ಪಾಕಿಸ್ತಾನಕ್ಕೆ ಬರುವ ರೆಮಿಟೆನ್ಸ್, ಅದರ ಜಿಡಿಪಿಯ ಶೇ. 10 ಭಾಗದಷ್ಟಾಗುತ್ತದೆ. (Trump Govt imposing remittance tax) ಮೊದಲೇ ಸಾಲಗಳ ಶೂಲಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಹೊಸ ಸಂಕಷ್ಟ ಎದುರಾಗಬಹುದು.