Day: July 10, 2021

17ನೇ ಶತಮಾನದ ಜಾರ್ಜಿಯಾ ರಾಣಿಯ ಪಳೆಯುಳಿಕೆ ಹಸ್ತಾಂತರಿಸಿದ ಭಾರತ

17ನೇ ಶತಮಾನದ ಜಾರ್ಜಿಯಾ ರಾಣಿಯ ಪಳೆಯುಳಿಕೆ ಹಸ್ತಾಂತರಿಸಿದ ಭಾರತ

16 ವರ್ಷಗಳ ಹಿಂದೆ ಗೋವಾದಲ್ಲಿ ಪತ್ತೆಯಾಗಿರುವ ಪಳೆಯುಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಸ್ತಾಂತರಿಸಿದರು. ಈ ಮೂಲಕ ದ್ವಿಪಕ್ಷೀಯ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದರು.

ಇವುಗಳ ಸೇವನೆಯಿಂದ ಕೊರೊನಾ ತಗುಲುವ ಅಪಾಯ ಕಡಿಮೆಯಾಗಬಹುದು

ಇವುಗಳ ಸೇವನೆಯಿಂದ ಕೊರೊನಾ ತಗುಲುವ ಅಪಾಯ ಕಡಿಮೆಯಾಗಬಹುದು

ನಾವು ನಮಗೆ ರಕ್ಷಣೆ ನೀಡುವಂತಹ ಆಹಾರ ಸೇವಿಸುವುದು ಅವಶ್ಯಕವಾಗಿದೆ. ಈ ಲೇಖನದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ...

ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಗಢ: 52ಕ್ಕೇರಿದ ಸಾವಿನ ಸಂಖ್ಯೆ

ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಗಢ: 52ಕ್ಕೇರಿದ ಸಾವಿನ ಸಂಖ್ಯೆ

ಬಾಂಗ್ಲಾದೇಶದ 6 ಅಂತಸ್ತಿನ ಫ್ಯಾಕ್ಟರಿಯ ಮೇಲಿನ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಆ ಮಹಡಿಯಲ್ಲಿದ್ದ ಹಲವರು ಕೆಳಗೆ ಹಾರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಪಂಜಾಬ್ ನಲ್ಲಿ ಕನಿಷ್ಠ ಒಂದು ಡೋಸ್ ಪಡೆದವರಿಗಷ್ಟೇ ಬಾರ್, ಜಿಮ್‌ಗೆ ಅವಕಾಶ

ಪಂಜಾಬ್ ನಲ್ಲಿ ಕನಿಷ್ಠ ಒಂದು ಡೋಸ್ ಪಡೆದವರಿಗಷ್ಟೇ ಬಾರ್, ಜಿಮ್‌ಗೆ ಅವಕಾಶ

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವವರಿಗೆ ಮಾತ್ರವೇ ಅವಕಾಶ ನೀಡಿ ಬಾರ್‌, ಚಿತ್ರಮಂದಿರ, ಮಾಲ್‌, ರೆಸ್ಟೋರೆಂಟ್‌, ಜಿಮ್‌, ಸ್ಪಾ ಮತ್ತು ...

ಕಳೆದ 24 ಗಂಟೆಗಳಲ್ಲಿ 42,766 ಹೊಸ ಕೋವಿಡ್ ಪ್ರಕರಣ

ಕಳೆದ 24 ಗಂಟೆಗಳಲ್ಲಿ 42,766 ಹೊಸ ಕೋವಿಡ್ ಪ್ರಕರಣ

ಕಳೆದ 24 ಗಂಟೆಗಳಲ್ಲಿ 1,206 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 4,07,145ಕ್ಕೆ ಹೆಚ್ಚಿದೆ. ಶುಕ್ರವಾರ 19,55,225 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ 42,90,41,970 ...

ಸುಮಲತಾ ವಿರುದ್ಧ ಮಾಜಿ ಸಂಸದ ಶಿವರಾಮೇಗೌಡ ವಾಗ್ದಾಳಿ: ಯಾವುದಾದರೂ ಪಕ್ಷ ಸೇರುವಂತೆ ಸಂಸದೆಗೆ ಸಲಹೆ

ಸುಮಲತಾ ವಿರುದ್ಧ ಮಾಜಿ ಸಂಸದ ಶಿವರಾಮೇಗೌಡ ವಾಗ್ದಾಳಿ: ಯಾವುದಾದರೂ ಪಕ್ಷ ಸೇರುವಂತೆ ಸಂಸದೆಗೆ ಸಲಹೆ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ ಕಾಂಗ್ರೆಸ್ ಯಾವುದಾದರು ಸೇರಲಿ. ಯಾವ ...

ಎಚ್ಡಿಕೆ vs ಸುಮಲತಾ ಟಾಕ್ ವಾರ್: ಮಧ್ಯಪ್ರವೇಶಿಸಿದ ರಾಕ್​ಲೈನ್ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಜೆಡಿಎಸ್ ಕಾರ್ಯಕರ್ತರ ಯತ್ನ, ಬಂಧನ

ಎಚ್ಡಿಕೆ vs ಸುಮಲತಾ ಟಾಕ್ ವಾರ್: ಮಧ್ಯಪ್ರವೇಶಿಸಿದ ರಾಕ್​ಲೈನ್ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಜೆಡಿಎಸ್ ಕಾರ್ಯಕರ್ತರ ಯತ್ನ, ಬಂಧನ

ಇಬ್ಬರು ಜನಪ್ರತಿನಿಧಿಗಳ ಮಾತಿನ ವಿವಾದದಲ್ಲಿ ಮಧ್ಯ ಪ್ರವೇಶಿಸಿರುವ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ರಾಕ್​ಲೈನ್ ವೆಂಕಟೇಶ್ ಹೇಳಿಕೆ ನೀಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್ ಕಾರ್ಯಕರ್ತರು ...

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರ ದಿಢೀರ್ ದಾಳಿ: ಚಾಕುಗಳು, ಗಾಂಜಾ, ಫೋನ್ ಸೇರಿ ಹಲವು ವಸ್ತುಗಳ ಪತ್ತೆ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರ ದಿಢೀರ್ ದಾಳಿ: ಚಾಕುಗಳು, ಗಾಂಜಾ, ಫೋನ್ ಸೇರಿ ಹಲವು ವಸ್ತುಗಳ ಪತ್ತೆ

ಜೈಲಿನಿಂದಲೇ ಕೊಲೆಗಳಿಗೆ ಸಂಚು ಹೂಡಿರೋ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 5 ಗಂಟೆಗೆ ಶ್ವಾನದಳದ ಜೊತೆಗೆ ದಾಳಿ ನಡೆಸಿದ ಪೊಲೀಸರು, ಜೈಲಿನ ಪ್ರತಿಯೊಂದು ಸ್ಥಳವನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಿದ್ದಾರೆ.

Page 2 of 2 1 2