Day: July 1, 2022

Siddaramaiah

`ಸಿದ್ದರಾಮೋತ್ಸವʼ ; ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ : ಬಿಜೆಪಿ ವ್ಯಂಗ್ಯ

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕಾಗಿಯೇ ಈ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದ ನಂತರ ಕಾಂಗ್ರೆಸ್ನಲ್ಲಿ ಖುರ್ಚಿ ಕಾಳಗ ಶುರುವಾಗಲಿದೆ ಎಂದು ಬಿಜೆಪಿ(BJP) ಲೇವಡಿ ಮಾಡಿದೆ.

Love

9,999 ಗುಲಾಬಿಗಳಿಂದ ನೇಯ್ದ ಬಟ್ಟೆಯನ್ನು ಗಿಫ್ಟ್ ಆಗಿ ನೀಡುವ ಮೂಲಕ ಪ್ರೀತಿ ನಿವೇದನೆ ಮಾಡಿದ ಪ್ರೇಮಿ

ಈಗಿನ ಆಧುನಿಕ ಹುಡುಗಿಯರಿಗೆ ಗುಲಾಬಿ ಗೊಂಚಲನ್ನು ಹಿಡಿದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡುವ ವಿಧಾನವು ಹಳೆಯದು ಎನಿಸುತ್ತದೆ.

Eknath Shinde

`ಮಹಾ’ ನೂತನ ಸಿಎಂ ; ಶಿಂಧೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇಕೆ? ಬಿಜೆಪಿ ಲೆಕ್ಕಾಚಾರವೇನು?

ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‍(Devendra Fadnavis) ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.

GST

GST ಹೆಚ್ಚಳ ; ಈ ಅನ್ಯಾಯದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯಬೇಕು : ಸಿದ್ದರಾಮಯ್ಯ

ಜಿಎಸ್ಟಿ(GST) ಕೌನ್ಸಿಲ್ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತದೆ, ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ(BJP Govt) ಇವೆ

Page 2 of 2 1 2