ಭಾರತದಲ್ಲಿ ಕೊರೋನದ ಅಟ್ಟಹಾಸ ಹೆಚ್ಚಾಗ್ಗುತ್ತಿರುವ ಹಿನ್ನಲ್ಲೆಯಲ್ಲಿ ಇಂದು ಬೆಳ್ಲಂ ಬೆಳಗ್ಗೆಯೇ ಷೇರುಮಾರುಕಟ್ಟೆಗೆ ಭಾರಿ ಹೊಡೆತ ಬಿದ್ದಿದೆ. ಇಂದು ಮಂಜಾನೆ ಸೆನ್ಸೆಕ್ಸ್ 900 ಪಾಯಿಂಟ್ಸ್ಗಳಿಂದ ಕುಸಿತ ಕಂಡಿದ್ದರೆ, ನಿಫ್ಠಿ 228 ರಷ್ಟು ಕುಸಿತ ಕಂಡಿದೆ. ಅದರಲ್ಲೂ ಪ್ರಮುಖವಾಗಿ ಇಂಡಸ್ ಇಂಡ್ ಬ್ಯಾಂಕ್, ಟಾಟ ಮೋಟರ್ಸ್, ಜೀ ಎಂಟರ್ ಟೇನ್ ಮೆಂಟ್, ಒಎನ್ ಎಸ್ ಜಿಸಿ ಹಾಗು ಕೊಟಕ್ ಮಹೀಂದ್ರ ಬ್ಯಾಂಕ್ ಷೇರು ನಿಫ್ಟಿ ದರ ಶೇಕಡ 4.50% ರಷ್ಟು ಕುಸಿತಗೊಂಡಿದೆ. ಕೊರೋನ ಮಹಮಾರಿಯಿಂದಾಗಿ ಷೇರು ಮಾರುಕಟ್ಟೆಯ ಮೇಲು ಬಾರಿ ಪ್ರಮಾಣ ಬೀರಿದೆ. ಈ ಹೊಡೆತದಿಂದ ಏಷ್ಯಾ ಹಾಗೂ ಅಮೇರಿಕಾ ಮಾರುಕಟ್ಟೆಗಳ ಮೇಲು ಪ್ರಭಾವ ಬೀರಿದೆ. ಜಾಗತೀಕ ಮಾರುಕಟ್ಡೆಯ ಪ್ರಭಾವವೂ ಭಾರತದ ಮೇಲೆ ಪರಣಾಮ ಬೀರಿದೆ ಎನ್ನಲಾಗಿದೆ.
ಇಂದು ಬೆಳ್ಳಿಗ್ಗೆ ವಹಿವಾಟಿನ ಆರಂಭದಲ್ಲಿ ಇಂಡಸ್ ಇಂಡ್ ಬ್ಯಾಂಕ್, ಟಾಟ ಮೋಟರ್ಸ್, ಜೀ ಎಂಟರ್ ಟೇನ್ ಮೆಂಟ್, ಒಎನ್ ಎಸ್ ಜಿಸಿ ಹಾಗು ಕೊಟಕ್ ಮಹೀಂದ್ರ ಬ್ಯಾಂಕ್ ಷೇರಿನ ನಿಫ್ಟಿ ದರ ಶೇಕಡ 4.50% ರಷ್ಟು ಕುಸಿತಗೊಂಡಿದೆ. ಕೊರೋನ ಮಹಾಮಾರಿಯಿಂದಾಗಿ ಷೇರು ಮಾರುಕಟ್ಟೆಯ ಮೇಲೂ ಭಾರಿ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಈ ಹೊಡೆತದಿಂದ ಏಷ್ಯಾ ಹಾಗೂ ಅಮೇರಿಕಾ ಮಾರುಕಟ್ಟೆಗಳ ಮೇಲು ಪ್ರಭಾವ ಬೀರಿದೆ. ಜಾಗತೀಕ ಮಾರುಕಟ್ಡೆಯ ಪ್ರಭಾವ ಭಾರತದ ಮೇಲೆ ಪರಣಾಮ ಬೀರಿದೆ ಎನ್ನಲಾಗಿದೆ.