• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

“ವಾಸಂತಿ ನಲಿದಾಗ” ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ಖಳನಾಯಕ ಧನಂಜಯ್‌

Mohan Shetty by Mohan Shetty
in ಮನರಂಜನೆ
“ವಾಸಂತಿ ನಲಿದಾಗ” ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ಖಳನಾಯಕ ಧನಂಜಯ್‌
0
SHARES
16
VIEWS
Share on FacebookShare on Twitter

Bengaluru : ವಾಸಂತಿ ನಲಿಯುತ್ತಾ ನಲಿಯುತ್ತಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಭ್ರಮದ ಸಂದರ್ಭದಲ್ಲಿ ಎಲ್ಲರ ಗಮನಸೆಳೆಯುತ್ತಿರುವುದು ಚಿತ್ರದ ಖಳನಟ ಧನಂಜಯ್‌ (Vasanthi Nalidaga in Sandalwood). ತನ್ನ ವಿಭಿನ್ನ ಮ್ಯಾನರಿಸಂನಿಂದ ಧನಂಜಯ್‌ ಸಿನಿ ಲೋಕದಲ್ಲಿ ಭರವಸೆ ಮೂಡಿಸಿದ್ದಾರೆ.

vasanthi nalidaga

ಧನಂಜಯ್ ಅವರು ಪುನೀತ್ ರಾಜ್‍ಕುಮಾರ್ (Punith rajkumar) ಅವರ ಅಪಟ್ಟ ಅಭಿಮಾನಿಯಾಗಿದ್ದು ಅಪ್ಪು ಅವರ ಒಂದು ಮಾತು ‘ಜನ ಬೆಳೆಸಿದರೆ ಬೆಳವಣಿಗೆ,

ಜನ ಮೆರೆಸಿದರೆ ಮೆರವಣಿಗೆ’ ಈ ಮಾತನ್ನು ಬಲವಾಗಿ ನಂಬಿದ ಇವರು ತಮ್ಮ ಮೊದಲ ಪಾತ್ರದಲ್ಲೆ ಪ್ರೇಕ್ಷಕರ ಮನಸನ್ನು ಗೆದ್ದಿದ್ದಾರೆ.

ಮೊದಲ ಬಾರಿಗೆ ಖಳನಟನ ಪಾತ್ರ ಮಾಡಿದ್ದ ಧನಂಜಯ್‌ ರವರು, ಜನರಿಗೆ ತಾವು ಹೊಸಬರು ಅಲ್ಲ ಅನ್ನುವ ರೀತಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಿಸೆಂಬರ್ ತಿಂಗಳು ಸಿನಿಪ್ರಿಯರಿಗೆ ಹಬ್ಬ ಅಂತಲೇ ಹೇಳಬಹುದು. ಯಾಕಂದ್ರೆ ಅನೇಕ ಚಿತ್ರ ಈಗಾಗಲೇ ಬಿಡುಗಡೆಯಾಗಿವೆ.

ಇದನ್ನೂ ನೋಡಿ : https://fb.watch/hxlS7UCah0/ ಸರ್ಕಾರಿ ವಾಹನ ಹೈಡ್ರಾಮ ! Gate crash of corrupt !

ಅಲ್ಲದೆ ಇನ್ನು ಕೆಲ ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಈ ಪೈಕಿ ಅನೇಕವು ಹೊಸಬರ ಚಿತ್ರಗಳಾಗಿವೆ. ಅವುಗಳಲ್ಲಿ ಮೂರನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿರುವ ಚಿತ್ರ ‘ವಾಸಂತಿ ನಲಿದಾಗ’.

ವಾಸಂತಿ ನಲಿದಾಗ’ ಸಿನಿಮಾಕ್ಕೆ ಜನರು ನೀಡಿರುವ ಪ್ರತಿಕ್ರಿಯೆ ನೋಡಿ ಚಿತ್ರತಂಡ (Vasanthi Nalidaga in Sandalwood) ಸಂತಸ ವ್ಯಕ್ತಪಡಿಸಿದೆ.

ಚಿತ್ರದ ನಾಯಕ ರೋಹಿತ್ ಶ್ರೀಧರ್ , ನಾಯಕಿಯರಾಗಿ ಭಾವನಾ ಶ್ರೀನಿವಾಸ್ (Bhavana Srinivas), ಜೀವಿತ ವಸಿಷ್ಠ ಇವರಲ್ಲಿ ಜನರ ಸಕಾರಾತ್ಮಕ ಪ್ರತಿಕ್ರಿಯೆ ಹೊಸ ಭರವಸೆ ಮೂಡಿಸಿದೆ.

ಇವರೊಂದಿಗೆ ಸಾಯಿಕುಮಾರ್, ಸುಧಾರಾಣಿ , ಹಾಗೂ ಹಿರಿಯ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ : https://vijayatimes.com/pregnant-care-in-winter-time/


ಈ ಚಿತ್ರ ಲವ್‍ಸ್ಟೋರಿ, ತಂದೆ-ಮಗನ ಪ್ರೀತಿಯ ಬಾಂಧವ್ಯ, ಬಡತನದ ಪಾಠ ಎಲ್ಲವನ್ನು ಒಳಗೊಂಡಿರುವ ಸಿನಿಮಾ ,ಇಷ್ಟೆಲ್ಲಾ ಇರುವ ಈ ಸಿನಿಮಾದಲ್ಲಿ ಸಾಹಸದ ದೃಶ್ಯವು ಬಹಳ ಅದ್ಭುತವಾಗಿ ಮೂಡಿಬಂದಿದೆ. ಡಿಸೆಂಬರ್ 2ರಂದು ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿರುವ ‘ವಾಸಂತಿ ನಲಿದಾಗ’ ಚಿತ್ರಕ್ಕೆ ಹೊಸ ಸವಾಲಾಗಿ ಕಾಡಿದ್ದು.

ಇತ್ತೀಚಿಗೆ ಬಿಡುಗಡೆಯಾದ ‘ಅವತಾರ್, ದಿ ವೇ ಆಫ್ ವಾಟರ್’ ಈ ಸಿನಿಮಾ ಬಹಳಷ್ಟು ಸಿನಿ ಪ್ರಿಯರನ್ನು ಆಕರ್ಷಿಸಿಡಿದ್ದು, ಇದರ ಹೊರತಾಗಿಯು ಕೆಲವು ಚಿತ್ರಮಂದಿರದಲ್ಲಿ ವಾಸಂತಿ ನಲಿದಾಗ’ ಸಿನಿಮಾ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ.

vasanthi nalidaga

ಫಸ್ಟ್ ಲವ್, ಜೀವನದಲ್ಲಿ ಎದುರಾಗುವ ಹತ್ತಾರು ಘಟನೆಗಳು ಈ ಸಿನಿಮಾದಲ್ಲಿ ನೋಡಲು ಬಹಳ ರಂಜನೀಯವಾಗಿದೆ.

ಹಲವಾರು ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ವಾಸಂತಿ ನಲಿದಾಗ ಚಿತ್ರವನ್ನು ಜೇನುಗೂಡು ಬ್ಯಾನರ್ ಅಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಜನ ಮೆಚ್ಚುಗೆ ಗಳಿಸುತ್ತಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
Tags: entertainmentSandalwoodvasanthi nalidaga

Related News

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023
ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​
ಪ್ರಮುಖ ಸುದ್ದಿ

ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.