• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? 29- ಆಗಸ್ಟ್-2019 ಗುರುವಾರ

Kiran K by Kiran K
in ಜ್ಯೋತಿಷ್ಯ
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? 29- ಆಗಸ್ಟ್-2019 ಗುರುವಾರ
0
SHARES
0
VIEWS
Share on FacebookShare on Twitter

ಮೇಷ:- ನಿಮ್ಮದೇ ಆದ ಭಾವನಾಲೋಕದಲ್ಲಿರುವ ನಿಮಗೆ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪರಾಕ್ರಮದ ಕೆಲಸ ಅಥವಾ ಸಂವಹನ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುವುದು.

ವೃಷಭ:- ಸೂಕ್ಷ್ಮವಾಗಿ ಆಲೋಚಿಸಿ. ವಿಷಯ ಒಂದರ ಎಲ್ಲಾ ಸಾಧಕ ಬಾಧಕಗಳನ್ನು ಕಲೆಹಾಕಿ ಆ ಕಾರ್ಯದಲ್ಲಿ ಪ್ರವೃತ್ತರಾಗಿ. ಇದರಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮಿಥುನ:- ನಿಮಗೆ ಬೇಡವಾದವರು ಬಂದು ತಲೆ ತಿನ್ನುವ ಸಾಧ್ಯತೆ ಇದೆ. ಆದರೆ ತಾಳ್ಮೆ ಕಳೆದುಕೊಳ್ಳದೆ ಸಮಾಧಾನದಿಂದಲೇ ಅವರನ್ನು ಸಂತೈಸುವಿರಿ. ಹಣಕಾಸಿನ ಮುಗ್ಗಟ್ಟು ಎದುರಾಗುವುದು.

ಕಟಕ:- ಯಶಸ್ಸು ಮತ್ತು ಇದಕ್ಕಾಗಿನ ಆನಂದದಾಯಕ ಮನಸ್ಸಿನ ನಿರಾಳತೆ ನಿಮಗಿಂದು ಸುಲಭವಾಗಿ ದೊರೆಯುವುದು. ಗುರುರಾಯರ ಸ್ಮರಣೆ ಮಾಡಿ. ಎಲ್ಲವೂ ಕ್ಷೇಮವಾಗುವುದು. ಹಣಕಾಸಿನ ಪರಿಸ್ಥಿತಿಯಲ್ಲಿಸುಧಾರಣೆ ಕಂಡುಬರುವುದು.

ಸಿಂಹ:- ನಿಮ್ಮ ಸಹೋದ್ಯೋಗಿಗಳು ಹೊರಗೆ ಒಂದು ರೀತಿ ಮಾತನಾಡಿ ಒಳಗಿನಿಂದ ನಿಮ್ಮ ಮೇಲೆ ಹಗೆತನ ಕಾರುವರು. ಇದರಿಂದ ನಿಮಗೇ ಒಳಿತಾಗುವುದು. ಈ ಬಗ್ಗೆ ಚಿಂತೆ ಬೇಡ.

ಕನ್ಯಾ:- ಅವಿರತ ಶ್ರಮವನ್ನು ಪೂರೈಸಿಯೇ ಸಂಬಂಧಿಸಿದ ಕಾರ್ಯ ಸಾಧನೆ ಮಾಡಿಕೊಳ್ಳುವಿರಿ. ಇದರಿಂದ ಸಮಾಜದ ಬಂಧು ಬಾಂಧವರಿಂದ ಪ್ರಶಂಸೆಗೆ ಕಾರಣರಾಗುತ್ತೀರಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ತುಲಾ:– ಬೆವರು ಸುರಿಸಿ ಬಿಸಿಲಿನಲ್ಲಿ ಒದ್ದಾಡಿ ಕೆಲಸ ಪೂರೈಸುವ ಅಗತ್ಯವಿಲ್ಲ. ದುರ್ಗಾದೇವಿಯ ಆರಾಧನೆಯಿಂದ ಒಳಿತಾಗುವುದು. ಸಂಸಾರ ಜೀವನದಲ್ಲಿ ಸುಖ, ಸಂತೋಷ ಕಾಣುವಿರಿ.

ವೃಶ್ಚಿಕ:- ಹೊಸದೇ ಆದ ಕೆಲಸಕ್ಕಾಗಿನ ನಿಮ್ಮ ಪರದಾಟಗಳಿಗೆ ಸದ್ಯದಲ್ಲಿ ವಿರಾಮ ದೊರೆಯುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿಯನ್ನು ಪ್ರತಿನಿತ್ಯ ಆರಾಧಿಸುವುದು ಒಳ್ಳೆಯದು.

ಧನುಸ್ಸು:– ಬೇಡವೆಂದರೂ ಕೆಲಸಗಳನ್ನು ತಂದು ಗಂಟು ಹಾಕುತ್ತಾರೆ. ಆದರೆ ಅದನ್ನು ನಿರಾಕರಿಸುವಂತಿಲ್ಲ. ಇದರಿಂದ ಮಾನಸಿಕ ಶ್ರಮವಾದರೂ ಸಂಜೆಯ ವೇಳೆಗೆ ಅನುಕೂಲವಾಗುವುದು.

ಮಕರ:- ಸಮಾಧಾನಕರವಾದ ವಸ್ತುಸ್ಥಿತಿಯಿಂದ ಅಮಿತವಾದ ಆನಂದ ಹೊಂದಲು ಸಹಾಯವಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ:– ಹಣವನ್ನು ಸಾಲವಾಗಿ ಪಡೆಯುವ, ಕೊಡುವ ಅಥವಾ ಕೊಡಿಸುವ ಉಸಾಬರಿಗೆ ಸದ್ಯ ಮುಂದಾಗಬೇಡಿ. ನೀವು ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆಯನ್ನು ಎದುರಿಸಬೇಕಾಗುವುದು.

ಮೀನ:- ಸಂಸಾರ ಎಂದಮೇಲೆ ಸುಖ ದುಃಖ ಸಾಮಾನ್ಯ. ನಿಮ್ಮ ವೈಯಕ್ತಿಕ ಬೇಕು ಬೇಡಗಳ ವಿಚಾರದಲ್ಲಿಮಕ್ಕಳ ಬಗ್ಗೆ ಅಸಡ್ಡೆ ತೋರದಿರಿ. ಅವರ ಮನೋಭಾವನೆಗಳಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.

Related News

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್,23-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಅಕ್ಟೋಬರ್ 02,2019-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 17,2019- ಮಂಗಳವಾರ

February 5, 2020
ಪಕ್ಕಾ ಆಗಿದೆ ಪಿ.ವಿ.ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಮಿಂಚಲಿರುವ ಸ್ಟಾರ್ ನಟ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

February 5, 2020
ನೆರೆ ಸಂತ್ರಸ್ತರ ಬಳಿ ಇಂತಹ ಮಾತುಗಳನ್ನಾಡಿ ಪ್ರಚೋದಿಸ್ತಿದ್ದಾರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 5,2019 – ಗುರುವಾರ

February 5, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.