ಪ್ರಪಂಚದಾದ್ಯಂತ ಮನುಷ್ಯರಿಗೆ ಸಾವನ್ನು ಉಂಟುಮಾಡುವ ಹಾವುಗಳು ಬೆರಳೆಣಿಕೆಯಷ್ಟು. ಪ್ರಪಂಚದಲ್ಲಿ ಸುಮಾರು 2500ಕ್ಕೂ ಹೆಚ್ಚು ಜಾತಿಯ ಹಾವುಗಳು ಇವೆ. ಅದರಲ್ಲಿ ಸರಾಸರಿ 500ಕ್ಕೂ ಹೆಚ್ಚು ಜಾತಿಯ ಹಾವುಗಳು ಬಹಳ ವಿಷಕಾರಿ. ಜಗತ್ತಿನಲ್ಲಿ ಹತ್ತು ಬಹಳ ವಿಷಕಾರಿ ಹಾವುಗಳಿವೆ ಅವು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಈ ಹಾವುಗಳಲ್ಲಿ ತುಂಬಾ ಪವರ್ ಫುಲ್ ನ್ಯೂರೋಟೊಕ್ಸಿಕ್ ವಿಷ ಇರುತ್ತೆ. ಈ ಹಾವಿನ ಕಡಿತಕ್ಕೆ ಮನುಷ್ಯ ಕೇವಲ ಮೂವತ್ತು ನಿಮಿಷದಿಂದ 24 ಗಂಟೆಯೊಳಗೆ ಸಾವನ್ನಪ್ಪುತ್ತಾನೆ. ಆದರೆ ಈ ಹಾವುಗಳು ಮನುಷ್ಯನಿಗೆ ಬಹಳ ಅಪಾಯಕಾರಿ ಅಲ್ಲ
ಯಾಕೆ? ಯಾಕೆ ಅಂದ್ರೆ ಈ ಹಾವು ಮನುಷ್ಯನನ್ನು ನೋಡಿದ ಕೂಡಲೇ ಓಡಿ ಹೋಗುತ್ತದೆ. ಅಂಗಾದ್ರೆ ಈ ಹಾವು ಮನುಷ್ಯರಿಗೆ ಕಚ್ಚದೆ ಇಲ್ವಾ? ತಪ್ಪಿಸಿಕೊಳ್ಳಲು ಬೇರೆ ದಾರಿಯೇ ಇಲ್ಲದಿದ್ದಾಗ ಮಾತ್ರ ಈ ಹಾವು ಅಪಾಯಕಾರಿಯಾಗಿರುತ್ತದೆ.

ಆಸ್ಟ್ರೇಲಿಯಾದ ಎರಡನೆ ಅತ್ಯಂತ ಅಪಾಯಕಾರಿ ಹಾವು :

Tiger snake : ಒಂದೇ ಬಾರಿ ಹನ್ನೆರಡು ಸಾವಿರ ಹಂದಿಗಳ ಪ್ರಾಣ ಹೋಗುವಷ್ಟು ವಿಷ ಈ ಹಾವುಗಳು ಹೊಂದಿದೆ. ಒಂದೇ ಗಂಟೆಯಲ್ಲಿ ಮನುಷ್ಯನ ಪ್ರಾಣ ಹೋಗುವಷ್ಟು ಅಪಾಯಕಾರಿ ಈ ಹಾವಿನ ಕಡಿತದಲ್ಲಿದೆ. ಈ ಹಾವು ತುಂಬಾ ವಿಷಕಾರಿ. ಈ ಹಾವಿನ ವಿಶೇಷತೆ ಏನು ಗೊತ್ತಾ? ಇದು ಕಚ್ಚೋದಿಲ್ಲ ಬದಲಿಗೆ ವಿಷವನ್ನು ಉಗುಳುತ್ತವೆ. ಈ ಹಾವು ಒಂದೇ ಬಾರಿಗೆ ಬಹಳಷ್ಟು ವಿಷವನ್ನು ಉಗುಳುತ್ತವೆ ಈ ಹಾವಿನ ವಿಷ ನೇರವಾಗಿ ಉಸಿರಾಟ ಹೃದಯ ರಕ್ತನಾಳದ ಮೇಲೆ ಪ್ರಭಾವ ಬೀರುತ್ತದೆ. ಕೇವಲ ಅರ್ಧ ಗಂಟೆಯಲ್ಲೇ ಮನುಷ್ಯ ಸಾವನ್ನಪ್ಪುತ್ತಾನೆ.
Taipan snake : ಆಫ್ರಿಕಾದ ಹೆಚ್ಚು ಮಂದಿ ಹಾವಿನ ಕಡಿತದಿಂದ ಸಂಭವಿಸುವ ಸಾವಿಗೆ ಕಾರಣ ಈ ಹಾವು. ಇದು ಭೂಮಿ ಮೇಲೆ ಅತೀ ವೇಗದಿಂದ ಮನುಷ್ಯನನ್ನು ಸಾವಿಗೆ ತಳ್ಳುತ್ತದೆ. ಗಂಟೆಗೆ ಇಪ್ಪತ್ತು ಕಿಲೋ ಮೀಟರ್ ವೇಗದಲ್ಲಿ ತನ್ನ ಬೇಟೆಯನ್ನು ಹಿಂಬಾಲಿಸುತ್ತದೆ. ಈ ನೂರು ಮಿಲಿಗ್ರಾಂ ವಿಷ ಒಂದು ಕಡಿತದಲ್ಲಿ ಬಿಡುತ್ತದೆ. ಕೇವಲ 1 ಗ್ರಾಂ ವಿಷ ಸಾಕು ಮನುಷ್ಯನನ್ನು ಸಾಯಿಸಲು. ಈ ಹಾವು ಕಚ್ಚಿದ ತಕ್ಷಣ ಅದರ ಪ್ರಭಾವ ಪ್ರಾರಂಭವಾಗುತ್ತದೆ. ಹದಿನೈದ ರಿಂದ ಮೂವತ್ತು ನಿಮಿಷಗಳ ಒಳಗಡೆ ಮನುಷ್ಯ ಸಾವಿಗೀಡಾಗುತ್ತಾರೆ.

philipine cobra : ವೈಪರ್ ಅನ್ನುವ ಈ ಅವುಗಳು ಇಡೀ ಪ್ರಪಂಚದಲ್ಲೇ ಅತಿಯಾಗಿ ಕಂಡುಬರುತ್ತದೆ. ಭಾರತದಲ್ಲಿ ಹಾವಿನ ಕಡಿತದಿಂದ ಸಂಭವಿಸುವ ಹೆಚ್ಚು ಸಾವುಗಳಿಗೆ ಈ ಹಾವೇ ಪ್ರಮುಖ ಕಾರಣ. ಈ ಹಾವುಗಳು ಸಾಮಾನ್ಯವಾಗಿ ಮಳೆಯ ನಂತರ ತನ್ನ ಬೇಟೆ ಹುಡುಕುತ್ತದೆ. ಈ ಹಾವು ಕಚ್ಚಿದ ಕೇವಲ ಅರ್ಧ ಗಂಟೆಯಲ್ಲೇ ಮನುಷ್ಯ ಸಾವನ್ನಪ್ಪುತ್ತಾನೆ.

ಈ ಹಾವಿನ ವಿಷ ನ್ಯೂರೋಟಾಕ್ಸಿಕ್ ಆಗಿದೆ. ಈ ಹಾವುಗಳು ಬಹಳ ವಿಷಕಾರಿ. ಈ ಹಾವುಗಳು ಕಚ್ಚಿದರೆ ನೂರು ಮಿಲಿಗ್ರಾಂ ವಿಷ ಬಿಡುತ್ತದೆ.
ಆದ್ದರಿಂದ ಈ ಹಾವುಗಳು ಮನುಷ್ಯರಿಗೆ ಅಷ್ಟು ಅಪಾಯಕಾರಿ ಅಲ್ಲ! ಯಾಕೆ ? ಯಾಕೆಂದರೆ ಈ ಹಾವಿನ ವಿಷ ಮನುಷ್ಯನ ದೇಹದಲ್ಲಿ ಬಹಳ ನಿಧಾನವಾಗಿ ಹರಡುತ್ತದೆ. ಈ ವಿಷವೂ ಪರಿಣಾಮ ಬೀರಲು 6 ಗಂಟೆಗಳ ಸಮಯ ಪಡೆಯುತ್ತದೆ.
Viper snake :

ಇದು ಉತ್ತರ ಅಮೇರಿಕದ ಅತ್ಯಂತ ವಿಷಕಾರಿ ಹಾವು. ಈ ಹಾವುಗಳು ಯಾವಾಗಲೂ ಇರುತ್ತದೆ. ಈ ಹಾವಿನ ಮರಿಗಳು ಬಹಳ ಅಪಾಯಕಾರಿ. ಆಶ್ಚರ್ಯ ಸಂಗತಿ ಏನು ಗೊತ್ತಾ? ಈ ಹಾವಿನ ಮರಿಗಳು ಹೆಚ್ಚು ವಿಷವನ್ನು ಹೊಂದಿರುತ್ತದೆ. ಈ ಹಾವಿನ ವಯಸ್ಸು ಹೆಚ್ಚುತ್ತಿದ್ದಂತೆ ವಿಷ ಕಡಿಮೆಯಾಗುತ್ತದೆ. ಈ ಹಾವಿನ ಶರೀರದಲ್ಲಿ ಹೋಮೋ ಟಾಕ್ಸಿಕ್ ಎಂಬ ವಿಷ ಇರುತ್ತದೆ. ಈ ಹಾವು ಕಚ್ಚಿದ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಆ್ಯಂಟಿಡೋಟ್ ಕೊಟ್ಟರೆ ಮನುಷ್ಯ ಬದುಕುವ ಸ್ವಲ್ಪ ಸಾದ್ಯತೆ ಇದೆ. ಹತ್ತರಿಂದ ಹದಿನೈದು ನಿಮಿಷದೊಳಗಡೆ ಆ್ಯಂಟಿಡೋಟ್ ಕೊಡಲಿಲ್ಲ ಅಂದ್ರೆ ಸಾವು ಖಚಿತ!
ಈಸ್ಟರ್ನ್ ಡೌನ್ ಸ್ನೇಕ್ :

ಈ ಹಾವು ಆಸ್ಟ್ರೇಲಿಯಾದಲ್ಲೇ ಅತ್ಯಂತ ವಿಷಕಾರಿ ಹಾವು. ಆಸ್ಟ್ರೇಲಿಯದಲ್ಲಿ ಮನುಷ್ಯರು ವಾಸಿಸುವ ಸ್ಥಳದಲ್ಲೇ ಈ ಹಾವುಗಳು ಕಂಡು ಬರುತ್ತದೆ. ಈ ಜಾತಿಯ ಹಾವಿನ ಮರಿಗಳು ಕೂಡ ಒಬ್ಬ ಮನುಷ್ಯನನ್ನು ಸಾಯಿಸುವಷ್ಟು ವಿಷ ಹೊಂದಿದೆ.
ಕೇವಲ 5 ನಿಮಿಷದಲ್ಲಿ ಮನುಷ್ಯ ಸಾವನ್ನಪ್ಪುತ್ತಾನೆ.
England taipan :

ಈ ಹಾವು ಕೂಡ ಭೂಮಿ ಮೇಲೆ ಕಂಡುಬರುವ ಅತ್ಯಂತ ವಿಷಕಾರಿಗಳಲ್ಲಿ ಒಂದು. ಕೇವಲ ಒಂದು ಕಡಿತದಲ್ಲಿ ನೂರು ಜನರ ಜೀವ ತೆಗೆಯುವ ವಿಷವನ್ನು ತೆಗೆಯುವ ಸಾಮರ್ಥ್ಯವಿದೆ ಎಂದರೆ ನೀವೆ ಯೋಚಿಸಿ ಎಷ್ಟು ವಿಷಕಾರಿ, ಅಪಾಯಕಾರಿ ಈ ಹಾವು ಎಂಬುದನ್ನು. ಈ ಹಾವಿನ ವಿಷ ಕೋಬ್ರಾಗಿಂತ ಐವತ್ತು ಪಟ್ಟು ವಿಷಕಾರಿಯಾಗಿದೆ. ಆಶ್ಚರ್ಯ ಸಂಗತಿ ಏನು ಗೊತ್ತಾ ? ಈ ಹಾವು ಕಚ್ಚಿ ಸಾವು ಸಂಭವಿಸಿದ ಯಾವುದೇ ದಾಖಲೆ ಇದುವರೆಗೂ ಇಲ್ಲ.
sea snake :
:focal(990x769:991x770)/https://tf-cmsv2-smithsonianmag-media.s3.amazonaws.com/filer/54/45/5445b3e4-8c1e-45b6-9d07-ce4286b5b4d3/image-1_web.jpg)
ಇಡೀ ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಹಾವು ಅಂದ್ರೆ ಸಿಸ್ಮಿಕ್. ಈ ಹಾವಿನ ಕೇವಲ ಮಿಲಿ ಗ್ರಾಂ ವಿಷ ಸಾವಿರ ಜನರನ್ನು ಸಾಯಿಸುತ್ತದೆ. ಈ ಹಾವು ಸಮುದ್ರದಲ್ಲಿ ಕಂಡುಬರುವುದರಿಂದ ಮನುಷ್ಯರಿಗೆ ಹೆಚ್ಚು ಅಪಾಯಕಾರಿ ಅಲ್ಲ. ಮೀನುಗಾರರಿಗೆ ಮಾತ್ರ ಮೀನು ಇಡಿಯುವ ಸಮಯದಲ್ಲಿ ಹಾವು ಕಂಡು ಬರುತ್ತದೆ. ಬಹಳ ಅಪರೂಪದ ಮಟ್ಟದಲ್ಲಿ ಈ ಹಾವು ಕಾಣಿಸಿಕೊಳ್ಳುತ್ತದೆ ಮತ್ತು ಅಪರೂಪದ ಕೇಸ್ ನಲ್ಲಿ ಈ ಹಾವು ಮನುಷ್ಯರನ್ನು ಕಚ್ಚುತ್ತದೆ.