ತಂಬಾಕು ಅಥವಾ ಸಿಗರೇಟ್ (Cigarette) ಪ್ಯಾಕೇಟ್ ಮೇಲೆ ಆರೋಗ್ಯಕ್ಕೆ ಹಾನಿಕಾರಕ (Harmful to health) ಎಂದು ಬರೆದಿರುತ್ತೆ. ಆದರೂ ಕೂಡ ಯುವ ಪೀಳಿಗೆಯ ಯುವಕ ಯುವತಿಯರು (Young men and women) ತಂಬಾಕು ಹಾಗೂ ಸಿಗರೇಟ್‌ಗಳಿಗೆ ಮಾರು ಹೋಗಿ ಮಧ್ಯವ್ಯಸನಿಗಳಾಗುತ್ತಿದ್ದಾರೆ (Addicted to drugs). ಈ ಚಟದಿಂದ ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರೋಕೆ ಯಾಕೆ ಸಾಧ್ಯವಾಗುತ್ತಿಲ್ಲ, ಇದರಲ್ಲಿ ಅಂತಹದ್ದೇನಿದೆ (young generation is turning to tobacco and cigarettes) ಅನ್ನೋದನ್ನ ತಿಳಿಯೋಣ.
ತಂಬಾಕಿನಲ್ಲಿ ನಿಕೋಟಿನ್ (Nicotine) ಎಂಬ ಅಂಶ ಹೇರಳವಾಗಿದೆ, ಈ ಅಂಶ ಇರೋದರಿಂದ ಮತ್ತೆ ಮತ್ತೆ ಸಿಗರೇಟ್ ತಂಬಾಕು ಸೇವನೆ ಮಾಡಬೇಕು ಅನ್ನಿಸುತ್ತದೆ. ಇದರಿಂದ ದೇಹಕ್ಕೆ ಅನೇಕ ಗಂಭೀರ ಕಾಯಿಲೆಗಳು (Serious diseases) ಬಾಧಿಸಲಿವೆ. ನಿಕೋಟಿನ್ ಮೆದುಳಿನಲ್ಲಿ ಡೋಪಮೈನ್ (Dopamine) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ ಇದರಿಂದ ಜನರಿಗೆ ಸಂತೋಷ , ಬ್ರಮಾದೀನತೆಗಳಂತಹ ಬಾವನೆಗಳು ಉಂಟಾಗುತ್ತದೆ.
ನಿಕೊಟಿನ್ ಅಂಶ ಮೆದುಳಿಗೆ ಸೇರಲು ಕೇವಲ 10 ಸೆಕೆಂಡ್ ಸಾಕು. ಮಾನಸಿಕ ಖಿನ್ನತೆಗೆ (Mental depression) ಒಳಗಾಗಿರುವವರು ನೋವು ಮರೆಯಲು ಸಿಗರೇಟ್ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರಿಗೆ ಬೇಗನೆ ಸಂತೋಷದ ಅನುಭವ ದೊರೆಯುತ್ತವೆ ಮನಸ್ಸಿಗೆ ಉತ್ಸಾಹ ಸಿಕ್ಕಿದಂತಾಗುತ್ತದೆ . ಹಾಗಾಗಿ ಅವರು ತಂಬಾಕು , ಸಿಗರೇಟಿಗೆ ದಾಸರಾಗುತ್ತಿದ್ದಾರೆ.

ಈ ರೀತಿಯ ದುಷ್ಚಟಗಳಿಂದ ಪ್ರತಿವರ್ಷ ನಮ್ಮ ದೇಶದಲ್ಲಿ 8 ಮಿಲಿಯನ್ ಜನರು ಹೃದಯಘಾತ (heartbreak), ರಕ್ತನಾಗಳದ ಸಮಸ್ಯೆ ಮತ್ತು ಉಸಿರಾಟದ ತೊಂದರೆ ಸೇರಿ, ವಿಭಿನ್ನ ರೀತಿಯ ಕ್ಯಾನ್ಸರ್ (Cancer) ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈ ಖಿನ್ನತೆಯಿಂದ ಹೊರ ಬರಲು ತಂಬಾಕು ಸಿಗರೇಟ್‌ಗಳೇ ಪರ್ಯಾಯ ಮಾರ್ಗವಲ್ಲ . ಪ್ರೀತಿ ಪ್ರಾತ್ರರೊಂದಿಗೆ ಸಮಯ ಕಳೆಯುವುದು , ಇಷ್ಟದ ಕೆಲಸದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವುದು , ಮನಸ್ಸಿಗೆ ನೆಮ್ಮದಿಯೆನಿಸುವ ಸ್ಥಳಗಳಲ್ಲಿ ವಾಯು ವಿಹಾರ (Air cruise) ಮಾಡುವುದರಿಂದ ದುಷ್ಚಟಗಳಿಂದ ದೂರ ಉಳಿಯಬಹುದು .
ಇದನ್ನೂ ಓದಿ: ಆತಂಕ ಹುಟ್ಟಿಸಿದ ಗುಲ್ಲೆನ್ ಬಾರ್ ಸಿಂಡ್ರೋಮ್: ಏನಿದರ ಗುಣಲಕ್ಷಣ, ಕಾರಣಗಳೇನು?
ಆದಷ್ಟು ನಿಮ್ಮ ಸಮಸ್ಯೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಂಡು ಕೊರಗುವುದರ ಬದಲಿ ನಿಮ್ಮ (young generation is turning to tobacco and cigarettes) ಪೋಷಕರ ಬಳಿ ಅಥವಾ ಸ್ನೇಹಿತರ ಬಳಿ ಮನಸ್ಸು ಬಿಚ್ಚಿ ಮಾತಾನಾಡಿ ಆಗ ಖಿನ್ನತೆಯಿಂದ (Depression) ದೂರ ಉಳಿಯಬಹುದು.