• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಮೊದಲ ವಾರಕ್ಕೆ ವಿಶ್ವಾದ್ಯಂತ 210 ಕೋಟಿ ಗಳಿಕೆ ಕಂಡ ವಿಜಯ್ ನಟನೆಯ ‘ವರಿಸು’

Rashmitha Anish by Rashmitha Anish
in ಮನರಂಜನೆ
ಮೊದಲ ವಾರಕ್ಕೆ ವಿಶ್ವಾದ್ಯಂತ 210 ಕೋಟಿ ಗಳಿಕೆ ಕಂಡ ವಿಜಯ್ ನಟನೆಯ ‘ವರಿಸು’
0
SHARES
38
VIEWS
Share on FacebookShare on Twitter

Tamilnadu : ಥಳಪತಿ ನಟ ವಿಜಯ್(Thalapathy vijay) ಅಭಿನಯದ `ವರಿಸು’(Varisu earns 210 crore) ಚಿತ್ರ ಬಿಡುಗಡೆಗೊಂಡು ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ಮೊದಲನೇ ವಾರಕ್ಕೆ ವರಿಸು ಚಿತ್ರ 210 ಕೋಟಿ ರೂ. ಗಳಿಕೆಯನ್ನು ಕಂಡು ಬಾಕ್ಸ್ ಆಫೀಸ್(Box office) ಕಬಳಿಕೆಯನ್ನು ಮುಂದುವರೆಸಿದೆ.

Varisu earns 210 crore

ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಮೂಡಿಬಂದ ವರಿಸು, ವಿಶ್ವದಾದ್ಯಂತ ಮೊದಲ ವಾರದಲ್ಲಿಯೇ 210 ಕೋಟಿ ರೂ. ಗಳಿಕೆಯನ್ನು ಕಂಡಿದೆ.

ವರಿಸು ಚಿತ್ರದ ವ್ಯವಹಾರವನ್ನು ದೃಢೀಕರಿಸುವ ಪೋಸ್ಟರ್ ಅನ್ನು ಅನಾವರಣಗೊಳಿಸಲು ತಯಾರಕರು ಈ ಬಗ್ಗೆ ಬುಧವಾರ ಟ್ವಿಟರ್(Twitter) ನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸಿನಿ ವ್ಯಾಪಾರ ಮೂಲಗಳ ಮಾಹಿತಿ ಪ್ರಕಾರ, ವರಿಸು ಚಿತ್ರ ಥಳಪತಿ ವಿಜಯ್ ಅವರಿಗೆ 200 ಕೋಟಿ ಗಳಿಕೆಯನ್ನು ತಂದುಕೊಟ್ಟ ಆರನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ!

ವಿಜಯ್ ನಟಿಸಿರುವ ವರಿಸು, ತನ್ನ ಇಬ್ಬರು ಹಿರಿಯ ಸಹೋದರರಿಂದ ತೀವ್ರ ವಿರೋಧವನ್ನು ಎದುರಿಸುತ್ತಿರುವಾಗ ಕಿರಿಯ ಮಗ ತನ್ನ ತಂದೆಯ ವ್ಯಾಪಾರ ಸಾಮ್ರಾಜ್ಯವನ್ನು ವಹಿಸಿಕೊಳ್ಳುವ ಕೌಟುಂಬಿಕ ಕಥೆಯನ್ನು ಆಧರಿಸಿದ ಚಿತ್ರವಾಗಿದೆ.

ವರಿಸು ಚಿತ್ರದಲ್ಲಿ ನಾಯಕಿಯಾಗಿ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಕಾಣಿಸಿಕೊಂಡಿದ್ದು,

ಆರ್. ಶರತ್ಕುಮಾರ್, ಪ್ರಭು, ಜಯಸುಧಾ, ಪ್ರಕಾಶ್ ರಾಜ್, ಶ್ರೀಕಾಂತ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

Varisu earns 210 crore

ಈ ಬಾರಿ ತಮಿಳು ಚಿತ್ರರಂಗದ ಇತಿಹಾಸದಲ್ಲಿಯೇ ಇಬ್ಬರು ಸ್ಟಾರ್ ನಟರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿದ್ದು, ಸಿನಿಪ್ರೀಯರಲ್ಲಿ ಭಾರಿ ಅಚ್ಚರಿ ಮೂಡಿಸಿತು.


ಥಳಪತಿ ವಿಜಯ್ ಅಭಿನಯದ ವರಿಸು ಮತ್ತು ಸ್ಟಾರ್ ನಟ ಅಜಿತ್ ಕುಮಾರ್(Ajit kumar) ಅವರ ತುಣಿವು(Thunivu) ಏಕಕಾಲಕ್ಕೆ ಚಿತ್ರಮಂದಿರವನ್ನು ಪ್ರವೇಶಿಸಿತು.

ಕಳೆದ ಬುಧವಾರ ತಮಿಳುನಾಡಿನಲ್ಲಿ ಎರಡೂ ಚಿತ್ರಗಳು ಸಮಾನ ಸಂಖ್ಯೆಯ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿ, ವೀಕ್ಷಣೆಯಲ್ಲಿ ಮಾತ್ರ ಭಾರಿ ಪೈಪೋಟಿಯನ್ನು ಕಂಡಿದೆ.

ಇದನ್ನೂ ಓದಿ: https://vijayatimes.com/highest-road-accidents-state/

ಕೆಲವರು ವಿಜಯ್ ಅವರ ವರಿಸು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಟೀಕೆ ಮಾಡಿದ್ದನ್ನು ಕಂಡು ಬೇಸರಗೊಂಡ ನಿರ್ದೇಶಕ ವಂಶಿ, ಟೀಕೆ ಮಾಡುವ ಜನರು ಚಲನಚಿತ್ರಗಳನ್ನು ನಿರ್ಮಿಸುವ ಶ್ರಮವನ್ನು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡುವುದು ಎಷ್ಟು ಕಷ್ಟ ಗೊತ್ತಾ? ಒಂದು ಸಿನಿಮಾ ಮಾಡಲು ತಂಡವೊಂದು ಎಷ್ಟು ಕೆಲಸ ಮಾಡುತ್ತಿದೆ ಗೊತ್ತಾ?

ಪ್ರೇಕ್ಷಕರನ್ನು ರಂಜಿಸಲು ಎಷ್ಟು ಜನರು ಶ್ರಮ ಪಡುತ್ತಿದ್ದಾರೆ ಗೊತ್ತಾ? ಈ ತಮಾಷೆ ದಯಮಾಡಿ ಬೇಡ ಎಂದು ಮನವಿ ಮಾಡಿದ್ದಾರೆ.

Tags: moviesthalapathyvijayvarisu

Related News

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್
ಮನರಂಜನೆ

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್

January 31, 2023
ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್
ಮನರಂಜನೆ

ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್

January 30, 2023
ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..
ಮನರಂಜನೆ

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..

January 28, 2023
ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ :  ನಟಿ ಕಂಗನಾ ರಣಾವತ್….
ಮನರಂಜನೆ

ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ : ನಟಿ ಕಂಗನಾ ರಣಾವತ್….

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.