Day: December 26, 2020

ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ 7 ಮಂದಿ ಸಾವು

ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ 7 ಮಂದಿ ಸಾವು

ವಿಕರಬಾದ್, ಡಿ. 26: ಶನಿವಾರ ಬೆಳಗ್ಗೆ ತೆಲಂಗಾಣದ ವಿಕರಬಾದ್​ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೊಮಿನ್​ಪೇಟಾ ವಲಯದ ಇಜರಾಚಿಟ್ಟಂಪಲ್ಲಿ ಬಳಿ ದುರಂತ ...

2ನೇ ಟೆಸ್ಟ್: ಟೀಂ ಇಂಡಿಯಾ ಬೌಲಿಂಗ್‌ಗೆ ಆಸೀಸ್ ತತ್ತರ

2ನೇ ಟೆಸ್ಟ್: ಟೀಂ ಇಂಡಿಯಾ ಬೌಲಿಂಗ್‌ಗೆ ಆಸೀಸ್ ತತ್ತರ

ಮೆಲ್ಬೋರ್ನ್, ಡಿ. 26: ಟೀಂ ಇಂಡಿಯಾ ಬೌಲರ್‌ಗಳ‌ ಸಾಂಘಿಕ ಪ್ರದರ್ಶನಕ್ಕೆ‌ ತತ್ತರಿಸಿದ ಆಸ್ಟ್ರೇಲಿಯಾ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಸರ್ವಪತನ ‌ಕಂಡಿದ್ದು, ಉತ್ತಮ ...

ಅಪರಿಚಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಅಪರಿಚಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು-ಕಾಶ್ಮೀರ, ಡಿ. 26: ಶೋಪಿಯಾನ್ ಜಿಲ್ಲೆಯ ಕನಿಗಂ ಪ್ರದೇಶದಲ್ಲಿ ನಡೆದ ಭಾರತೀಯ ಸೇನೆಯ ಎನ್ ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸರು ...

ಕೇಂದ್ರ ಸರ್ಕಾರ ರೈತರ ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಯೋಚಿಸುವುದು ಸೂಕ್ತ: ಹೆಚ್‌ಡಿಕೆ

ಕೇಂದ್ರ ಸರ್ಕಾರ ರೈತರ ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಯೋಚಿಸುವುದು ಸೂಕ್ತ: ಹೆಚ್‌ಡಿಕೆ

ಬೆಂಗಳೂರು, ಡಿ. 26: ಕೃಷಿ ಕ್ಷೇತ್ರದ ಕಲ್ಯಾಣಕ್ಕಾಗಿ ಯಾವುದೇ ಪ್ರಯೋಗಕ್ಕಾದರೂ ಸಿದ್ದರಿರಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ...

ಪ್ರಥಮ ಟೆಸ್ಟ್: ವಿಲಿಯಂಸನ್, ಟೇಲರ್ ಉತ್ತಮ ಬ್ಯಾಟಿಂಗ್

ಪ್ರಥಮ ಟೆಸ್ಟ್: ವಿಲಿಯಂಸನ್, ಟೇಲರ್ ಉತ್ತಮ ಬ್ಯಾಟಿಂಗ್

ಮೌಂಟ್ ‌ಮೌಂಗನ್ಯುಯಿ, ಡಿ. 26: ನಾಯಕ ಕೇನ್ ವಿಲಿಯಂಸನ್(ಅಜೇಯ 94) ಹಾಗೂ ಅನುಭವಿ ಆಟಗಾರ ರಾಸ್ ಟೇಲರ್(70) ಅವರ ಜವಾಬ್ದಾರಿಯುತ ಆಟದಿಂದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ ...

ತಡೆಗೋಡೆಗೆ ಕಾರು ಡಿಕ್ಕಿ: ಮಗು ಸೇರಿ ಮೂವರ ಸಾವು

ತಡೆಗೋಡೆಗೆ ಕಾರು ಡಿಕ್ಕಿ: ಮಗು ಸೇರಿ ಮೂವರ ಸಾವು

ಚಾಮರಾಜನಗರ, ಡಿ. 26: ಇಲ್ಲಿನ 150ಎ ರಾಷ್ಟ್ರೀಯ ಹೆದ್ದಾರಿಯ ಪಾಳ್ಯಗೇಟ್ ಸಮೀಪ ಶುಕ್ರವಾರ ನಿಯಂತ್ರಣ ಕಳೆದುಕೊಂಡ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಮಗು ಸೇರಿ ...

Page 2 of 2 1 2