• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಭ್ರಮೆ ಹುಟ್ಟುವ ರೀತಿಯಲ್ಲಿ ಮುಖದ ಮೇಲೆ ಮೇಕಪ್ ಮಾಡಿಕೊಂಡು, ಜನರನ್ನು ಬೆರಗುಗೊಳಿಸುವ ಡೈನ್ ಯೂನ್!

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
artist
0
SHARES
0
VIEWS
Share on FacebookShare on Twitter

ಭ್ರಮಾಲೋಕದಲ್ಲಿ ತೇಲುವ ಅಭ್ಯಾಸ ಹಲವರಿಗಿರುತ್ತದೆ. ಹೌದು, ಈ ಪ್ರಪಂಚದಲ್ಲಿ ಬಹುತೇಕ ಮಂದಿ ಭ್ರಮೆಯಲ್ಲಿಯೇ ಬದುಕುತ್ತಾರೆ. ಒಬ್ಬೊಬ್ಬರು ಒಂದೊಂದು(Weird Face Artist Dain Yoon) ರೀತಿಯ ಭ್ರಮೆಯಲ್ಲಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಜಗತ್ತನ್ನು ನೋಡುತ್ತಾರೆ.

makeup artist dain yoon

ಕೆಲವರಿಗೆ ವಿಶಾಲವಾದ ಆಕಾಶ ನೀಲಿಯಾಗಿ ಮಾತ್ರ ಕಾಣುತ್ತದೆ, ಆದರೆ ವಾಸ್ತವವೇನೆಂದರೆ ಬಾನಿನಲ್ಲಿ ಅನೇಕ ವರ್ಣಗಳಿವೆ.

ಇಂತಹ ಭ್ರಮೆಗಳನ್ನೇ ಬಂಡವಾಳವಾಗಿಟ್ಟುಕೊಂಡು ವಿಸ್ಮಯಗೊಳಿಸುವ ಚಿತ್ರ(Amazing picture) ರಚಿಸುವುದರಲ್ಲಿ ದಕ್ಷಿಣ ಕೊರಿಯಾದ(South korean artist) ಪ್ರಸಾಧನ ಕಲಾವಿದೆ ಎಂದರೆ ಮೇಕಪ್ ಕಲಾವಿದೆ ಡೈನ್ ಯೂನ್ ಸಿದ್ಧಹಸ್ತಳು.

ಇದನ್ನೂ ಓದಿ: https://vijayatimes.com/supremecourt-about-hate-speech/

ಡೈನ್ ಯೂನ್(Dain Yoon) ಎಂಬ ಈಕೆ ತನ್ನ ಮುಖದ ಮೇಲೆ, ಕೈ ಉಗುರುಗಳ ಮೇಲೆ ವಿವಿಧ ವಿನ್ಯಾಸಗಳನ್ನು ಬಿಡಿಸಿ(Weird Face Artist Dain Yoon), ಅದಕ್ಕೆ ತನ್ನದೇ ಕೂದಲನ್ನೂ‌ ಅಂಟಿಸಿಕೊಂಡಿದ್ದಾಳೆ.

ಇದು ನೋಡುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ, ಫ್ಯಾಷನ್ ದುನಿಯಾದಲ್ಲಿನ ಕ್ರಾಂ`2ತಿಯ ಸಂಕೇತವಾಗಿದೆ.

Weird Face Artist Dain Yoon

24 ವರ್ಷದ ಈಕೆ ವಿಷುವಲ್ ಇಲ್ಯೂಷನ್ ಆರ್ಟ್(Visual illusion Artist) ಎಂದರೆ ದೃಶ್ಯ ಭ್ರಮೆ ಚಿತ್ರರಚನೆ ಕಲಾ ಪ್ರಕಾರದಲ್ಲಿ ಅಪಾರ ಪರಿಣಿತಿ ಪಡೆದಿದ್ದಾಳೆ. ಈಕೆ ನಿರ್ಮಿಸಿರುವ ಚಿತ್ರಗಳೇ ಅದಕ್ಕೆ ಸಾಕ್ಷಿ.

ಫೇಸ್ ಪೇಟಿಂಗ್, ಬಾಡಿ ಆರ್ಟ್(Body artist) ನಲ್ಲಿ ಈಕೆಯದು ಪಳಗಿದ ಕೈ. ಇವು ಗ್ರಾಫಿಕ್ ಕಲೆಯಲ್ಲ ಅಥವಾ ಕಂಪ್ಯೂಟರ್ ತಂತ್ರಜ್ಞಾನ ಚಿತ್ರಗಳಲ್ಲ, ಡೈನ್ ಯೂನ್ ಕಲಾ ನೈಪುಣ್ಯದ ಕೈ ಚಳಕ.

https://youtu.be/B17BlX9yaF8

ಈಕೆ ಬರೆದ ಚಿತ್ರಗಳನ್ನು ಗಮನಿಸಿದರೆ, ಒಂದು ಮುಖದಲ್ಲಿ ನಾಲ್ಕಾರು ಕಣ್ಣುಗಳು, ತುಟಿಗಳು, ಬೆರಳುಗಳು ಕಂಡು ಬರುತ್ತದೆ.

ಇದರಲ್ಲಿ ನಿಜವಾದ ಅಂಗ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತದೆ. ಫೇಸ್ ಪೇಟಿಂಗ್ (Face painting) ಮತ್ತು ಬಾಡಿ ಆರ್ಟ್‍ನಲ್ಲಿ ಈಕೆಯದು ಪಳಗಿದ ಕೈ.

Weird Face Artist Dain Yoon

ಈಕೆ ತನ್ನ ಮುಖ ಮತ್ತು ದೇಹವನ್ನೇ ಕ್ಯಾನ್ವಾಸ್ ಮಾಡಿಕೊಳ್ಳುತ್ತಾಳೆ. ಒಂದು ದೇಹದಲ್ಲಿ ಮೂರು ಮುಖಗಳು, ಒಂದು ಮುಖದಲ್ಲಿ ದ್ವಿವದನಗಳು ಹೀಗೆ ಭ್ರಮೆ ಹುಟ್ಟಿಸುವ ಚಿತ್ರಗಳನ್ನು ರಚಿಸಿ ಎಲ್ಲರನ್ನು ಬೆಕ್ಕಸಬೆರಗಾಗಿಸಿದ್ದಾಳೆ.

ಈಕೆ ಕೈಯಿಂದ ಬರೆದಿರುವ ಚಿತ್ರಗಳನ್ನು ನೋಡಿ ಅನೇಕರು ಇಂದು ಗ್ರಾಫಿಕ್ ಆರ್ಟ್ ಎಂದೇ ಭಾವಿಸಿದ್ದರು.

ಇದನ್ನೂ ಓದಿ: https://vijayatimes.com/does-lumpy-virus-spreads-to-human/

ಆದರೆ, ನಂತರ ಇದು ವಿಷುವಲ್ ಆರ್ಟ್ ಎಂಬುದು ಗೊತ್ತಾದ ನಂತರ ಲೆಕ್ಕವಿಲ್ಲದಷ್ಟು ಮಂದಿ ಆಶ್ಚರ್ಯ ಚಕಿತರಾಗಿದ್ದಾರೆ.

ಇನ್ಸ್‍ಸ್ಟಾಗ್ರಾಂ ನಲ್ಲಿ ಚಿರಪರಿಚಿತಳಾಗಿರುವ ಡೈನ್ ಯೂನ್‍ಗೆ ಸೋಷಿಯಲ್ ಮೀಡಿಯಾದಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದಾರೆ.

  • ಪವಿತ್ರ
Tags: dain yoonkorian artistMakeup artist

Related News

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

September 25, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ
ಆರೋಗ್ಯ

ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ

September 21, 2023
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ
ಪ್ರಮುಖ ಸುದ್ದಿ

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ

September 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.