• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

‘ಕಾಂತಾರ ನಿಮ್ಮ ಚಿತ್ರವಲ್ಲ’ ಎಂದು ಹೇಳಿದವರಿಗೆ ಖಡಕ್ ಉತ್ತರ ಕೊಟ್ಟ ರಾಕಿಂಗ್ ಸ್ಟಾರ್ ಯಶ್

Mohan Shetty by Mohan Shetty
in ಮನರಂಜನೆ
‘ಕಾಂತಾರ ನಿಮ್ಮ ಚಿತ್ರವಲ್ಲ’ ಎಂದು ಹೇಳಿದವರಿಗೆ ಖಡಕ್ ಉತ್ತರ ಕೊಟ್ಟ ರಾಕಿಂಗ್ ಸ್ಟಾರ್ ಯಶ್
0
SHARES
0
VIEWS
Share on FacebookShare on Twitter

ಕೆಜಿಎಫ್ ೧ ಹಾಗೂ ೨ ಭಾಗಗಳ ‘ಯಶ’ಸ್ಸಿನ ನಂತರ, ರಾಕಿಂಗ್ ಸ್ಟಾರ್ ಯಶ್(Yash Epic Reply) ಭಾರತದ ಪ್ರಸ್ತುತ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಸದ್ಯ ತಮ್ಮ ಮುಂಬರುವ ಸಿನಿಮಾಗಳಿಗೆ ಸಿದ್ಧತೆ ನಡೆಸುತ್ತಿರುವ ನಟ ಯಶ್ ಅವರು ಮೊನ್ನೆಯಷ್ಟೇ ಸುದ್ದಿ ವಾಹಿನಿಯೊಂದರ ನೇರ ಸಂದರ್ಶನದಲ್ಲಿ ಭಾಗವಹಿಸಿದ್ದರು.

kantara

ಸಂದರ್ಶನದಲ್ಲಿ ಕೆಲ ಪತ್ರಕರ್ತರು ರಾಕಿಂಗ್ ನಟನಿಗೆ ತಮ್ಮ ವಿವಿಧ ಪ್ರಶ್ನಾವಳಿಗಳನ್ನು ಮುಂದಿಟ್ಟರು. ಕೆಜಿಎಫ್(Yash Epic Reply) ಸೇರಿದಂತೆ ಮುಂಬರುವ ಚಿತ್ರ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಮುಂದಿಟ್ಟರು,

ಕನ್ನಡ ಚಿತ್ರವಾದ ಕೆಜಿಎಫ್ ೧ ಹಾಗೂ ೨ ಭಾರತ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಧೂಳಿಪಟ ಮಾಡಿತ್ತು,

ಅದರಂತೆ ಅನೇಕ ಸಿನಿಮಾಗಳು ಕೂಡ ಈಗ ಮುಂದುವರೆಯುತ್ತಿವೆ ಎಂದು ಕನ್ನಡ ಚಿತ್ರರಂಗವನ್ನು ಹೊಗಳಿದರು.

ಈ ಮಧ್ಯೆ ಆತಿಥೇಯ ರಾಜದೀಪ್ ಸರ್ದೇಸಾಯಿ ಎಂಬುವರು ಹಲವಾರು ವಿಷಯಗಳ ಕುರಿತು ಯಶ್ ಅವರನ್ನು ಪ್ರಶ್ನಿಸುತ್ತಿದ್ದರು,

ರಾಜದೀಪ್ ಅವರ ಪ್ರತಿಯೊಂದು ಪ್ರಶ್ನೆಗೂ ಯಶ್ ತಮ್ಮದೇ ಶೈಲಿಯಲ್ಲಿ ನೇರವಾದ ಉತ್ತರವನ್ನು ಕೊಡುತ್ತಿದ್ದರು. ಪ್ರಶ್ನೆಯಲ್ಲಿ ಶುರುವಾದ ಸಂಭಾಷಣೆಯ ಮಧ್ಯೆ,

ಇದನ್ನೂ ಓದಿ : https://vijayatimes.com/rishab-about-kannadigas/

ರಾಜ್‌ದೀಪ್ ಕನ್ನಡ ಚಲನಚಿತ್ರ ಕಾಂತಾರ(Kantara) ಪ್ರೇಕ್ಷಕರಿಂದ ಪ್ರೀತಿಯನ್ನು ವ್ಯಾಪಕವಾಗಿ ಸ್ವೀಕರಿಸುತ್ತಿದೆ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಕಬಳಿಕೆ ಮಾಡುತ್ತಿದೆ.

ಕಾಂತಾರ ಚಿತ್ರ ದಾಖಲೆಗಳನ್ನು ಧೂಳಿಪಟ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಕಾಂತಾರ, ನಿಮ್ಮ ಹೊಸ ಚಿತ್ರ ಎಂದ ತಕ್ಷಣವೇ ನಿಮ್ಮ ಚಿತ್ರವಲ್ಲ,

ಆದ್ರೆ ಕನ್ನಡದ ಈ ಚಿತ್ರವೂ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಹೆಚ್ಚಿನ ಪ್ರಶಂಸೆ ಮತ್ತು ಮತ್ತೆ ಹೆಚ್ಚು ಹಣ ಗಳಿಸುವ ಕಡಿಮೆ-ಬಜೆಟ್ ಚಿತ್ರ ಇದಾಗಿದೆ.

ಸದ್ಯಕ್ಕೆ ‘ನಮ್ಮ ಕರ್ನಾಟಕ’ ಎಂಬ ಹೆಸರು ಎಲ್ಲ ಕಡೆ ರಾರಾಜಿಸುತ್ತಿದೆ ಎಂದು ಹೇಳುತ್ತಾರೆ. ಈ ಹೇಳಿಕೆ ಪೂರ್ಣಗೊಂಡ ಬಳಿಕ ಮಾತನಾಡಿದ ಯಶ್,

kantara

“ಸರ್, ಕಾಂತಾರ ಕೂಡ ನನ್ನ ಚಿತ್ರವೇ, ನೀವು ಕಾಂತಾರ ನಿಮ್ಮ ಚಿತ್ರವಲ್ಲ ಎಂದು ಹೇಳಿದ್ರಿ, ಆದ್ರೆ ಇದು ನನ್ನ ಚಿತ್ರವೇ” ಎಂದು ಹೇಳುವ ಮೂಲಕ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ರವಾನಿಸಿದ್ದಾರೆ.

ಈ ಹೇಳಿಕೆ ಮುಖಾಂತರ ನಟ ರಿಷಬ್ ಶೆಟ್ಟಿ(Rishab Shetty) ಅವರ ಚಿತ್ರವನ್ನು ಗೌರವಿಸಿ, ಕನ್ನಡ ಚಿತ್ರ ನಮ್ಮದೇ ಎಂಬುದನ್ನು ಉಲ್ಲೇಖಿಸಿದ ಪರಿಗೆ ಯಶ್ ಅವರನ್ನು ಅಭಿಮಾನಿಗಳು ಮೆಚ್ಚಿ ಮಾತನಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಕಾಂತಾರ ಮತ್ತು ಕೆಜಿಎಫ್ ಈ ಎರಡು ಹಿಟ್ ಸಿನಿಮಾಗಳು ಹೊಂಬಾಳೆ ಫಿಲ್ಮ್ಸ್(Hombale Films) ನಿರ್ಮಾಣ ಎಂಬುದೇ ಗಮನಾರ್ಹ.

ಕಾಂತಾರ ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಣ ಗಳಿಸಿದ ನಂತರ,

https://youtu.be/EvPaAyVPqjw ಗುಂಡಿ ಬಿದ್ದ ರಸ್ತೆಗಳು | ಜೀವ ಕೈಯಲ್ಲಿಡಿದು ವಾಹನ ಚಲಾಯಿಸುತ್ತಿರುವ ಚಾಲಕರು.

ಅನ್ಯ ಭಾಷೆಗಳಿಂದ ಡಬ್ ಮಾಡಲು ಬೇಡಿಕೆ ಹೆಚ್ಚಿದ ಹಿನ್ನಲೆ, ಕಾಂತಾರವನ್ನು ಬಹು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಸದ್ಯ ಕಾಂತಾರ ಯಶಸ್ಸಿನ ಕುದುರೆ ಏರಿ ಸಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

Tags: kannada cinemaKantaraKarnataka

Related News

ಒಟಿಟಿಗೆ ಈ ವಾರ ಬರುತ್ತಿವೆ ಸೂಪರ್ ಹಿಟ್ ಸಿನಿಮಾಗಳು
ಮನರಂಜನೆ

ಒಟಿಟಿಗೆ ಈ ವಾರ ಬರುತ್ತಿವೆ ಸೂಪರ್ ಹಿಟ್ ಸಿನಿಮಾಗಳು

June 7, 2023
ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’
ಪ್ರಮುಖ ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’

June 5, 2023
ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.