
PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗುತ್ತಿದಲ್ಲಿ ಈ ಕ್ರಮಗಳನ್ನು ಅನುಸರಿಸಿ
ಈ ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮುಖ್ಯವಾಗಿ ದೇಹದ ತೂಕ ಹೆಚ್ಚಾಗುತ್ತದೆ .
ಈ ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮುಖ್ಯವಾಗಿ ದೇಹದ ತೂಕ ಹೆಚ್ಚಾಗುತ್ತದೆ .
ತುಪ್ಪ ಮತ್ತು ಕಾಫಿ ಪುಡಿ ಮುಖಕ್ಕೆ ಮಾತ್ರವಲ್ಲ, ತುಟಿಗಳಿಗೂ ಅತ್ಯುತ್ತಮ ಆರೈಕೆಯಾಗಬಲ್ಲದು. ತುಪ್ಪ ಮತ್ತು ಕಾಫಿ ಪಡಿಯನ್ನು ಬೆರೆಸಿ ತುಟಿಗಳ ಮೇಲೆ ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ಇದರಿಂದ ತುಟಿಗಳು ಮೃದುವಾಗುತ್ತದೆ.
ಕಪ್ಪು ವರ್ತುಲಗಳಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಟೊಮೆಟೊ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಒಂದು ಟೀ ಚಮಚ ನಿಂಬೆ ರಸವನ್ನು ಬೆರೆಸಿ ಕಣ್ಣುಗಳ ಬಳಿಯ ಕಪ್ಪು ವೃತ್ತದ ಮೇಲೆ ಒಂದು ಟೀ ಚಮಚ ಟೊಮೆಟೊ ರಸವನ್ನು ಹಚ್ಚಿ ಮತ್ತು 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ನೀರಿನಿಂದ ತೊಳೆಯಿರಿ
ಬಿಳಿ ಕೂದಲಿಗೆ ಶಾಶ್ವತ ಹೇರ್ ಕಲರಿಂಗ್ ಮಾಡುವುದರಿಂದ ಮತ್ತಷ್ಟು ತೊಂದರೆಗೆ ಸಿಲುಕುವಿರಿ. ಅದೇನೆಂದರೆ ಇಂತಹ ಬಣ್ಣಗಳಲ್ಲಿ ಅಮೊನಿಯಾ ಮತ್ತು ಪೆರಾಕ್ಸೈಡ್ ಗಳನ್ನು ಹೊಂದಿರುತ್ತದೆ. ಇವೆರಡೂ ಕೂದಲಿನ ನೈಸರ್ಗಿಕ ವರ್ಣದ್ರವ್ಯವನ್ನು ತಟಸ್ಥಗಳಿಸುವಂತೆ ಮಾಡುವುದಲ್ಲದೆ, ಕೂದಲಿಗೆ ಹಾನಿಯುಂಟು ಮಾಡುತ್ತದೆ.
ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಬೊಜ್ಜು ಮತ್ತು ಹಲವು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು, ವ್ಯಾಯಾಮ, ಧ್ಯಾನ, ಈಜು, ಯೋಗಗಳನ್ನು ಮಾಡಬಹುದಾಗಿದೆ. ಅತಿಯಾದ ಒತ್ತಡಕ್ಕೆ ಒಳಗಾಗದಿದ್ದರೂ ದಿನನಿತ್ಯದ ಜೀವನವನ್ನು ನಿಭಾಯಿಸಲು ಸಂಪೂರ್ಣವಾಗಿ ಸಾಧ್ಯವಾಗದಿದ್ದರೆ, ಮನಶಾಸ್ತ್ರ ಜರನ್ನು ಭೇಟಿಯಾಗುವುದು ಒಳಿತು
ನಿಂಬೆ ಎಂಬುವುದು ಕೇವಲ ಹಣ್ಣಲ್ಲ, ಇದರಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಾಗೂ ದೇಹಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ನಿವಾರಿಸುವಂತಹ ಹಲವು ಶಕ್ತಿ ನಿಂಬೆಯಲ್ಲಿ ಅಡಗಿದ್ದು, ಮನೆಯಲ್ಲೇ ಸಿಗುವ ನಿಂಬೆಯಿಂದ ನಿಮ್ಮ ಸೌಂದರ್ಯ ವರ್ಧನೆಗೆ ಇಲ್ಲಿದೆ ಹಲವು ಟಿಪ್ಸ್ಗಳು.
ಇತ್ತೀಚಿನ ದಿನಗಳಲ್ಲಿ ಹದಿ ಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಬ್ಲಾಕ್ ಹೆಡ್ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆ ಸುಲಭವಾಗಿ ಬಗೆಹರಿಸಲು ಇಲ್ಲಿದೆ ಹಲವು ಸರಳ ಟಿಪ್ಸ್ಗಳು
ಅಲೋವೆರಾ ಆಯುರ್ವೇದದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಹಾಗು ಹಲವಾರು ಆರೋಗ್ಯ ಲಾಭಗಳನ್ನು ಕೂಡ ಹೊಂದಿದೆ.
ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಜನರ ಮನಸಿನಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಿಗೂ ಮುನ್ನವೇ ಸಾಕಷ್ಟು ಜನರಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಯುವ ಜನಾಂಗಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಈ ಬಿಳಿಕೂದಲನ್ನು ತಡೆಗಟ್ಟಲು ಇಲ್ಲಿದೆ ಕೆಲವು ಟಿಪ್ಸ್ಗಳು.