• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

10ನೇ ದಿನಕ್ಕೆ ವಿಶ್ವಾದ್ಯಂತ 200 ಕೋಟಿ ಕಲೆಕ್ಷನ್ ಮಾಡಿದ ವಾಲ್ಟೇರ್ ವೀರಯ್ಯ

Rashmitha Anish by Rashmitha Anish
in ಮನರಂಜನೆ
10ನೇ ದಿನಕ್ಕೆ ವಿಶ್ವಾದ್ಯಂತ 200 ಕೋಟಿ ಕಲೆಕ್ಷನ್ ಮಾಡಿದ ವಾಲ್ಟೇರ್ ವೀರಯ್ಯ
0
SHARES
36
VIEWS
Share on FacebookShare on Twitter

Andra Pradesh : ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ(Mega Star Chiranjeevi) ಅಭಿನಯದ ವಾಲ್ಟೇರ್ ವೀರಯ್ಯ(Waltair Veerayya) ಚಿತ್ರ ಬಿಡುಗಡೆಗೊಂಡು 10 ದಿನಗಳಾಗಿದ್ದು, ಇದೀಗ 10ನೇ ದಿನಕ್ಕೆ 200 ಕೋಟಿ ರೂ. ಗಳಿಕೆಯನ್ನು(Waltair Veerayya worldwide collection) ಕಂಡಿದೆ.

ಏಳು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಚಿರಂಜೀವಿ ಅವರ ಖೈದಿ ನಂ 150(Khaidi No.150) ಚಿತ್ರ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತ್ತು. ಈ ಚಿತ್ರ ಅತ್ಯುತ್ತಮ ಕಲೆಕ್ಷನ್ ಕಂಡಿತ್ತು.

ಸದ್ಯ ಆ ಚಿತ್ರದ ಬಳಿಕ ಈಗ ಬಿಡುಗಡೆಗೊಂಡು ಯಶಸ್ವಿಯಾಗಿ ಸಾಗುತ್ತಿರುವ ವಾಲ್ಟೇರ್ ವೀರಯ್ಯ ಚಿತ್ರವು ಬಿಡುಗಡೆಗೊಂಡ ಕೇವಲ ಹತ್ತು ದಿನಗಳಲ್ಲಿ ವಿಶ್ವಾದ್ಯಂತ 200 ಕೋಟಿ ರೂ. ಗಳಿಕೆಯನ್ನು ಕಂಡಿದೆ.

Waltair Veerayya worldwide collection

ಚಲನಚಿತ್ರ ಟ್ರೇಡ್ ವಿಶ್ಲೇಷಕರ ಮಾಹಿತಿ ಪ್ರಕಾರ, ಇದು ಮೆಗಾ ಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ! ಬಾಬಿ ಕೊಲ್ಲಿ ನಿರ್ದೇಶನದ, ವಾಲ್ಟೇರ್ ವೀರಯ್ಯ,

ಚಿರಂಜೀವಿ ಅವರು ಕುಖ್ಯಾತ ಮಾದಕವಸ್ತು ವ್ಯಾಪಾರಿಯನ್ನು ಬಂಧಿಸುವಲ್ಲಿ ಸ್ಥಳೀಯ ಪೋಲೀಸ್ ಅಧಿಕಾರಿಗೆ ಸಹಾಯ ಮಾಡುವ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.,

ಅವರು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಮಲೇಷ್ಯಾಕ್ಕೆ(Malesia) ಪಲಾಯನ ಮಾಡುತ್ತಾರೆ.

Waltair Veerayya worldwide collection

ಆದಾದ ಬಳಿಕ ಮುಂದೇನು ಎಂಬುದೇ ಕಥೆಯ ಟ್ವಿಸ್ಟ್! ಚಿತ್ರದಲ್ಲಿ ರವಿತೇಜ(Ravi Teja) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಾಲ್ಟೇರ್ ವೀರಯ್ಯ ಚಿತ್ರವು 200 ಕೋಟಿ ರೂ.

ಕ್ಲಬ್ ಅನ್ನು ಸೇರಿದೆ ಎಂದು ದೃಢಪಡಿಸಿದ ಪೋಸ್ಟರ್ ಅನ್ನು ಚಿತ್ರತಂಡ ಟ್ವಿಟರ್(Twitter) ಖಾತೆಯಲ್ಲಿ ಹಂಚಿಕೊಂಡಿದೆ.

ಚಿತ್ರತಂಡ ಪೋಸ್ಟ್ ಮಾಡಿದ ಪೋಸ್ಟರ್ಗೆ ಪ್ರತಿಕ್ರಿಯಿಸಿದ ಚಿರಂಜೀವಿ ಅವರ ಅಭಿಮಾನಿಯೊಬ್ಬರು (Waltair Veerayya worldwide collection)ಕಮೆಂಟ್ ವಿಭಾಗದಲ್ಲಿ ಹೀಗೆ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸರ್ ದಯವಿಟ್ಟು ಈ ರೀತಿಯ ಚಿತ್ರಗಳನ್ನು ಮಾಡಿ. ದಯವಿಟ್ಟು ರಿಮೇಕ್ ಮಾಡಬೇಡಿ!

ಇದನ್ನೂ ಓದಿ: ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿಸುವವರು ಎಚ್ಚರ: ಏಪ್ರಿಲ್‌ 1ರಿಂದ ಜಾರಿಯಾಗಲಿದೆ ಈ ಹೊಸ ನಿಯಮಗಳು

ನಮಗೆ ಅವರು ಬೇಡ! ಇದು ಸ್ಟ್ರೈಟ್ ಸಿನಿಮಾದ ದೊಡ್ಡ ಫಲಿತಾಂಶ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಒಂದು ಕಾರಣಕ್ಕಾಗಿಯೇ ಅವರು ಮೆಗಾ ಸ್ಟಾರ್ ಎಂದು ಹೇಳಿದರು.

ಈ ಮಧ್ಯೆ ಚಿರಂಜೀವಿ ಅವರು ಸೋಮವಾರ ಅಮೆರಿಕನ್(American) ನಗರಗಳ ಅಭಿಮಾನಿಗಳೊಂದಿಗೆ ವೀಡಿಯೊ ಕರೆ ಮೂಲಕ ಸಂವಾದ ನಡೆಸಿದರು.

ಚಿರಂಜೀವಿ ಅವರು ಈಗ ವಾಲ್ಟೇರ್ ವೀರಯ್ಯ ಚಿತ್ರದ ಯಶಸ್ಸಿನ ನಡುವೆಯೇ, ಅವರು ತಮ್ಮ ಮುಂದಿನ ತೆಲುಗು ಪ್ರಾಜೆಕ್ಟ್ಗಳಾದ, ಭೋಲಾ ಶಂಕರ್, ತಮಿಳು ಚಿತ್ರ ವೇದಲಂನ ರಿಮೇಕ್‌ನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ತಮನ್ನಾ ಭಾಟಿಯಾ(Tamanna Bhatia) ಮತ್ತು ಕೀರ್ತಿ ಸುರೇಶ್(Keerthy Suresh) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags: moviesteluguwaltairveerayya

Related News

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್
ಮನರಂಜನೆ

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್

January 31, 2023
ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್
ಮನರಂಜನೆ

ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್

January 30, 2023
ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..
ಮನರಂಜನೆ

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..

January 28, 2023
ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ :  ನಟಿ ಕಂಗನಾ ರಣಾವತ್….
ಮನರಂಜನೆ

ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ : ನಟಿ ಕಂಗನಾ ರಣಾವತ್….

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.