ಸಿನಿರಸಿಕರಿಗೆ ಸಿಹಿಸುದ್ಧಿ ; ಈ ವಾರ ಬರೋಬ್ಬರಿ 20 ಚಿತ್ರಗಳು ತೆರೆಯಮೇಲೆ ಬರಲಿವೆ

Karnataka : ಕರ್ನಾಟಕದಲ್ಲಿ ಈ ವಾರ ಬರೋಬ್ಬರಿ 20 ಚಲನಚಿತ್ರಗಳು ಬಿಡುಗಡೆಯಾಗಲಿವೆ. ಕನ್ನಡ (20 films will be released), ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ  ಭಾಷೆಗಳ ಒಟ್ಟು 20 ಚಿತ್ರಗಳು ಇದೇ ವಾರ ಬಿಡುಗಡೆಗೆ  ಸಿದ್ದವಾಗಿವೆ. 

ಯಾವ ಚಿತ್ರ ನೋಡಬೇಕೆಂಬ ಸಂಕಟದಲ್ಲಿ  ಸಿನಿ ಅಭಿಮಾನಿಗಳು ಸಿಲುಕಿದ್ದಾರೆ.

ವರ್ಷಾಂತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲ (20 films will be released) ಚಿತ್ರಗಳು ಬಿಡುಗಡೆಯಾಗುತ್ತಿವೆ.

ಯಾವ ಚಿತ್ರ ಪ್ರೇಕ್ಷಕರ ಮನಗೆದ್ದು, ಯಶಸ್ವಿ ಚಿತ್ರ ಎನಿಸಿಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಗಳೆಂದರೆ:

ಇದನ್ನೂ ಓದಿ : https://vijayatimes.com/case-against-youtubers/

ಸೇರಿದಂತೆ  ಒಟ್ಟು ಆರು ಕನ್ನಡ ಚಿತ್ರಗಳು ಈ  ವಾರ ಬಿಡುಗಡೆಯಾಗಿ ಪರಭಾಷೆಯ ಚಿತ್ರಗಳೊಂದಿಗೆ ಪೈಪೋಟಿ ನಡೆಸಲಿವೆ. ಇನ್ನೊಂದೆಡೆ

ಇದನ್ನೂ ಓದಿ : https://vijayatimes.com/travel-abroad-without-visa/

ಚಿತ್ರಗಳು ಇದೇ ವಾರ ತೆರೆಗೆ ಬರಲಿವೆ.  ಇನ್ನು ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶಿವರಾಜ್ ಕುಮಾರ್ (Shivaraj kumar) ಅಭಿನಯದ ‘ವೇದ’  ಚಿತ್ರ ಬಾಕ್ಸ್ ಆಫೀಸಿ (Box office) ನಲ್ಲಿ ಭಾರೀ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಇಷ್ಟೊಂದು ಪ್ರಮಾಣದಲ್ಲಿ ಚಿತ್ರಗಳು ಬಿಡುಗಡೆಯಾದರೆ,

ಥಿಯೇಟರ್ (theater) ಸಮಸ್ಯೆ ಉಂಟಾಗುತ್ತದೆ. ಅದೇ ರೀತಿ ಒಂದೇ ಬಾರಿಗೆ ಹೆಚ್ಚು ಚಿತ್ರಗಳನ್ನು ಮಾಡುವುದು ಕಷ್ಟವಾಗುತ್ತದೆ ಎನ್ನುವುದು ವಿತರಕರ ತಲೆನೋವು ಆಗಿದೆ.
Exit mobile version