• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ರಾತ್ರೋರಾತ್ರಿ ನಟ ಡಾ. ವಿಷ್ಣುವರ್ಧನ್‌ ಸಮಾಧಿ ನೆಲಸಮ: ಅಭಿಮಾನಿಗಳಿಂದ ಆಕ್ರೋಶ

Shwetha Mohan by Shwetha Mohan
in ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ರಾತ್ರೋರಾತ್ರಿ ನಟ ಡಾ. ವಿಷ್ಣುವರ್ಧನ್‌ ಸಮಾಧಿ ನೆಲಸಮ: ಅಭಿಮಾನಿಗಳಿಂದ ಆಕ್ರೋಶ
0
SHARES
22
VIEWS
Share on FacebookShare on Twitter
  • ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿ ತೆರವು (Vishnuvardhans tomb was cleared overnight)
  • ಹೈಕೋರ್ಟ್‌ ಆದೇಶಕ್ಕೆ ಅಭಿಮಾನಿಗಳ ಆಕ್ರೋಶ
  • ಕೆಂಗೇರಿಯಿಂದ ವಿಷ್ಣು ಸಮಾಧಿ ತೆರವು, ಮೈಸೂರಿನಲ್ಲಿ ಮಾತ್ರ ಜೀವಂತ ಸ್ಮಾರಕ

Bangalore: ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಎಂಬ ಗೌರವ ಬಿರುದಿನಿಂದ ಪ್ರಸಿದ್ಧರಾದ ದಿಗ್ಗಜ ನಟ ಡಾ. ವಿಷ್ಣುವರ್ಧನ್(Dr. Vishnuvardhan) ಅವರು

ತಮ್ಮ ವಿಶಿಷ್ಟ ಅಭಿನಯದಿಂದ ಲಕ್ಷಾಂತರ ಕನ್ನಡಿಗರ ಮನಗಳನ್ನು ಗೆದ್ದಿದ್ದರು. 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ(Kannada films) ನಟಿಸಿ, ಸುಮಾರು 35 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ

ಈ ನಟನನ್ನು ಜನರು ಇಂದಿಗೂ ದೇವರಂತೆ ಪೂಜಿಸುತ್ತಾರೆ. ಆದರೆ, ಇವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದು ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟುಮಾಡಿದೆ.

ಹೈಕೋರ್ಟ್‌(High Court) ನಿರ್ದೇಶನದಂತೆ ಬೆಂಗಳೂರಿನ ಕೆಂಗೇರಿ(Kengeri) ಸಮೀಪದ ಅಭಿಮಾನ ಸ್ಟುಡಿಯೋ ಆವರಣದಲ್ಲಿ ಇದ್ದ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು

Vishnuvardhans tomb was cleared overnight
Dr. Vishnuvardhan’s grave cleared

ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ವಿಷ್ಣು ಅಭಿಮಾನಿಗಳಲ್ಲಿ ಆಕ್ರೋಶ ಸ್ಫೋಟಗೊಂಡಿದ್ದು,

ರಾಜ್ಯ ಸರ್ಕಾರ(State Govt), ಪೊಲೀಸ್ ಇಲಾಖೆ(Police Department) ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.

ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು 2009ರಲ್ಲಿ ಕೆಂಗೇರಿಯಲ್ಲಿರುವ ಅಭಿಮಾನ ಸ್ಟುಡಿಯೋ(Abhiman Studio) ಆವರಣದಲ್ಲಿ ನೆರವೇರಿಸಲಾಗಿತ್ತು.

ಆ ನಂತರದಿಂದಲೇ ಅಭಿಮಾನಿಗಳು ಈ ಸ್ಥಳವನ್ನು ಸ್ಮಾರಕವಾಗಿ ಘೋಷಿಸಿ ಸಂರಕ್ಷಿಸಬೇಕೆಂಬ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿದ್ದರು.

ಹಲವು ವರ್ಷಗಳಿಂದ ಸಮಾಧಿಯ ನಿರ್ವಹಣೆ ಹಾಗೂ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಚರ್ಚೆಗಳು ನಡೆದಿದ್ದರೂ, ಅಂತಿಮವಾಗಿ ಹೈಕೋರ್ಟ್‌ ಆದೇಶ ಮೇರೆಗೆ ತೆರವು ಕಾರ್ಯ ನಡೆದಿದೆ.

ಮೈಸೂರಿನಲ್ಲಿದೆ ವಿಷ್ಣುವರ್ಧನ್ ಸ್ಮಾರಕ

ಸಮಾಧಿ ತೆರವುಗೊಳಿಸಿದ ಸುದ್ದಿ ಅಭಿಮಾನಿಗಳಿಗೆ ನೋವು ತಂದಿದ್ದರೂ, ಮೈಸೂರಿನಲ್ಲಿ(Mysore) ಈಗಾಗಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ(Monument construction).

ಒಟ್ಟು 2.75 ಎಕರೆ ಪ್ರದೇಶದಲ್ಲಿ ನಿರ್ಮಿಸಿದ ಈ ಸ್ಮಾರಕವು ವಿಷ್ಣುವರ್ಧನ್ ಅವರ ಚಿತ್ರರಂಗದ ಜೀವನವನ್ನು ಪ್ರತಿಬಿಂಬಿಸುವಂತಾಗಿದೆ.

ಇಲ್ಲಿ ನಟನ ಜೀವನಯಾನವನ್ನು ಪರಿಚಯಿಸುವ ಗ್ಯಾಲರಿ, 600ಕ್ಕೂ ಹೆಚ್ಚು ಅಪರೂಪದ ಫೋಟೋಗಳು, ಅವರು ಬಳಸಿದ್ದ ವೈಯಕ್ತಿಕ ವಸ್ತುಗಳು ಮತ್ತು ಬಟ್ಟೆಗಳ ಪ್ರದರ್ಶನವಿದೆ.

ಅಲ್ಲದೆ, ಅವರ ಚಿತ್ರರಂಗದಲ್ಲಿ ಪಡೆದ ಅನೇಕ ಪ್ರಶಸ್ತಿಗಳು ಸ್ಮಾರಕದ ಮ್ಯೂಸಿಯಂನಲ್ಲಿ(Memorial Museum) ಅಲಂಕರಿಸಿಕೊಂಡಿವೆ.

ವಿಶೇಷವಾಗಿ, ವಿಷ್ಣುವರ್ಧನ್ ಅವರ ಆಕರ್ಷಕ ಪುತ್ಥಳಿ ಇಲ್ಲಿ ಸ್ಥಾಪನೆಯಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B.S. Yediyurappa) ಅವರು 2020ರ ಸೆಪ್ಟೆಂಬರ್‌ 15ರಂದು ಈ ಸ್ಮಾರಕದ ಶಂಕುಸ್ಥಾಪನೆ ನೆರವೇರಿಸಿದ್ದರು.

ಸ್ಮಾರಕದಲ್ಲಿ ಎರಡು ತರಗತಿ ಕೊಠಡಿಗಳು, ಆಡಿಟೋರಿಯಂ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಸೌಲಭ್ಯಗಳೂ ಒದಗಿಸಲಾಗಿದೆ.

ಇದನ್ನು ಓದಿ : ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಧಮಾಕಾ: ಪ್ರೇಕ್ಷಕ ಪ್ರಭುವಿನ ಮನಗೆದ್ದ ‘ಸು ಫ್ರಮ್ ಸೋ’ ಸಿನಿಮಾ

ಸಮಾಧಿ ತೆರವು ವಿಚಾರದಲ್ಲಿ ಅಭಿಮಾನಿಗಳ ಮನಸ್ಸು ಮಂಕಾಗಿದೆ. “ವಿಷ್ಣು ಸರ್‌ ಅವರ ಅಂತಿಮ ನೆಲೆ ನಮ್ಮ ಹೃದಯಕ್ಕೆ ಹತ್ತಿರವಾಗಿತ್ತು, ಅದನ್ನು ಕಾಪಾಡಬೇಕಿತ್ತು” ಎಂಬ ಅಭಿಮಾನಿಗಳ ಭಾವನೆ ಸ್ಪಷ್ಟವಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವರು ಪ್ರತಿಭಟನೆಗೂ ಮುಂದಾಗಿದ್ದಾರೆ. (Vishnuvardhans tomb was cleared overnight)

Tags: Abhiman StudioBangaloreDr. Vishnuvardhanhigh courtKengeriMonumentvijaya times

Related News

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್
ದೇಶ-ವಿದೇಶ

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್

May 12, 2026
ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ
ದೇಶ-ವಿದೇಶ

ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ

May 12, 2026
ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ
ದೇಶ-ವಿದೇಶ

ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ

May 12, 2026
ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ
ಪ್ರಮುಖ ಸುದ್ದಿ

ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ

May 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.