
ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ!
ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ ಪಡೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಶವಗಳನ್ನು ಸುಡುವ ಚಿತಾಗಾರದ ಬಳಿ ತನ್ನ ತಮ್ಮನ ಶವದ ಸರದಿಗಾಗಿ ಈ ಬಾಲಕ ಸಾಲಿನಲ್ಲಿ ನಿಂತ ಚಿತ್ರವಿದು.
ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ ಪಡೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಶವಗಳನ್ನು ಸುಡುವ ಚಿತಾಗಾರದ ಬಳಿ ತನ್ನ ತಮ್ಮನ ಶವದ ಸರದಿಗಾಗಿ ಈ ಬಾಲಕ ಸಾಲಿನಲ್ಲಿ ನಿಂತ ಚಿತ್ರವಿದು.
ರಾಮಾಯಣ ಎನ್ನುವುದು ಸತ್ಯವೋ ಅಥವಾ ಸುಳ್ಳು ಎನ್ನುವ ಅನುಮಾನದ ಬೆನ್ನಲ್ಲೇ ಅವುಗಳು ಖಂಡಿತವಾಗಿಯೂ ಸತ್ಯ ಎನ್ನುವ ವಿಷಯಕ್ಕೆ ಬೆಂಬಲ ನೀಡುವಂತೆ ಹಲವಾರು ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ದೊರಕಿವೆ.
ಕಾರಣ ಆಕೆಯ ಸೊಂಟ, ಕೇವಲ 13.7 ಇಂಚುಗಳಿರೋದಷ್ಟೆ. ಈ ಮಹಿಳೆ ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ಪರಿಗಣಿಸಲಾಗಿದೆ.
ಮರುಭೂಮಿ(Dessert) ಹಾಗೂ ಸಮುದ್ರ(Sea) ಅಕ್ಕಪಕ್ಕ ಇರುವ ಅಪರೂಪದ ಪ್ರದೇಶ ನಮಿಬ್ ಮರುಭೂಮಿ(Namib Dessert). ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಮರುಭೂಮಿ
ಒಬ್ಬ ವ್ಯಕ್ತಿ ಆರೋಗ್ಯವಾಗಿರೋಕೆ ಏನು ಬೇಕು? ದಿನಕ್ಕೆ ಮೂರು ಹೊತ್ತು ಊಟ ಮತ್ತು 6 ರಿಂದ 8 ಘಂಟೆ ನಿದ್ದೆ ಅಲ್ವಾ? ಆಹಾರವಿಲ್ಲದೇ ಕೇವಲ ನೀರು ಕುಡಿದು ಸುಮಾರು ಆರು ದಿನ ಕಷ್ಟಪಟ್ಟು ಬದುಕಿರಬಹುದಂತೆ.
ಕಿಂಗ್ ಆಫ್ ಇಂಡಿಯನ್ ರೋಡ್ಸ್’ ಅಂತಲೇ ಜನಪ್ರಿಯತೆ ಪಡೆದಿದ್ದ ‘ಅಂಬಾಸಿಡರ್’ ಕಾರು ಇಂದು ಉತ್ಪಾದನೆ ಆಗುತ್ತಿಲ್ಲ ನಿಜ, ಆದ್ರೂ ಇದರ ಅಭಿಮಾನಿಗಳು ಇನ್ನೂ ಇದ್ದಾರೆ ಅನ್ನೋದು ಮಾತ್ರ ಸುಳ್ಳಲ್ಲ.
ಪ್ರಪಂಚದಲ್ಲಿ ಮನುಷ್ಯನಷ್ಟೇ ಬುದ್ದಿಯನ್ನು ಹೊಂದಿರುವ ಪ್ರಾಣಿಗಳಲ್ಲಿ ಡಾಲ್ಫಿನ್(Dolphin) ಕೂಡ ಒಂದು. ಈ ಪ್ರಾಣಿಗಳು ಮನುಷ್ಯನ ಮಾತುಗಳನ್ನು ಸೂಕ್ಷ್ಮವಾಗಿ, ವೇಗವಾಗಿ ಅರ್ಥ ಮಾಡಿಕೊಳ್ಳುತ್ತವೆ.
ಸೂರ್ಯನು(Sun) ಜೀವದಾತ, ಆತನಿಲ್ಲದೇ ಭೂಮಿಯ(Earth) ಮೇಲೆ ಯಾವುದೇ ಚಟುವಟಿಕೆಗಳು ನಡೆಯಲೂ ಸಾಧ್ಯವಿಲ್ಲ. ಹಾಗಾದ್ರೆ ಸೂರ್ಯನ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಕಡಲಿನೊಳಗೆ ಜೀವಿಸುವ ಈ ಪ್ರಾಣಿ(Animal), ಕುತೂಹಲಕಾರಿ(Intresting) ಹಾಗೂ ವಿಚಿತ್ರ(Weird) ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ.
ಪಾರ್ಲೆ-ಜೀ ನಮ್ಮ-ನಿಮ್ಮೆಲ್ಲರ ಅಚ್ಚುಮೆಚ್ಚಿನ ಬಾಲ್ಯದ ಬಿಸ್ಕತ್. ಬಿಸ್ಕತ್ 82 ವರ್ಷ ಪೂರೈಸಿದ್ದು, 5000 ಕೋಟಿ ರೂ. ವ್ಯಾಪಾರದ ಗಡಿಯನ್ನೂ ಸರಾಗವಾಗಿ ದಾಟಿದೆ.