ರಿಯಲ್ ಸ್ಟಾರ್ ಉಪೇಂದ್ರ (Real star Upendra) ಹಾಗೂ ರೀಷ್ಮಾ ನಾಣಯ್ಯ (Reeshma Nanaiah) ನಟನೆಯ ಬಹುನಿರೀಕ್ಷಿತ ಚಿತ್ರ ಯು ಐ ಸಿನಿಮಾ (U I movie) ನಿನ್ನೆ (11) ಅದ್ಧೂರಿಯಾಗಿ ತೆರೆಕಂಡಿದೆ. ರಿಲೀಸ್ ಆದ ಮೊದಲ ದಿನವೇ (1st Day) ಕರ್ನಾಟಕದಲ್ಲಿ ಯು ಐ ಸಿನಿಮಾ 6.75 ಕೋಟಿ ರೂಪಾಯಿ ಕೋಟಿ ಕಲೆಕ್ಷನ್ (6.75 crore rupees crore collection) ಬಾಚಿಕೊಂಡು ದಾಖಲೆ ಬರೆದಿದೆ. ಇಂದು ಈ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ. ಸಿನಿಮಾ ಟ್ರೈಲರ್ (Movie trailer) ಬಿಡಗಡೆ ವೇಳೆ ಉಪ್ಪಿದಾದ ಈ ಸಿನಿಮಾ ಬಗ್ಗೆ ತಲೆಗೆ ಹುಳ ಬಿಟ್ಟಿದ್ದರು. ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದರು, ಈ ಸಸ್ಪನ್ಸ್ಗೆ ನಿನ್ನೆ ತೆರೆಬಿದ್ದಿದ್ದು, ಯುಐ ಸಿನಿಮಾ ಭರ್ಜರಿಯಾಗಿ ಮೂಡಿಬಂದಿದೆ. ಉಪ್ಪಿ ಸಿನಿಮಾವನ್ನ (Uppi movie) ಮತ್ತೊಮ್ಮೆ ಅಭಿಮಾನಿಗಳು ಬಿಗಿದಪ್ಪಿಕೊಂಡಿದ್ದಾರೆ.
ಯುಐ ಸಿನಿಮಾ (UI Cinema) ಬಹುಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ (Good response) ಪಡೆದಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲೂ (Karnataka, Andhra Pradesh, Telangana) ಹೌಸ್ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರ ಕಂಡ ಅಭಿಮಾನಿಗಳು ಉಪ್ಪಿ ನಟನೆ (Uppi acting) ಬಗ್ಗೆ ಕೊಂಡಾಡಿದ್ದಾರೆ. ಈ ಚಿತ್ರದಲ್ಲಿ ಉಪ್ಪಿದಾದ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶವನ್ನ ಜನರಿಗೆ ನೀಡಿದ್ದಾರೆ. ಈ ಚಿತ್ರ ಕಂಡು ಅಭಿಮಾನಿಗಳು ಉಪೇಂದ್ರ (Upendra) ಹಾಗೂ ಚಿತ್ರತಂಡಕ್ಕೆ 100 ಮಾರ್ಕ್ಸ್ ನೀಡಿದ್ದಾರೆ.

ಯು ಐ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ (Upendra as heroine) ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ಟ್ರೋಲ್ ಆಗುತ್ತೆ ಸಾಂಗ್ನಲ್ಲಿ (Troll aguti in the song) ಇವ್ರು ಡ್ಯಾನ್ಸ್ ಮಾಡಿ ಸಿನಿರಸಿಕರ ಮನ ಗೆದ್ದಿದ್ದರು. ಈ ಹಾಡು ಬಿಡುಗಡೆ (Song release) ವೇಳೆ ಕುಣಿದು ಕುಪ್ಪಳಿಸಿದ್ದ ಜನ ಇದೀಗ ಥೀಯೇಟರ್ನಲ್ಲೂ (Theater) ಆ ಸಾಂಗ್ಗೆ ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ. ಈ ಚಿತ್ರವನ್ನ ಲಹರಿ ಫಿಲಂಸ್ (Lahari Films) ಹಾಗೂ ವೀನಸ್ ಎಂಟರ್ಟೈನರ್ಸ್ (Venus Entertainers) ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಇನ್ನೂ ಚಿತ್ರ ಬಿಡುಗಡೆಗೂ ಮುನ್ನ 75,000 ಟಿಕೆಟ್ (75,000 ticket) ಸೋಲ್ಡ್ ಔಟ್ ಆಗಿದ್ದು, ಆನ್ ಲೈನ್ ಬುಕಿಂಗ್ ನಲ್ಲಿಯೂ ಯುಐ ಸಿನಿಮಾ ದಾಖಲೆ ಬರೆದಿದೆ. (UI has written a movie record)
ಈ ಸಿನಿಮಾದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ (Mixed reaction) . ಕೆಲವರಿಗೆ ಯು ಐ ಸಿನಿಮಾ (U I movie) ಸಿಕ್ಕಾಪಟ್ಟೆ ಇಷ್ಟ ಆಗಿದೆ, ಆದ್ರೆ ಇನ್ನೂ ಕೆಲವ್ರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಕೆಲವರು ಉಪೇಂದ್ರ ತಲೆಗೆ ಹುಳ ಬಿಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ (Expressed an opinion) .ಬೇರೆ ಭಾಷೆಗಳಲ್ಲಿ ಈ ಸಿನಿಮಾಗೆ ಸಾಧಾರಣ ಓಪನಿಂಗ್ ಸಿಕ್ಕಿದೆ. ತೆಲುಗಿನಲ್ಲಿ 70ಲಕ್ಷ ರೂಪಾಯಿ, ತಮಿಳಿನಲ್ಲಿ 4 ಲಕ್ಷ ರೂ. ಹಾಗೂ ಹಿಂದಿಯಲ್ಲಿ 1 ಲಕ್ಷ ರೂಪಾಯಿ ಗಳಿಸಿದೆ.
ಇನ್ನೂ ಈ ವಾರ ಪೂರ್ತಿ ಸಿನಿಮಾ ಒಳ್ಳೆ ಕಲೆಕ್ಷನ್ (The movie is a good collection) ಮಾಡುವ ನಿರೀಕ್ಷೆಯಿದೆ. ಯುವಕರನ್ನು ಹೆಚ್ಚಾಗಿ ಈ ಸಿನಿಮಾ ಸೆಳೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ವೀಕೆಂಡ್ನಲ್ಲಿ ಸೂಪರ್ ಕಲೆಕ್ಷನ್ ಆದರೆ, 20 ರಿಂದ 25 ಕೋಟಿ (20 to 25 crores) ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.