ಹೈಡ್ರಾಕ್ಸಿಕ್ಲೋರೋಕ್ವಿನ್  ಬಳಕೆ ನಿಲ್ಲಿಸಿದೆ ಅಮೇರಿಕಾ

ಕೊರೋನಾ ವೈರಸ್ ವಿಶ್ವದಾದ್ಯಂತ ಪಸರಿಸುತ್ತಿದ್ದಂತೆ  ಅಮೇರಿಕಾ  ಭಾರತದ ಬಳಿ ಹೈಡ್ರಾಕ್ಸಿಕ್ಲೋರೋಕ್ವಿನ್ ಆಮುದು ಮಾಡಿಸಿಕೊಳ್ಳುತ್ತಿತ್ತು.ಆದ್ರೆ ಇದೀಗ ಈ ಹೈಡ್ರಾಕ್ಲಿಕ್ಲೋರೊಕ್ವಿನ್ ಯಾವುದೇ  ರೀತಿಯ ಪರಿಣಾಮ ಬೀರೋದಿಲ್ಲ ಅನ್ನೋದನ್ನು ಅಮೇರಿಕಾ ತಿಳಿಸಿದೆ.

 ಈ ಕಾರಣದಿಂದಾಗಿ ಇದೀಗ ಅಮೇರಿಕಾ ಔಷಧಿಯ ಬಳಕೆಯನ್ನು ನಿಲ್ಲಿಸಿದೆ ಅನ್ನೋದು ವರದಿಯಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಕೊರೊನಾ ವೈರಸ್ ಮೇಲೆ ಹೈಡ್ರಾಕ್ಸಕ್ಲೊರೊಕ್ವಿನ್ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲಆ ,ಕಾರಣಕ್ಕಾಗಿ ಔ‍ಷಧಿ ಬಳಕೆಯ ಅಧಿಕಾರವನ್ನು ವಾಪಾಸ್ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

 

ಹೈಡ್ರಾಕ್ಸಕ್ಲೊರೊಕ್ವಿನ್ ಬಳಕೆಯ ಸಂಶೋಧನೆಯನ್ನು ನಡೆಸಿದ ಅಮೇರಿಕಾ ಇದರಿಂದ ಯಾವುದೇ ಆಂಟಿ ವೈರಸ್ ಗಳನ್ನು ಸೃಷ್ಟಿಯಾಗುತ್ತಿಲ್ಲ ಎಂಬುದು ಗೊತ್ತಾಗಿದೆ ಕಾರಣ ಔಷಧಿ ಬಳಕೆಯನ್ನು ಅಮೇರಿಕಾ ನಿಲ್ಲಿಸಿದೆ ಅನ್ನೋದು ಗೊತ್ತಾಗಿದೆ.

 

 

Exit mobile version