ಬಹುಭಾಷೆಗಳಲ್ಲಿ ಕಮಾಲ್ ಮಾಡಲಿದೆ ಪವರ್ ಸ್ಟಾರ್ ಚಿತ್ರ

Share on facebook
Share on google
Share on twitter
Share on linkedin
Share on print

ಯುವರತ್ನ …ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಸಿನಿಮಾ . ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿರುವ ಈ ಸಿನಿಮಾ ಆಕ್ಷನ್ ಡ್ರಾಮ ಫ್ಯಾಮಿಲಿ ಎಂಟರ್ ಟೈನರ್ ಅನ್ನೋದು ಪಕ್ಕಾ ಆಗಿದೆ ..ಈಗಾಗಲೇ ಯುವರತ್ನ ಟ್ರೈಲರ್ ಹಾಗೂ ಟೀಸರ್ ಮೂಲಕ ಹವಾ ಸೃಷ್ಟಿಸಿದ್ದು ; ಗಾಂಧೀನಗರದ ಸಿನಿ ಪ್ರೇಕ್ಷಕರಲ್ಲಿ ಹೊಸ ಕ್ಯೂರ್ಯಾಸಿಟಿಯನ್ನು ಹೆಚ್ಚಿಸಿದೆ .. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ಯೂತ್ ಐಕಾನ್ ಆಗಿ ಕಾಣಿಸಿಕೊಳ್ಳೋದರ ಜೊತೆಗೆ ಕಾಲೇಜ್ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.ಸದ್ಯ ಯುವರತ್ನ ಸೌಂಡ್ ಮಾಡ್ತಾ ಇರೋದು .
ತೆಲುಗಿಗೂ ಚಿತ್ರ ಎಂಟ್ರಿಕೊಡಲಿದೆ ..ಅಭಿಮಾನಿಗಳು ಪದೇ ಪದೇ ಕೇಳ್ತಾ ಇದ್ದ ಪ್ರಶ್ನೆಗೆ ಅಂತು ಇಂತು ನಿರ್ದಶಕರು ಇದೀಗ ಉತ್ತರ ನೀಡಿದ್ದಾರೆ . ಈ ಮೂಲಕ ಬಹುಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಾ ಅಂತ ಕಾದು ಕುಳಿತಿದ್ದ ಸಿನಿ ರಸಿಕರಿಗೆ ಯುವ ರತ್ನ ಸಿನಿಮಾ ತಂಡ ಸಂತೋಷ ಕೊಟ್ಟಿದೆ .. ತೆಲುಗು ಭಾಷೆಗೆ ಸಿನಿಮಾ ಎಂಟ್ರಿ ಕೊಡೋ ಸುದ್ದಿ ಕೇಳಿದ್ದೆ ತಡ ನಿರ್ದೇಶಕ ಪುರಿಜಗನ್ನಾಥ್ ವಿಶ್ ಮಾಡೋದರ ಜೊತೆಗೆ ಸಿನಿಮಾವನ್ನು ವೆಲ್ ಕಮ್ ಮಾಡಿದ್ದಾರೆ . ಅಪ್ಪು ಹಾಗೂ ಪುರಿಜಗನ್ನಾಥ್ ಒಳ್ಳೆಯ ಬಾಂಡಿಂಗ್ ಇದ್ದು ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಪುನೀತ್ ಗೆ ವಿಶ್ ಮಾಡಿದ್ದಾರೆ ..
ಅಂದಹಾಗೆ ಯುವರತ್ನ ಸಿನಿಮಾ ಈಗಾಗಲೇ ತನ್ನ ಶೂಟಿಂಗ್ ಮುಗಿಸೋದರ ಜೊತೆಗೆ ಸಾಂಗ್ಸ್ ಬಗ್ಗೆ ಸಾಕಷ್ಟು ಕ್ಯೂರ್ಯಾಸಿಟಿಯನ್ನು ಹುಟ್ಟು ಹಾಕಿದ್ದು ಫೀಲ್ ದ ಪವರ್ ಸಾಂಗ್ ಬಗ್ಗೆ ಅಪ್ಪು ಅಭಿಮಾನಿಗಳು ಕಾಯ್ತಾ ಇದ್ದು ಡಿ. ೨ ರಂದು ಸಿನಿಮಾ ಹಾಡು ರಿಲೀಸ್ ಆಗಲಿದೆ ..

Submit Your Article