2024ರಲ್ಲಿ ಕರ್ನಾಟಕದಲ್ಲಿ (Karnataka) ಅನೇಕ ಘಟನೆಗಳು ಭಾರೀ ಸದ್ದು ಮಾಡುವ ಮೂಲಕ ಜನಸಾಮಾನ್ಯರನ್ನು (Masses) ಸೆಳೆದಿವೆ. ನಟ ದರ್ಶನ್ ಕೊಲೆ ಕೇಸ್, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ, ರಾಮ ಮಂದಿರ ಉದ್ಘಾಟನೆ, ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ, ಒಲಂಪಿಕ್ಸ್, ಮುಡಾ ಹಗರಣ, ರಾಜ್ಯ ಉಪಚುನಾವಣೆ ಹೀಗೆ ಅನೇಕ ಸುದ್ದಿಗಳು ಭಾರೀ ಸದ್ದು ಮಾಡಿದ್ದವು. ಈ ಮಧ್ಯೆ ಕನ್ನಡಿಗರು 2024ರಲ್ಲಿ ಅತಿ ಹೆಚ್ಚು ಹುಡುಕಿದ ಸುದ್ದಿಗಳು ಯಾವವು ಎಂಬುದರ ವಿವರ ಇಲ್ಲಿದೆ.

2024ರಲ್ಲಿ ಕನ್ನಡಗರು ಹೆಚ್ಚುಸರ್ಚ್ ಮಾಡಿದ ಸುದ್ದಿಗಳು (Most searched news by Kannadas in 2024)
• ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)
• ಪ್ರಜ್ವಲ್ ರೇವಣ್ಣ. (Prajwal Revanna)
• ಒಲಂಪಿಕ್ಸ್ ಗೇಮ್ಸ್ (Olympic Games)
• ಶ್ರೀರಾಮ ಜನ್ಮಭೂಮಿ ಮಂದಿರ (Shri Ram Janmabhoomi Mandir)
• ಲೋಕಸಭಾ (Lok Sabha)
• ಟಿಕೆಟ್ – ಅಡ್ಮಿಷನ್ (Ticket – Admission)
• ದರ್ಶನ್ ತೂಗುದೀಪ (Darshan Thoogudeepa)
ಪ್ರಜ್ವಲ್ ರೇವಣ್ಣ ಬಗ್ಗೆ ಗೂಗಲ್ನಲ್ಲಿ ಏನೆಲ್ಲಾ ಹುಡುಕಾಟ?
• ಪ್ರಜ್ವಲ್ ವಿಡಿಯೋಸ್
• ಪ್ರಜ್ವಲ್ ರೇವಣ್ಣ ವಿಡಿಯೋಸ್
• ವೈರಲ್ ವಿಡಿಯೋ
• ಸೆಕ್ಸ್ ಸ್ಯಾಂಡಲ್ ವಿಡಿಯೋಸ್ (Sex Sandal Videos)
• ವಿಡಿಯೋ ಕ್ಲಿಪ್
• ಯುಎಸ್ಬಿ ಪ್ಲಾಸ್ ಡ್ರೈವ್ ವಿಡಿಯೋಸ್
ನಟ ದರ್ಶನ್ ಗೂಗುದೀಪ್ ಬಗ್ಗೆ ಏನೆಲ್ಲಾ ಹುಡುಕಾಟ?
• ನಟ ದರ್ಶನ್ ಬೇಲ್ (Actor Darshan Bale)
• ದರ್ಶನ್ ಕೇಸ್ (Darshan Case)
• ದರ್ಶನ್ ಕೇಸ್ ಅಪ್ಡೇಟ್ (Darshan Case Update)
• ದರ್ಶನ್ ಕೇಸ್ ಡೀಟೈಲ್ಸ್ (Darshan Case Details)
• ರೇಣುಕಾಸ್ವಾಮಿ ಫೋಟೋಸ್
• ಮರ್ಡರ್ ಆಫ್ ರೇಣುಕಾಸ್ವಾಮಿ
• ದರ್ಶನ್ ಚಾರ್ಜ್ಶೀಟ್ (Darshan Chargesheet)