• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ಹೆಡ್​, ಮಿಲ್ಲರ್,ಪಠಾಣ್ ದಾಖಲೆ ಧೂಳಿಪಟ: 35 ಎಸೆತಗಳಲ್ಲಿ ಸೆಂಚೂರಿ,17 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ 14ರ ಪೋರ

Neha M by Neha M
in Lifestyle, Sports, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಹೆಡ್​, ಮಿಲ್ಲರ್,ಪಠಾಣ್ ದಾಖಲೆ ಧೂಳಿಪಟ: 35 ಎಸೆತಗಳಲ್ಲಿ ಸೆಂಚೂರಿ,17 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ 14ರ ಪೋರ
0
SHARES
22
VIEWS
Share on FacebookShare on Twitter
  • ಗುಜರಾತ್ ಟೈಟನ್ಸ್​ ವಿರುದ್ಧ ವೈಭವ್ ಶತಕ ವೈಭವ
  • ದಿಗ್ಗಜ ಬೌಲರ್​​ಗಳಿಗೆ ಮನಬಂದಂತೆ ಕ್ಲಾಸ್​ (Vaibhav century against GT)
  • ಕೇವಲ 17 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ ವೈಭವ್

ವೈಭವ್ ಸೂರ್ಯವಂಶಿ (Vaibhav Suryavanshi) , ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನ್. 14 ವರ್ಷದ (14 Years) ಈ ಪೋರ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಐಪಿಎಲ್​​ನ ಅತ್ಯಂತ (IPL) ಕಿರಿಯ ಆಟಗಾರ, ಸೂರ್ಯವಂಶಿ ನಿನ್ನೆ ಗುಜರಾತ್ ಟೈಟನ್ಸ್ (Gujarat Titans) ​ ವಿರುದ್ಧ ಕೇವಲ 35 ಬಾಲ್​ನಲ್ಲಿ ಶತಕ ಬಾರಿಸಿದ್ದಾರೆ. ಗುಜರಾತ್ ಟೈಟನ್ಸ್ ನೀಡಿದ್ದ 210 ರನ್​ಗಳ ಟಾರ್ಗೆಟ್​ (Target of 210 runs) ಬೆನ್ನು ಹತ್ತಲು ಆರಂಭಿಕ ಆಟಗಾರನಾಗಿ ರಾಜಸ್ಥಾನ್ ಪರ ಬಂದಿದ್ದ ವೈಭವ್, ಕೇವಲ 17 ಬಾಲ್​ನಲ್ಲಿ ಅರ್ಧಶತಕ ಬಾರಿಸಿದರು.

ಈ ಬಾರಿಯ ಐಪಿಎಲ್​ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕ ಇದಾಗಿದೆ. ಸ್ಫೋಟಕ ಅರ್ಧಶತಕದೊಂದಿಗೆ ಆಟ ಮುಂದುವರಿಸಿದ ಅವರು, 35 ಬಾಲ್​ನಲ್ಲಿ ಶತಕವನ್ನೂ ಪೂರೈಸಿದರು. ವೈಭವ್ 265.75 ಸ್ಟ್ರೈಕ್​ರೇಟ್​ನಲ್ಲಿ ಆಡಿದರು. 38 ಬಾಲ್ ಎದುರಿಸಿದ (Faced 38 balls) ವೈಭವ್ 11 ಸಿಕ್ಸರ್, 7 ಬೌಂಡರಿ ಬಾರಿಸಿ ಮಿಂಚಿದರು.

ಜೈಪುರದ (Jaipur) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಗುಜರಾತ್​ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹೆಡ್​, ಮಿಲ್ಲರ್​ ಮತ್ತು ಪಠಾಣ್​ (Miller and Pathan) ದಾಖಲೆಯನ್ನು ಮುರಿದ್ದಿದ್ದಾರೆ.ಫಾಸ್ಟೆಸ್ಟ್​ ಸೆಂಚೂರಿ ವಿಭಾಗದಲ್ಲಿ ಸೂರ್ಯವಂಶಿ ದಾಖಲೆ ಬರೆದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 14ನೇ ವಯಸ್ಸಿನಲ್ಲಿ ಪಾಸ್ಟೆಸ್ಟ್​ (Fastest at age 14) ಸೆಂಚೂರಿ ಬಾರಿಸಿದ ಮೊದಲ ಬಾಲಕ ಎಂದ್ರೆ ಅದು ವೈಭವ್​ ಸೂರ್ಯವಂಶಿ.. ಇನ್ನು ಫಾಸ್ಟೆಸ್ಟ್​ ಸೆಂಚೂರಿ ವಿಭಾಗದಲ್ಲಿ ಮೊದಲನೇ ಸ್ಥಾನ ಕ್ರಿಸ್​ ಗೇಲ್​ (Chris Gayle) ಹೆಸರಿನಲ್ಲಿದೆ. ಈ ಮೊದಲು ಎರಡನೇ ಸ್ಥಾನದಲ್ಲಿ ಯೂಸೂಫ್​ ಪಠಾಣ್, ಮೂರನೇ ಸ್ಥಾನದಲ್ಲಿ ಡೇವಿಡ್​ ಮಿಲ್ಲರ್​ (David Miller) ಮತ್ತು ನಾಲ್ಕನೇ ಸ್ಥಾನದಲ್ಲಿ ಟ್ರಾವಿಸ್​ ಹೆಡ್​ (Travis Head) ಇದ್ರು. ಈಗ ಪಠಾಣ್​, ಹೆಡ್​ ಮತ್ತು ಮಿಲ್ಲರ್​ ಅವರನ್ನು ಹಿಂದಿಕ್ಕಿರುವ ಸೂರ್ಯವಂಶಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ (mega auction) ವೈಭವ್ ದುಪ್ಪಟ್ಟು ಬೆಲೆಗೆ ಮಾರಾಟವಾಗಿದ್ದಾರೆ. ಅಲ್ಲದೇ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ (Younger player) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರಾಜು ಸಂದರ್ಭದಲ್ಲಿ ವೈಭವ್​​ಗೆ 13 ವರ್ಷ ತುಂಬಿತ್ತು.

ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ (Delhi Capitals and Rajasthan Royals) ಜಿದ್ದಿಗೆ ಬಿದ್ದಿದ್ದವು. ಕೊನೆಯಲ್ಲಿ ಆರ್​ಆರ್ ಬಿಡ್ಡಿಂಗ್ ಗೆದ್ದುಕೊಂಡಿತ್ತು. ದೆಹಲಿ ತಂಡ (ದೆಹಲಿ ತಂಡ) ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಸೂರ್ಯವಂಶಿ ಪ್ರತಿಭೆಯನ್ನು (Suryavanshi talent) ಗುರುತಿಸಿದ್ದ ಹೆಡ್​ಕೋಚ್​ ರಾಹುಲ್ ದ್ರಾವಿಡ್​, ಕೊನೆಗೂ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ದ್ರಾವಿಡ್ ನಂಬಿಕೆಗೆ (Dravidian faith) ವೈಭವ್, ಇಂದು ನ್ಯಾಯ ಒದಗಿಸಿದ್ದಾರೆ.

ವೈಭವ್ ಮೂಲತಃ ಬಿಹಾರದ ಸಮಸ್ತಿಪುರದವರು (Samastipur, Bihar) . 12ನೇ ವಯಸ್ಸಿನಲ್ಲಿ ಅಂದರೆ 2023ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ (shine in the IPL) . ಅಂಡರ್-19 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವೈಭವ್ ಸ್ಫೋಟಕ ಪ್ರದರ್ಶನ ನೀಡಿದ್ದಾರೆ.

ಅಂಡರ್-19 ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ (M Chidambaram Stadium) ಆಕರ್ಷಕ ಶತಕ ಬಾರಿಸಿದ್ದರು. ಕೇವಲ 62 ಬಾಲ್​ನಲ್ಲಿ 104 ರನ್​ಗಳಿಸಿ ಗಮನ ಸೆಳೆದಿದ್ದಾರೆ. 2005ರಲ್ಲಿ ಇಂಗ್ಲೆಂಡ್ ಆಟಗಾರ ಮೊಯಿನ್ (England player Moeen) ಅಲಿ 58 ಬಾಲ್​ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಅವರನ್ನು ಬಿಟ್ಟರೆ, ಇದೀಗ ವೈಭವ್ ಆ ಸಾಧನೆ ಮಾಡಿದ್ದಾರೆ.ವೈಭವ್ ಶತಕದ ವೈಭವದಲ್ಲಿ 14 ಬೌಂಡರಿ, 4 ಸಿಕ್ಸರ್​ಗಳಿದ್ದವು. ಸೂರ್ಯವಂಶಿ ಕುಚ್ ಬಿಹಾರ್ ಟ್ರೋಫಿಯಲ್ಲೂ (Cooch Behar Trophy) ಪ್ರಮುಖ ಸಾಧನೆ ಮಾಡಿದ್ದಾರೆ.

ಇದನ್ನು ಓದಿ :   http://CBSE ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನ್​ರ ಪಾಠಕ್ಕೆ ಕತ್ತರಿ : ಮಹಾಕುಂಭ ಸೇರಿದಂತೆ ಹಲವು ವಿಚಾರಗಳು ಸೇರ್ಪಡೆ

ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ 128 ಬಾಲ್​ನಲ್ಲಿ 158 ರನ್​ಗಳಿಸಿದ್ದರು. ಈ ವೇಳೆ 22 ಬೌಂಡರಿ, (Vaibhav century against GT) ಮೂರು ಸಿಕ್ಸರ್​ಗಳನ್ನು ಬಾರಿಸಿದ್ದರು. ಎರಡನೇ ಇನ್ನಿಂಗ್ಸ್​​ನಲ್ಲಿ 76 ರನ್​ಗಳಿಸಿದ್ದರು. ಅಂಡರ್​-19ನ Quadrangular ಸೀರಿಸ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ.

Tags: bihargujarat titansIPL2025Karnatakavaibhav suryavanshi

Related News

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
ಪ್ರಮುಖ ಸುದ್ದಿ

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

October 10, 2026
ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ
ಆರೋಗ್ಯ

ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ

October 10, 2026
ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?
ಆರೋಗ್ಯ

ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?

October 10, 2026
ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ
ದೇಶ-ವಿದೇಶ

ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.