ದೇಶದಲ್ಲಿ ಒಂದೇ ದಿನ 85,362 ಕೇಸ್ ಪತ್ತೆ:ಸೋಂಕಿತರು 59 ಲಕ್ಷ:

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 85,362 ಮಂದಿಯಲ್ಲಿ ಕೊರೋನಾ ದ್ರಢ ಪಟ್ಟಿದ್ದು ಇದರಿಂದಾಗಿ ಒಟ್ಟು ಕೊರೋನಾ  ಪಾಸಿಟಿವ್ ಸಂಖ್ಯೆ 59 ಲಕ್ಷ ದಾಟಿದ್ದು ಆತಂಕಕಾರಿಯಾಗಿದೆ,ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1,089 ಮಂದಿಯಾಗಿದ್ದು, ಸಾವಿನ ಸಂಖ್ಯೆ 93,379ಕ್ಕೆ ಏರಿದೆ. ಒಂದೇ ದಿನ 85,362 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಇದೀಗ ಕೊರೋನಾ ಸೋಂಕಿತರು 59,03,933ಕ್ಕೆ ಏರಿಕೆಯಾಗಿದೆ.

Exit mobile version