English English Kannada Kannada

ಪ್ರಮುಖ ಸುದ್ದಿ

ಕಡಬ ಠಾಣೆ ಪೊಲೀಸ್‌ ಪೇದೆ ವಿರುದ್ದ ಅತ್ಯಾಚಾರ ಆರೋಪ

ಪ್ರಕರಣವೊಂದರ ಸಂಬಂಧ ಸಮನ್ಸ್ ನೀಡಲು ಆರು ತಿಂಗಳ ಹಿಂದೆ ಯುವತಿ ಮನೆಗೆ ಕಾನ್ಸ್ ಟೇಬಲ್ ಶಿವರಾಜ್ ಬಂದಿದ್ದ. ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿದ್ದ

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ,ಇನ್ನೂ 194 ಕಟ್ಟಗಳು ಕುಸಿಯುವ ಭೀತಿಯಲ್ಲಿವೆ !

ಈ ಘಟನೆ ಡೈರಿ ಸರ್ಕಲ್ ಬಳಿ ಸಂಭವಿಸಿದ್ದು ಇದು ಕೆಎಂಎಫ್‌ ಕಚೇರಿ ಬಳಿಯ ಕ್ವಾಟರ್ಸ್ ಕಟ್ಟಡ ಇದಾಗಿದೆ. ಘಟನೆಯಲ್ಲಿ 5 ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ

ಟಿಕಟ್ ಆಕಾಂಕ್ಷಿಗಳಿಗೆ ಪರೀಕ್ಷೆ ನಡೆಸಲು ಮುಂದಾದ ಜೆಡಿಎಸ್

ಈ ಬಗ್ಗೆ ಒಂದು ತಾಸಿಗೂ ಹೆಚ್ಚು ಕಾಲ 2023ರ ವಿಧಾ​ನ​ಸಭಾ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು, ಪರಿಕಲ್ಪನೆ ಹಂಚಿಕೊಂಡ ಎಚ್‌ಡಿಕೆ, ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು,

ಮೈಸೂರು ದಸರಾದಲ್ಲಿ ಈ ಬಾರಿ ನಡೆಯಲ್ಲ ವಜ್ರಮುಷ್ಟಿ ಜಟ್ಟಿ ಕಾಳಗ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಕ್ಟೋಬರ್‌ 7 ನೇ ತಾರೀಕಿನಿಂದ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಅಕ್ಟೋಬರ್‌  14ರಂದು ಅರಮನೆಯಲ್ಲಿ ಆಯುಧಪೂಜೆ ನಡೆಯಲಿದೆ.  ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿವೆ. 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ತಂದು ಪೂಜೆ ಸಲ್ಲಿಸಲಾಗುತ್ತದೆ.  ಬಳಿಕ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಅರಮನೆಯಲ್ಲಿ ಯದುವೀರ ಅವರು ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. 

ಇಂದು ವಿಶ್ವ ಪ್ರವಾಸೋದ್ಯಮ ದಿನ, ಇನ್ನಾದರೂ ಪ್ರವಾಸಿಗರಿಗೆ ಸಿಗಲಿ ಕೊರೊನಾದಿಂದ ಮುಕ್ತಿ

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ

ಕಬ್ಬಿನ ಬಾಕಿ ಹಣ ಬಿಡುಗಡೆಗೆ ಸರ್ಕಾರ ಸಜ್ಜು – ಬಸವರಾಜ ಬೊಮ್ಮಾಯಿ

ಕಬ್ಬಿನ ಬಾಕಿ ಹಣಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ‌ಗಳ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಮತ್ತೊಮ್ಮೆ ಸಭೆ ನಡೆಸಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು

ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಬೆಂಗಳೂರು ಸಜ್ಜು

ಕೆಲವಡೆ ಬಂದ್ ಬಿಸಿ ಜೋರಾಗಿದ್ದರೆ ಇತ್ತ ದಾವಣಗೆರೆ ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ ಎಂದು ವಿವಿ ಉಪಕುಲಪತಿ ಪ್ರೊ.ಶರಣಪ್ಪ ಹಲಸೆ ಮಾಹಿತಿ ನೀಡಿದ್ದಾರೆ. ಭಾರತ್ ಬಂದ್ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಿಲ್ಲ.

ಸಹಕಾರಿ ಸಂಘಗಳಿಗೆ ಹೊಸ ಸಹಕಾರಿ ನೀತಿ – ಅಮಿತ್ ಶಾ

ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಅಗತ್ಯವಿದೆ ಮತ್ತು ಸಂಪೂರ್ಣ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಪ್ರಮುಖ ಘಟಕಗಳು ಶೀಘ್ರದಲ್ಲೇ ಕಂಪ್ಯೂಟರೀಕೃತಗೊಳ್ಳಲಿವೆ ಎಂದು ಹೇಳಿದರು.

Submit Your Article