Western Railway Recruitment 5066 Posts: Application Date Extension
Western Railway Recruitment 2024: ಪಶ್ಚಿಮ ರೈಲ್ವೆಯ ನೇಮಕಾತಿ ಮಂಡಳಿಯು (Western Railway Recruitment Board) ಸೆಪ್ಟೆಂಬರ್ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಆಧಿಸೂಚನೆ ಹೊರಡಿಸಿತ್ತು. ಇದೀಗ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ (October) 29 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ನೇಮಕಾತಿ ಪ್ರಾಧಿಕಾರ: ಪಶ್ಚಿಮ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ
ಹುದ್ದೆ ಹೆಸರು: ಅಪ್ರೆಂಟಿಸ್ ತರಬೇತುದಾರರು.
ಹುದ್ದೆಗಳ ಸಂಖ್ಯೆ : 5066
ಟ್ರೇಡ್ವಾರು ಹುದ್ದೆಗಳ ವಿವರ :
ಟರ್ನರ್
ರೆಫ್ರಿಜೆರೇಟರ್ ( ಎಸಿ-ಮೆಕ್ಯಾನಿಕ್)
ಪೇಂಟರ್ (Painter)
ಕಾರ್ಪೆಂಟರ್
ಡ್ರಾಫ್ಟ್ಮನ್ (ಸಿವಿಲ್)
ಸ್ಟೆನೋಗ್ರಾಫರ್
ವೈಯರ್ಮನ್
ಮಷಿನಿಸ್ಟ್
ಪೈಫ್ ಫಿಟ್ಟರ್
ಮೆಕ್ಯಾನಿಕ್ ಮೋಟಾರು ವೆಹಿಕಲ್
ಡೀಸೆಲ್ ಮೆಕ್ಯಾನಿಕ್
ಫಿಟ್ಟರ್
ವೆಲ್ಡರ್
ಇಲೆಕ್ಟ್ರೀಷಿಯನ್
ಇಲೆಕ್ಟ್ರಾನಿಕ್ ಮೆಕ್ಯಾನಿಕ್
ಪ್ಲಂಬರ್
ವಿದ್ಯಾರ್ಹತೆ
SSLC ಜತೆಗೆ ITI ಪಾಸ್ ಮಾಡಿರಬೇಕು.
NCVT ಅಥವಾ SCVT ಟ್ರೇಡ್ ಸರ್ಟಿಫಿಕೇಟ್ಗಳು ಇರಬೇಕು.
ನೇಮಕಾತಿ ವಿಧಾನ : SSLC ವಿದ್ಯಾರ್ಹತೆಯಲ್ಲಿ ಗಳಿಸಿದ ಶೇ̤50 ಅಂಕಗಳು ಮತ್ತು ITI ಟ್ರೇಡ್ನಲ್ಲಿ ಗಳಿಸಿದ ಶೇ.50 ಅಂಕಗಳನ್ನು ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
ಅರ್ಜಿ ಶುಲ್ಕ : ರೂ.100 ಮಾತ್ರ
ಆನ್ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ.
SC /ST / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ವಯೋಮಿತಿ : ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 23-09-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 29-10-2024
ಅರ್ಜಿ ಸಲ್ಲಿಕೆಗೆ ವೆಬ್ ವಿಳಾಸ : https://rrc-wr.com/tradeapp/login
ಪಶ್ಚಿಮ ರೈಲ್ವೆಯ ಅಧಿಕೃತ ವೆಬ್ಸೈಟ್ ವಿಳಾಸ : https://www.rrc-wr.com