vijaya times advertisements
Visit Channel

October 29, 2020

ರಾಜಧಾನಿಯಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಅ. 29: ಈಗಾಗಲೇ ಬೆಂಗಳೂರಿಗರು ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆಯೂ ಇಂದಿನಿಂದ ನವೆಂಬರ್ 3ರವರೆಗೆ ಭಾರಿ ಮಳೆ ಬೀಳಲಿದೆ ಎಂಬುದಾಗಿ ಹವಾಮಾನ ಇಲಾಖೆ

ಚೆನ್ನೈಗೆ ವರುಣಾಘಾತ

ಚೆನ್ನೈ, ಅ. 29: ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್​ ಶುರುವಾಗಿದ್ದು, ಇಂದು ಬೆಳಗ್ಗೆಯಿಂದ ಮಳೆ ಆರ್ಭಟಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಆಗಿರಲಿಲ್ಲ ಎಂದು

ಹುಸಿಯಾದ ಕೇಂದ್ರ ಸಚಿವರ ಭರವಸೆ: ಟಿ. ಎಸ್‌ ನಾಗಾಭರಣ

ಬೆಂಗಳೂರು, ಅ. 29: ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಿದ್ದು, ಈ ಸಂಬಂಧ  ಹಲವು

ಡಿಜಿಟಲ್ ಪಾವತಿ ಮೂಲಕ ರಸಗೊಬ್ಬರ ಮಾರಾಟ

ಬೆಂಗಳೂರು, ಅ. 29: “ಕೇಂದ್ರ ಸರ್ಕಾರದಿಂದ ರಸಗೊಬ್ಬರದಲ್ಲಿ  ನೇರ ನೆರವು ವರ್ಗಾವಣೆ ಯೋಜನೆಯಡಿ ಎಲ್ಲಾ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರೈತರಿಗೆ ರಸಗೊಬ್ಬರವನ್ನು ಮಾರಾಟ ಮಾಡಲು ನಗದು

ಆರ್‌. ಆರ್‌ ನಗರದಲ್ಲಿ ನ. 1ರಿಂದ 144 ಸೆಕ್ಷನ್‌ ಜಾರಿ

ಬೆಂಗಳೂರು, ಅ. 29 : ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆಯಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ನವೆಂಬರ್ 1ರ

ಶೇಂಗಾ ಆರೋಗ್ಯವನ್ನು ವೃದ್ಧಿಸಬಲ್ಲದೇ?

ನಾವು ಅನೇಕ ಬಾರಿ ಅಡುಗೆಯಲ್ಲಿ ಶೇಂಗಾವನ್ನು ಉಪಯೋಗಿಸುತ್ತವೆ. ಶೇಂಗಾವು ರುಚಿಯಾಗಿದ್ದು, ಅನೇಕರು ಇಷ್ಟಪಡುವಂತಹ ಕಣಜವಾಗಿದೆ. ಆದರೆ ಅನೇಕರಿಗೆ ಇದರಲ್ಲಿ ಅನೇಕ ಆರೋಗ್ಯಕ್ಕೆ ಬೇಕಾದ ಅಂಶಗಳು ಅಡಗಿಕೊಂಡಿವೆ ಎನ್ನುವುದು

ಡ್ರಗ್ಸ್‌ ಪ್ರಕರಣ; ಕೆರಳದ ಮಾಜಿ ಗೃಹ ಸಚಿವನ ಪುತ್ರನ ಬಂಧನ

ಕೇರಳ, ಅ 29: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್‌ನಲ್ಲಿ ಈಗಾಗಲೇ ಡ್ರಗ್ಸ್‌ ನಶೆ ಏರಿದ ಕೂಡಲೇ ಸ್ಯಾಂಡಲ್‌ವುಡ್‌ನಲ್ಲಿಯೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಭಾರಿ ಸದ್ದು ಮಾಡಿತ್ತು. ಇದೀಗ

ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ಅಗತ್ಯ: ಸಿದ್ಧರಾಮಯ್ಯ

ಬೆಂಗಳೂರು, ಅ. 29: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸಿ ಹಾನಿಯಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಮರು ನಿರ್ಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ

ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮೇಲೆ ಅತ್ಯಾಚಾರ

ಗುರುಗ್ರಾಮ್, ಅ. 29: ಕ್ಷಯರೋಗದಿಂದಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ 21 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೆಹಲಿ ಸಮೀಪದ ಗುರುಗ್ರಾಮ್‌ ಪೊಲೀಸರು ತಿಳಿಸಿದ್ದಾರೆ. ಮಹಿಳೆ

ನಾಡದೇವತೆ ಚಾಮುಂಡಿದೇವಿಗೆ ರಥೋತ್ಸವದ ಸಂಭ್ರಮ

ಮೈಸೂರು, ಅ. 29: ಕೋವಿಡ್‌ ಕಾರಣದಿಂದಾಗಿ ಈ ಬಾರಿ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸರಳ ಹಾಗೂ ಸಾಂಪ್ರದಾಯಿಕ ಚಾಮುಂಡೇಶ್ವರಿ ರಥೋತ್ಸವ ನೆರವೇರಿಸಲಾಯಿತು. ಚಾಮುಂಡಿಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ