
ಸಿಎಂ ಕೈ ಮುಗಿದು ಕೇಳಿದರೂ, ವಲಸೆ ಹೋಗುತ್ತಿರುವ ದೆಹಲಿ ಕಾರ್ಮಿಕರು
“ನೀವೆಲ್ಲೂ ಹೋಗಬೇಡಿ. ಸರ್ಕಾರ ನಿಮ್ಮ ಯೋಗಕ್ಷೇಮದ ಜವಾಬ್ದಾರಿ ಹೊರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ” ಎಂದು ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡುವ ಸಂದರ್ಭದಲ್ಲೂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಮಿಕರಿಗೆ ಕೈಮುಗಿದು ಕೇಳಿಕೊಂಡಿದ್ದರು.