World’s Powerful Passport : ವಿಶ್ವದ ಬಲಿಷ್ಠ ಪಾಸ್ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯನ್ನು ಹೆನ್ಲೆ ಇಂಡೆಕ್ಸ್ ಸಂಸ್ಥೆ ಬಿಡುಗಡೆ (Release of index firm) ಮಾಡಿದ್ದು. ಮೊದಲ ಸ್ಥಾನವನ್ನು ಸಿಂಗಾಪುರ ಪಡೆದುಕೊಂಡಿದ್ದರೆ (Singapore got it) , ಭಾರತ ಐದು ಸ್ಥಾನಗಳ ಕುಸಿತ ಕಂಡಿದೆ. 2024ರಲ್ಲಿ 80ನೇ ಸ್ಥಾನದಿಂದದ್ದ ಭಾರತ ಇದೀಗ85 ಸ್ಥಾನಕ್ಕೆ ಕುಸಿದಿದೆ (India has now fallen to 85th place) . ಕಳೆದ ಎರಡು ದಶಕಗಳಲ್ಲಿ ಭಾರತದ ಶ್ರೇಯಾಂಕದಲ್ಲಿ ಬದಲಾವಣೆಯಾಗುತ್ತಲೇ ಇದೆ.
ಹೆನ್ಲೆ ಇಂಡೆಕ್ಸ್ ಸಂಸ್ಥೆ (Organization of Henle index) ಜಗತ್ತಿನ 199 ದೇಶಗಳ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿ (Passports of the countries) ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಒಂದು ದೇಶದ ಪ್ರಜೆಗಳು ವೀಸಾ ಇಲ್ಲದೇ ಎಷ್ಟು ದೇಶಗಳಿಗೆ ಪ್ರಯಾಣಿಸಬಹುದು ಎನ್ನುವ ಆಧಾರದ ಮೇಲೆ ಈ ಸ್ಥಾನವನ್ನು ನೀಡಲಾಗುತ್ತದೆ. International Air Transport Association ಒದಗಿಸುವ ಮಾಹಿತಿಯ ಆಧಾರದ ಮೇಲೆ ಸ್ಥಾನಗಳನ್ನು ನಿಗದಿಯಾಗುತ್ತದೆ.

International Air Transport Association ದತ್ತಾಂಶದ ಪ್ರಕಾರ, ಭಾರತದ ಪಾಸಪೋರ್ಟ್ (Indian passport) ಹೊಂದಿದವರು 57 ದೇಶಗಳಿಗೆ ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದೆ. 2006ರಲ್ಲಿ 71ನೇ ಸ್ಥಾನದಲ್ಲಿ ಭಾರತದ ಪಾಸಪೋರ್ಟ್ ಇತ್ತು. 2021ರಲ್ಲಿ 90ನೇ ಸ್ಥಾನ ಮತ್ತು 2024ರಲ್ಲಿ ಭಾರತ 80ನೇ ಸ್ಥಾನದಲ್ಲಿತ್ತು (India was ranked 80th) . ಯುನೈಟೆಡ್ ಅರಬ್ ಎಮಿರೇಟ್ಸ್ ಈ ಶ್ರೇಯಾಂಕದಲ್ಲಿ ಏರಿಕೆಯನ್ನು ಕಂಡಿದ್ದು, ಟಾಪ್ 10ರೊಳಗೆ ಸ್ಥಾನವನ್ನು ಪಡೆದುಕೊಂಡಿದೆ. ಈ ದೇಶದ ಪಾಸಪೋರ್ಟ್ (Passport of the country) ಹೊಂದಿದವರು 72 ದೇಶಗಳಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ.
ಅಮೆರಿಕಾ ಮತ್ತು ಬ್ರಿಟನ್ (America and Britain) ಹಿನ್ನಡೆಯನ್ನು ಕಂಡಿದ್ದು, 2015ರಲ್ಲಿ ಮೊದಲ ಸ್ಥಾನದಲ್ಲಿದ್ದ ಬ್ರಿಟನ್ 5ನೇ ಸ್ಥಾನಕ್ಕೆ ಕುಸಿದಿದೆ (Britain dropped to 5th place) . 2ನೇ ಸ್ಥಾನದಲ್ಲಿ ಅಮೆರಿಕಾ 9ನೇ ಸ್ಥಾನಕ್ಕೆ ಮತ್ತು ಕೆನಡಾ ನಾಲ್ಕರಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಸ್ಥಾನದಲ್ಲಿರುವ ಸಿಂಗಾಪುರ (Singapore ranked first) ದೇಶದ ಪಾಸಪೋರ್ಟ್ ಹೊಂದಿರುವವರು 195 ದೇಶಗಳಿಗೆ ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದೆ. 2ನೇ ಸ್ಥಾನದಲ್ಲಿ ಜಪಾನ್, ಫ್ರಾನ್ಸ್, ಜರ್ಮನಿ, ಇಟೆಲಿ, ಸ್ಪೇನ್, ಫಿನ್ ಲ್ಯಾಂಡ್ (Japan, France, Germany, Italy, Spain, Finland) ಮತ್ತು ದಕ್ಷಿಣ ಕೊರಿಯಾ (South Korea) 3ನೇ ಸ್ಥಾನದಲ್ಲಿವೆ.