• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ಪುರುಷರಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಚುಚ್ಚುಮದ್ದಿನ ರೂಪದಲ್ಲಿ ಸಿಗಲಿದೆ ಗರ್ಭ ನಿರೋಧ ಔಷಧಿ..

Kiran K by Kiran K
in Lifestyle
ಪುರುಷರಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಚುಚ್ಚುಮದ್ದಿನ ರೂಪದಲ್ಲಿ ಸಿಗಲಿದೆ ಗರ್ಭ ನಿರೋಧ ಔಷಧಿ..
0
SHARES
2
VIEWS
Share on FacebookShare on Twitter

ನವದೆಹಲಿ, ನ. 20: ವಿಶ್ವಾದ್ಯಂತ ಚುಚ್ಚುಮದ್ದು ರೂಪದ ಗರ್ಭನಿರೋಧಕವನ್ನು ಪುರುಷರಿಗೆ ಸಂಶೋಧನೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸಂತಾನಹರಣ ಶಸ್ತ್ರಚಿಕಿತ್ಸೆ (ವ್ಯಾಸೆಕ್ಟಮಿ)ಗೆ ಹಿಂದೇಟು ಹಾಕುವ ಪುರುಷರಿಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಗರ್ಭ ನಿರೋಧಕ ಚುಚ್ಚುಮದ್ದನ್ನು ಸಂಶೋಧಿಸಿ,ಯಶಸ್ವಿಯಾಗಿ ಕ್ಲಿನಿಕಲ್‌ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರ ಉತ್ಪಾದನೆಗೆ ಅನುಮತಿ ನೀಡುವಂತೆ ಕೋರಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ)ಕ್ಕೆ ರವಾನಿಸಿದ್ದಾರೆ….

ನೋಂದಾಯಿತ ವೈದ್ಯರೇ ಈ ಚುಚ್ಚುಮದ್ದು ನೀಡಬಬೇಕಾಗಿದ್ದು, ಅರಿವಳಿಕೆ ನೀಡಿದ ಬಳಿಕ ಈ ಚುಚ್ಚುಮದ್ದನ್ನು ವೃಷಣದ ಬಳಿ ವೀರಾರ‍ಯಣು ಹೊಂದಿದ ಕೊಳವೆಗೆ ಚುಚ್ಚ ಬೇಕಾಗುತ್ತದೆ. ಒಮ್ಮೆ ಈ ಇಂಜೆಕ್ಷನ್‌ ತೆಗೆದುಕೊಂಡರೆ, ಅದು 13 ವರ್ಷಗಳ ಕಾಲ ಪರಿಣಾಮ ಹೊಂದಿರುತ್ತದ. ಹೀಗಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಸಂತೋನೋತ್ಪತ್ತಿಯಾಗುವುದಿಲ್ಲ ಎಂದು ಐಸಿಎಂಆರ್‌ನಲ್ಲಿ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ….

ಪುರುಷರಿಗಾಗಿ ಸಂಶೋಧಿಸಿರುವ ಗರ್ಭನಿರೋಧಕ ಚುಚ್ಚುಮದ್ದು ಎಲ್ಲ ಅನುಮತಿಯನ್ನು ಪಡೆದು ಉತ್ಪಾದನೆ ಆರಂಭವಾಗುವಂತಾಗಲು ಆರರಿಂದ ಏಳು ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಡಿಸಿಜಿಐ ಇದಕ್ಕೆ ಅನುಮತಿ ಕೊಡಬೇಕು. ಅದಕ್ಕೂ ಮುನ್ನ ಆ ಸಂಸ್ಥೆ ತಾನೇ ಪರೀಕ್ಷೆ ಮಾಡುತ್ತದೆ….

Related News

ಇಂದು ವಿಶ್ವ ಹೃದಯ ದಿನ, ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮೀಸಲಾದ ದಿನ
Lifestyle

ಇಂದು ವಿಶ್ವ ಹೃದಯ ದಿನ, ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮೀಸಲಾದ ದಿನ

September 29, 2025
ಮಗುವಿಗೆ ಜನ್ಮ ನೀಡಲು ಮಹಿಳೆಯರ ಅವಶ್ಯಕತೆನೇ ಇಲ್ಲ. ಇನ್ನು ಮುಂದೆ‌ ಜೀವಂತ ಮಗುವಿಗೆ ಜನ್ಮ ನೀಡಲಿದೆ ಹುಮನಾಯ್ಡ್ ರೋಬೋಟ್
Featured News

ಮಗುವಿಗೆ ಜನ್ಮ ನೀಡಲು ಮಹಿಳೆಯರ ಅವಶ್ಯಕತೆನೇ ಇಲ್ಲ. ಇನ್ನು ಮುಂದೆ‌ ಜೀವಂತ ಮಗುವಿಗೆ ಜನ್ಮ ನೀಡಲಿದೆ ಹುಮನಾಯ್ಡ್ ರೋಬೋಟ್

August 22, 2025
ಮಸಾಲೆಗಳ ರಾಜ ಕಾಳು ಮೆಣಸು : ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು
Lifestyle

ಮಸಾಲೆಗಳ ರಾಜ ಕಾಳು ಮೆಣಸು : ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು

August 13, 2025
ನೀವು ದಿನಾ ಫ್ಯಾನ್‌ ಹಾಕಿ ಮಲಗುತ್ತೀರ, ಹಾಗಾದರೆ ಎಚ್ಚರ ನಿಮಗೂ ಈ ಕಾಯಿಲೆಗಳು ಬರಬಹುದು
Lifestyle

ನೀವು ದಿನಾ ಫ್ಯಾನ್‌ ಹಾಕಿ ಮಲಗುತ್ತೀರ, ಹಾಗಾದರೆ ಎಚ್ಚರ ನಿಮಗೂ ಈ ಕಾಯಿಲೆಗಳು ಬರಬಹುದು

August 7, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.