12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರದಲ್ಲೇ ಲಸಿಕೆ ಸಿಗೋ ಸಾಧ್ಯತೆ ಇದೆ. 12-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಸಲುವಾಗಿ ಕ್ಯಾಡಿಲಾ ಹೆಲ್ತ್‌ಕೇರ್ ಔಷಧ ಕಂಪನಿಯು ಅಕ್ಟೋಬರ್‌ನಲ್ಲಿ 10 ಮಿಲಿಯನ್ ಕೊರೊನಾ ನವೈರಸ್ ಲಸಿಕೆ ಪೂರೈಸಲಿದೆ ಎಂದು ಹೇಳಲಾಗುತ್ತಿದೆ. ಜೈಡಿಲಾ ಅವರ ಸೂಜಿ ರಹಿತ ಕೊರೊನಾವೈರಸ್ ಲಸಿಕೆ-ZyCoV-D- ಅಕ್ಟೋಬರ್ ಆರಂಭದ ವೇಳೆಗೆ ಲಭ್ಯವಾಗುವ ಸಾಧ್ಯತೆಯಿದೆ.