• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 18,2019-ಬುಧವಾರ

Kiran K by Kiran K
in ಜ್ಯೋತಿಷ್ಯ
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?  ಸೆಪ್ಟೆಂಬರ್ 18,2019-ಬುಧವಾರ
0
SHARES
1
VIEWS
Share on FacebookShare on Twitter

ಮೇಷ:- ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಜನತೆಗೆ ಭರವಸೆ ನೀಡುವ ನೆಪದಲ್ಲಿ ಕೈಲಿ ಆಗದ ಭರವಸೆಗಳನ್ನು ನೀಡದಿರಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ.

ವೃಷಭ:- ದೂರದ ಊರಿನ ಪ್ರವಾಸ ದಿಢೀರನೆ ಹಮ್ಮಿಕೊಳ್ಳಬೇಕಾಗುವುದು. ಹಾಗಾಗಿ ಈಗಿನಿಂದಲೇ ತಯಾರಿ ನಡೆಸುವುದು ಒಳ್ಳೆಯದು. ಮಕ್ಕಳ ಕಡೆಯಿಂದ ಸುವಾರ್ತೆ ಕೇಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಮಿಥುನ:- ಸಕಲ ಕಾರ್ಯವು ಮುಗಿಯಿತು ಎನ್ನುವಷ್ಟರಲ್ಲೇ ಮತ್ತೊಂದಿಷ್ಟು ಕೆಲಸಗಳು ತಯಾರಾಗಿ ಇರುತ್ತದೆ. ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಿ ಹೊಸ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಅರ್ಧಂಬರ್ಧ ಆಗಿರುವ ಕೆಲಸಗಳ ಕಡೆ ಹೆಚ್ಚಿನ ಗಮನ ನೀಡಿ.

ಕಟಕ:- ಕ್ರೀಡಾಕ್ಷೇತ್ರದಲ್ಲಿರುವವರಿಗೆ ಅಲ್ಪ ಹಿನ್ನಡೆ ಕಂಡು ಬರುವುದು. ಬೆಳ್ಳಿ-ಬಂಗಾರದ ವ್ಯಾಪಾರಸ್ಥರಿಗೆ ತುಸು ಚೇತರಿಕೆ ಕಂಡು ಬರುವುದು ಮತ್ತು ಹಣಕಾಸಿನ ಪರಿಸ್ಥಿತಿಯು ಸುಧಾರಣೆಗೊಳ್ಳುವುದು. ವಿದೇಶ ಪ್ರವಾಸ ಮಾಡಲು ಯೋಚಿಸುವವರಿಗೆ ಉತ್ತಮ ಕಾಲ.

ಸಿಂಹ:- ಆನೆ ನಡೆದದ್ದೆ ದಾರಿ ಎಂಬಂತೆ ನೀವು ಕೆಲವು ವಿಚಾರಗಳಲ್ಲಿ ಯಾರ ಮಾತನ್ನೂ ಆಲಿಸುವುದಿಲ್ಲ. ಇದರಿಂದ ಮುಂದೆ ಸಮಸ್ಯೆಯ ಸುಳಿಯಲ್ಲಿಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬೆಂಬಲಿಗರ ಸಲಹೆಯಂತೆ ಮುಂದುವರಿಯುವುದು ಒಳ್ಳೆಯದು.

ಕನ್ಯಾ:- ನಿಮ್ಮದು ಮೃದು ಮನಸ್ಸು ಮತ್ತು ನೇರ, ನಿಷ್ಠುರತನದ ಮಾತುಕತೆ. ಹಾಗಾಗಿ ಕೆಲವರು ನಿಮ್ಮ ಬಳಿ ಮಾತನಾಡಲು ಹಿಂಜರಿಯುವರು. ನಿಮ್ಮ ಅಂತರಂಗವನ್ನು ಅರಿತ ಕೆಲವರು ನಿಮ್ಮನ್ನು ಹಾಡಿಹೊಗಳುವರು. ನಿಮ್ಮ ನಿಷ್ಠೆಯೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು.

ತುಲಾ:- ನಿಮಗೇ ತಿಳಿಯದಂತಹ ವಿಷಯವೊಂದನ್ನು ನಿಮ್ಮ ಮಕ್ಕಳು ಬಹಿರಂಗಗೊಳಿಸಿ ಹರ್ಷವನ್ನುಂಟು ಮಾಡುವರು. ಇದರಿಂದ ಮಕ್ಕಳ ಮೇಲೆ ಪ್ರೀತಿ, ಮಮತೆ ಹೆಚ್ಚಾಗುವುವು. ಕಚೇರಿಯ ವಾತಾವರಣ ನಿಮಗೆ ಪೂರಕವಾಗಿರುವುದು.

ವೃಶ್ಚಿಕ:- ಬಹು ನಿರೀಕ್ಷಿತವಾದ ವಿಷಯವೊಂದು ನಿಮ್ಮ ಪರವಾಗಿ ಘಟಿಸುವುದರಿಂದ ಹೆಚ್ಚಿನ ಸಂತೋಷ, ಸಂಭ್ರಮ ಪಡೆಯುವಿರಿ. ಸಮಾಜದಲ್ಲಿಗೌರವ, ಆದರಗಳು ಸಿಗುವುವು. ಹಣಕಾಸಿನ ಸ್ಥಿತಿಯಲ್ಲಿಪ್ರಗತಿ ಕಂಡುಬರುವುದು.

ಧನುಸ್ಸು:- ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿದ ಸಹೋದರರಿಂದ ಮನಸ್ಸಿಗೆ ಖೇದ ಉಂಟಾಗುವ ಸಾಧ್ಯತೆ ಇದೆ. ಮನೋವೇಗಿಯಾದ ಆಂಜನೇಯ ಸ್ವಾಮಿಯನ್ನು ಸ್ಮರಿಸುವುದರಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮಕರ:- ಎಲ್ಲರೊಂದಿಗೂ ವಾದ-ವಿವಾದಕ್ಕೆ ನಿಲ್ಲದಿರಿ. ಅದರಲ್ಲೂವಿರುದ್ಧ ಲಿಂಗಿಗಳ ಸಂಗಡ ಚಾಣಾಕ್ಷತನದಿಂದ ಮಾತನಾಡುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿಸುಖಾಸುಮ್ಮನೆ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳುವಿರಿ.

ಕುಂಭ:- ಮೇಲಧಿಕಾರಿಗಳು ನಿಮ್ಮ ಬಳಿ ಬಹು ಮುಖ್ಯವಾದ ವಿಚಾರದಲ್ಲಿಸಲಹೆ ಕೇಳಬಹುದು. ಉತ್ತಮ ಸಂಗತಿಯನ್ನು ತಿಳಿಸಿ. ಇದರಿಂದ ನಿಮ್ಮ ಮೇಲೆ ಹೆಚ್ಚಿನ ಅಭಿಮಾನ ಮೂಡುವುದು. ನಿಮ್ಮ ಸಣ್ಣಪುಟ್ಟ ಕೆಲಸಗಳು ಬೇಗನೆ ಈಡೇರುವುವು.

ಮೀನ:- ನಿಮ್ಮೆದುರು ನಿಮ್ಮಂತೆ ಮಾತನಾಡಿ ಹಿಂಬದಿಯಲ್ಲಿನಿಮ್ಮನ್ನು ಟೀಕಿಸುವ ಗೆಳೆಯರ ಗುಂಪು ನಿಮ್ಮನ್ನು ಭೇಟಿ ಮಾಡಲಿದೆ. ಈ ಬಗ್ಗೆ ನೀವು ಚಾಣಾಕ್ಷ ನಡೆಯನ್ನು ಪ್ರದರ್ಶಿಸುವುದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಅವರು ವಾಪಸ್ಸು ಹೋಗುವರು.

Related News

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್,23-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಅಕ್ಟೋಬರ್ 02,2019-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 17,2019- ಮಂಗಳವಾರ

February 5, 2020
ಪಕ್ಕಾ ಆಗಿದೆ ಪಿ.ವಿ.ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಮಿಂಚಲಿರುವ ಸ್ಟಾರ್ ನಟ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

February 5, 2020
ನೆರೆ ಸಂತ್ರಸ್ತರ ಬಳಿ ಇಂತಹ ಮಾತುಗಳನ್ನಾಡಿ ಪ್ರಚೋದಿಸ್ತಿದ್ದಾರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 5,2019 – ಗುರುವಾರ

February 5, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.