• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಪ್ಯಾನ್ ಇಂಡಿಯಾ ಸ್ಟಾರ್ ಎಂದು ನನ್ನನ್ನು ಕರೆಯಬೇಡಿ ಅದು ಸರಿಹೊಂದುವುದಿಲ್ಲ : ನಟ ವಿಜಯ್ ಸೇತುಪತಿ

Rashmitha Anish by Rashmitha Anish
in ಮನರಂಜನೆ
ಪ್ಯಾನ್ ಇಂಡಿಯಾ ಸ್ಟಾರ್ ಎಂದು ನನ್ನನ್ನು ಕರೆಯಬೇಡಿ ಅದು ಸರಿಹೊಂದುವುದಿಲ್ಲ : ನಟ ವಿಜಯ್ ಸೇತುಪತಿ
0
SHARES
49
VIEWS
Share on FacebookShare on Twitter

Tamilnadu : ಟಾಲಿವುಡ್‌(Tollywood) ಚಿತ್ರರಂಗದ ಸ್ಟಾರ್‌ ನಟ ವಿಜಯ್ ಸೇತುಪತಿ(Vijay Sethupathi) ಅವರು, ಮಾಧ್ಯಮದವರೊಬ್ಬರು ನೀವು ‘ಪ್ಯಾನ್-ಇಂಡಿಯಾ ಸ್ಟಾರ್’ ಎಂದು ಕರೆಯಲ್ಪಡುವ ವ್ಯಕ್ತಿ (VijaySethupathi about Pan India) ಎಂದು ಹೇಳಿದಕ್ಕೆ ಈ ರೀತಿ ಗರಂ ಆಗಿ ಪ್ರತಿಕ್ರಿಯೇ ನೀಡಿದ್ದಾರೆ.

VijaySethupathi about Pan India

ತಮ್ಮನ್ನು ಪ್ಯಾನ್ ಇಂಡಿಯಾ ಸ್ಟಾರ್(Pan India Star) ಎಂದು ಕರೆದ ಪತ್ರಕರ್ತರಿಗೆ ನಟ ವಿಜಯ್ ಸೇತುಪತಿ ನಾನು ಅದಕ್ಕೆ ಅರ್ಹನಲ್ಲ! ಎಂದು ಹೇಳಿದ್ದಾರೆ.

ಇತ್ತೀಚಿಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ವಿಜಯ್‌ ಸೇತುಪತಿ ಅವರು ನನಗೆ ಪ್ಯಾನ್‌ ಇಂಡಿಯಾ (VijaySethupathi about Pan India) ಸ್ಟಾರ್‌ ಎಂಬ ಬಿರುದು ನಿಜಕ್ಕೂ ಸರಿ ಹೊಂದುವುದಿಲ್ಲ,

ಆ ಪದ ನನಗೆ ಆರಾಮದಾಯಕವಲ್ಲ. ಬೆಂಗಾಲಿ(Bengali) ಮತ್ತು ಗುಜರಾತಿ(Gujarathi) ಸೇರಿದಂತೆ ಪ್ರತಿಯೊಂದು ಭಾಷೆಯ ಚಿತ್ರಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಹೇಳಿದರು.

ಅದೇ ಸಂದರ್ಶನದಲ್ಲಿ ನಟ ವಿಜಯ್ ಸೇತುಪತಿ ಅವರೊಂದಿಗೆ ಭಾಗಿಯಾಗಿದ್ದ ನಟಿ ರಾಶಿ ಖನ್ನಾ(Rashi Khanna) ಕೂಡ ತಾನು ಪ್ಯಾನ್-ಇಂಡಿಯಾ ನಟಿ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

VijaySethupathi about Pan India

ವಿಜಯ್ ಸೇತುಪತಿ ಮತ್ತು ನಟಿ ರಾಶಿ ಖನ್ನಾ ಅವರು ಮುಂಬರುವ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ(Web Series) ಫರ್ಜಿಯಲ್ಲಿ ಜೊತೆಯಾಗಿ ನಟಿಸಿದ್ದಾರೆ.

ರಾಜ್ ಮತ್ತು ಡಿಕೆ ಅವರ ನೇತೃತ್ವದಲ್ಲಿ, ಕ್ರೈಮ್ ಥ್ರಿಲ್ಲರ್ ಜಾನರ್‌ನಲ್ಲಿ ಶಾಹಿದ್ ಕಪೂರ್(Shahid Kapoor) ಮತ್ತು ವಿಜಯ್ ಸೇತುಪತಿ ಅವರ ಸಮಾಗಮವನ್ನು ನೋಡಬಹುದಾಗಿದೆ.

ಈ ಸಿರೀಸ್‌ ಇದೇ ಫೆಬ್ರವರಿ 10 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ(Amazon Prime) ಸ್ಟ್ರೀಮ್ ಆಗಲು ಸಜ್ಜಾಗಿದೆ.

ಈ ಸರಣಿಯಲ್ಲಿ ಕೇ ಕೇ ಮೆನನ್, ಅಮೋಲ್ ಪಾಲೇಕರ್, ರೆಜಿನಾ ಕಸ್ಸಂದ್ರ ಮತ್ತು ಭುವನ್ ಅರೋರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

practical offline Journalism cOURSE

ಸಂದರ್ಶನದಲ್ಲಿ ಹೆಚ್ಚು ಸಮಯ ಮಾತನಾಡಿದ ನಟ ವಿಜಯ್ ಸೇತುಪತಿ(VijaySethupathi about Pan India) ಅವರು, ಇಲ್ಲ ಸರ್, ನಾನೊಬ್ಬ ನಟ.

ಆ ಪ್ಯಾನ್-ಇಂಡಿಯಾ ಸ್ಟಾರ್‌ ಎಂಬ ಬಿರುದು ನನಗೆ ಖಂಡಿತ ಆರಾಮದಾಯಕವಾಗಿಲ್ಲ! ಕೆಲವೊಮ್ಮೆ ಅದು ಒತ್ತಡವನ್ನು ನೀಡುತ್ತದೆ.

ನಾನು ಕೇವಲ ನಟ ಅಷ್ಟೇ! ನಾನು ಪ್ರತಿಯೊಂದು ಭಾಷೆಯಲ್ಲಿ ಸಿನಿಮಾ ಮಾಡ್ಬೇಕು ಎಂಬ ಮಹತ್ವದ ಆಸೆ ಇದೆ, ಬೆಂಗಾಲಿ ಸಿನಿಮಾ ಮಾಡ್ಬೇಕು,

ಗುಜರಾತಿ ಸಿನಿಮಾ ಮಾಡ್ಬೇಕು ಅಂತ ಅವಕಾಶ ಸಿಕ್ಕರೆ ಅಲ್ಲಿಗೆ ಹೋಗಿ ಕೆಲಸ ಮಾಡ್ತೀನಿ ಎಂದು ಹೇಳಿದ್ದಾರೆ.

Tags: cinemaTollywoodvijaysethupathi

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 27, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.