Day: May 22, 2020

ಮೇ 25ರಿಂದ ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರದಿಂದ ಅಸ್ತು.

ಕೊರೋನಾ ವೈರಸ್ ಮಹಾಮಾರಿ ಕಾಲಿಟ್ಟಾಗಿನಿಂದ ಲಾಕ್ಡೌನ್ ಮಾಡಲಾಗಿದ್ದು ಸುಮಾರು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿದೆ.. ಮೇ 25ರಿಂದ ವಿಮಾನ ಹಾರಾಟಕ್ಕೆ ಕೇಂದ್ರ ಸಕರ್ಾರ ...

ಮತ್ತೆ ವಿಶಾಖಪಟ್ಟಣಂ ಜನರಿಗೆ ಎದುರಾದ ಕಂಟಕ

ವಿಶಾಖಪಟ್ಟಣಂ ಜನರಿಗೆ ಮತ್ತೊಂದು ಆಘಾತ ಎದುರಾಗೋ ಲಕ್ಷಣಗಳು ಕಾಣುತ್ತಿದೆ.ಇಲ್ಲಿಯ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಘಟಕದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.ಇದು ಎಚ್.ಪಿಸಿಎಲ್ನ ಕ್ರೂಡ್ ಡಿಸ್ಟಿಲೇಷನ್ ...

ಇಂದಿನಿಂದ ಅಂತರ್ ಜಿಲ್ಲಾ ರೈಲು ಸಂಚಾರ ಆರಂಭ

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಗೊಳಿಸಿದ್ದು ಮಾಚರ್್ 23 ಕ್ಕೆ ದೇಶ ಸಂಪೂರ್ಣ ಲಾಕ್ಡೌನ್ಗೊಂಡಿತ್ತು. ಇನ್ನು ಮೇ 31ಕ್ಕೆ ಲಾಕ್ಡೌನ್ ಮುಗಿಯಲಿದ್ದು 18ರಿಂದ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ...

ಮತ್ತೆ ಮೂರುತಿಂಗಳು ಇಎಂಐ ಸಾಲ ಕಟ್ಟಬೇಡಿ ಎಂದ ಆರ್ ಬಿ ಐ

ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಠಿ ನೀಡಲು ಭಾರತೀಯ ರಿಸವರ್್ ಬ್ಯಾಂಕ್ ತೀಮರ್ಾನಿಸಿದ್ದು;ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವಿಧ ಕ್ರಮಗಳನ್ನು ...