Day: November 6, 2020

ಬಿದ್ದು, ಎದ್ದು, ಗೆದ್ದು ಬರುವೆ: ವಿನಯ್ ಕುಲಕರ್ಣಿ

ಬಿದ್ದು, ಎದ್ದು, ಗೆದ್ದು ಬರುವೆ: ವಿನಯ್ ಕುಲಕರ್ಣಿ

ಧಾರವಾಡ, ನ. 06: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್‍ ಕುಲಕರ್ಣಿ, ಅವರ ಫೇಸ್ ಬುಕ್ ಖಾತೆಯಲ್ಲಿ ಸತ್ಯದ ತಳಹದಿಯಿಂದ ಎದ್ದು ...

ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಪ್ರಕಟ

ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು, ನ. 6: ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯದ ಶ್ರೀಕ್ಷೇತ್ರ ಶಬರಿಮಲೈಗೆ ತೆರಳುವ ಭಕ್ತಾಧಿಗಳು/ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೇರಳ ಸರ್ಕಾರದಿಂದ  ಮಾರ್ಗಸೂಚಿಗಳನ್ನು ಈ ಕೆಳಕಂಡಂತೆ  ಹೊರಡಿಸಲಾಗಿದೆ ಎಂದು ...

ಕೇರಳಕ್ಕೆ 10 ವರ್ಷದ ಬಳಿಕ ಕೇಂದ್ರದ ಅನುದಾನ

ಕೇರಳಕ್ಕೆ 10 ವರ್ಷದ ಬಳಿಕ ಕೇಂದ್ರದ ಅನುದಾನ

ತಿರುವನಂತಪುರ, ನ. 06: ಕೇರಳ ಸರ್ಕಾರ ಹತ್ತು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಕೇಂದ್ರ ಸರ್ಕಾರದಿಂದ ಸಾಕ್ಷರತಾ ಆಂದೋಲನಕ್ಕಾಗಿ ಅನುದಾನ ಪಡೆಯಲಿದೆ. ದೇಶದಲ್ಲಿ 2030ರ ವೇಳೆಗೆ ...

ಮತ್ತೊಂದು ವೈರಸ್ ನ ಆತಂಕದಲ್ಲಿ ಚೀನಾ?

ಮತ್ತೊಂದು ವೈರಸ್ ನ ಆತಂಕದಲ್ಲಿ ಚೀನಾ?

ಬೀಜಿಂಗ್, ನ. 06 : ಕಳೆದ ನವೆಂಬರ್ ತಿಂಗಳಿನಲ್ಲಿ ಚೀನಾದ ವುಹನ್ ನಗರದಲ್ಲಿ ಕೊರೊನಾ ವೈರಸ್ ಹುಟ್ಟಿಕೊಂಡಿತ್ತು. ಈಗ ಇದೇ ಚೀನಾದಲ್ಲಿ ಮತ್ತೊಂದು ರೋಗ ಪ್ರತ್ಯಕ್ಷವಾಗಿದ್ದು, ಬ್ರೂಸೆಲೋಸಿಸ್ ...

ಚಾಮುಂಡಿ ಬೆಟ್ಟಕ್ಕೆ ಕೈ ಅಭ್ಯರ್ಥಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ಚಾಮುಂಡಿ ಬೆಟ್ಟಕ್ಕೆ ಕೈ ಅಭ್ಯರ್ಥಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ಮೈಸೂರು, ನ. 06: ಆರ್‌.ಆರ್‌.ನಗರ ಉಪಚುನಾವಣೆ ಫಲಿತಾಂಶಕ್ಕೂ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರು ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಂದೆ ಹನುಮಂತಪ್ಪ ಅವರೊಂದಿಗೆ ...

ಪಟಾಕಿ ಹಚ್ಚಲು ಸುರಕ್ಷತಾ ಕ್ರಮಕ್ಕೆ ಆದೇಶ

ಪಟಾಕಿಯಿಲ್ಲದ ದೀಪಾವಳಿಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು, ನ. 06: ರಾಜ್ಯ ಸರ್ಕಾರವು ನೂತನ ಆದೇಶವನ್ನು ಹೊರಡಿಸಿದೆ. ಅನೇಕ ರಾಜ್ಯಗಳಲ್ಲಿ ಈಗಾಗಲೇ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಅದೇ ಕರ್ನಾಟಕ ರಾಜ್ಯದಲ್ಲೂ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ...

ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ ಗುಡ್ ನ್ಯೂಸ್

ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ ಗುಡ್ ನ್ಯೂಸ್

ನವದೆಹಲಿ, ನ. 6: ಕೇಂದ್ರ ಸರ್ಕಾರ ವರ್ಕ್ ಫ್ರಮ್ ಹೋಮ್ ಕಾಯಂಗೆ ಅವಕಾಶ ಕಲ್ಪಿಸಲು ಕ್ರಮಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ...