Day: December 8, 2021

ಸಿಡಿಎಸ್ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಪತನ; ವರದಿ ಪ್ರಕಾರ ಮೃತರ ಸಂಖ್ಯೆ 13ಕ್ಕೆ  ಏರಿಕೆ

ಸಿಡಿಎಸ್ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಪತನ; ವರದಿ ಪ್ರಕಾರ ಮೃತರ ಸಂಖ್ಯೆ 13ಕ್ಕೆ ಏರಿಕೆ

ಬಿಪಿನ್ ರಾವತ್ ಸೇರಿದಂತೆ 14 ಪ್ರಯಾಣಿಕರು ಹೆಲಿಕಾಪ್ಟರ್ನಲ್ಲಿದ್ದರು. ಹಾಗೂ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

‘ಅಪರೂಪದಲ್ಲಿಯೇ ಅಪರೂಪದ ತೀರ್ಪು’  ಅತ್ಯಾಚಾರಿಗೆ  28 ದಿನದಲ್ಲಿ ಮರಣದಂಡನೆ ಶಿಕ್ಷೆ

‘ಅಪರೂಪದಲ್ಲಿಯೇ ಅಪರೂಪದ ತೀರ್ಪು’ ಅತ್ಯಾಚಾರಿಗೆ 28 ದಿನದಲ್ಲಿ ಮರಣದಂಡನೆ ಶಿಕ್ಷೆ

ಆರೋಪಿ ಬಂಧನ ಆದ 7 ದಿನಗಳ ನಂತರ ಚಾರ್ಜ್ಶೀಟ್ ಸಲ್ಲಿಸಿದ್ದರು. ಪೋಕ್ಸೋ ಕೋರ್ಟ್ ವಿಚಾರಣೆಯನ್ನು ನಡೆಸಿ ಸಾಕ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಅಪರಾಧ ಸಾಬೀತಾದ ಹಿನ್ನೆಲೆ ಅಪರಾಧಿಗೆ ...

ಮಂಗಳೂರು: ಓಮ್ರಿಕಾನ್ ಆತಂಕ – ಹಲವರ ಅಂತರಾಷ್ಟ್ರೀಯ ಪ್ರಯಾಣ ರದ್ದು

ಮಂಗಳೂರು: ಓಮ್ರಿಕಾನ್ ಆತಂಕ – ಹಲವರ ಅಂತರಾಷ್ಟ್ರೀಯ ಪ್ರಯಾಣ ರದ್ದು

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಅದೂ ಅಲ್ಲದೆ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಸಿಡಿಎಸ್ ಬಿಪಿನ್ ರಾವತ್ ಇದ್ದ IAF Mi-12V5 ಸೇನಾ ವಿಮಾನ ಅಪಘಾತ ;

ಸಿಡಿಎಸ್ ಬಿಪಿನ್ ರಾವತ್ ಇದ್ದ IAF Mi-12V5 ಸೇನಾ ವಿಮಾನ ಅಪಘಾತ ;

ಈ ಬಗ್ಗೆ ಟ್ವೀಟ್ ಮಾಡಿದ ಭಾರತೀಯ ವಾಯುಸೇನೆ,ರಕ್ಷಣಾಸಿಬ್ಬಂದಿಮುಖ್ಯಸ್ಥ (CDS) ಬಿಪಿನ್​ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ಸೇರಿದಂತೆ 9 ಜನ ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ.