NHPC ಲಿಮಿಟೆಡ್ನಿಂದ ಉದ್ಯೋಗಾವಕಾಶ : BE ಪಾಸಾದವರಿಗೆ 50,000 ದಿಂದ 1,60,000 ಭರ್ಜರಿ ವೇತನ

ನ್ಯಾಷನಲ್ ಹೈಡ್ರೋ ಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ (National Hydro Electric Power Corporation Limited) ಭರ್ಜರಿ ಉದ್ಯೋಗಾವಕಾಶ (2024 Jobs in NHPC)

ಲಭ್ಯವಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ (ಸಿವಿಲ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಫೈನಾನ್ಸ್) (Trainee Engineer and Trainee Officer (Civil, Electrical,

Mechanical, Finance) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾರಿ ಪ್ರಾಧಿಕಾರ : ನ್ಯಾಷನಲ್ ಹೈಡ್ರೋಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (2024 Jobs in NHPC)
ಹುದ್ದೆಗಳ ವಿವರ :
ಟ್ರೈನಿ ಆಫೀಸರ್ (ಫೈನಾನ್ಸ್) : 09
ಟ್ರೈನಿ ಇಂಜಿನಿಯರ್ (ಇಲೆಕ್ಟ್ರಿಕಲ್) : 17
ಟ್ರೈನಿ ಇಂಜಿನಿಯರ್ (ಸಿವಿಲ್) : 22
ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್) : 50

ಶೈಕ್ಷಣಿಕ ವಿದ್ಯಾರ್ಹತೆ :
ಟ್ರೈನಿ ಆಫೀಸರ್ (ಫೈನಾನ್ಸ್) : CA / ICWA / CMA
ಟ್ರೈನಿ ಇಂಜಿನಿಯರ್ (ಸಿವಿಲ್) : ಸಿವಿಲ್ ಇಂಜಿನಿಯರಿಂಗ್ ಪದವಿ
ಟ್ರೈನಿ ಇಂಜಿನಿಯರ್ (ಇಲೆಕ್ಟ್ರಿಕಲ್) : ಇಲೆಕ್ಟ್ರಿಕಲ್ ಇಂಜಿನಿಯರಿಂಗ್
ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್) : ಮೆಕ್ಯಾನಿಕಲ್ ಇಂಜಿನಿಯರಿಂಗ್

ವಯೋಮಿತಿ : ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. OBC ವರ್ಗದವರು 33 ವರ್ಷ SC / ST ವರ್ಗದವರು 35 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ :
ಟ್ರೈನಿ ಇಂಜಿನಿಯರ್ : Rs.50,000-1,60,000.
ಟ್ರೈನಿ ಆಫೀಸರ್ : Rs.50,000-1,60,000.

ಅರ್ಜಿ ಶುಲ್ಕ : 295ರೂ.ಗಳು

ಆಯ್ಕೆ ವಿಧಾನ : ಗೇಟ್ (Gate) ಅಂಕಗಳ ಆಧಾರದಲ್ಲಿ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 02-01-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 22-01-2024

ನ್ಯಾಷನಲ್ ಹೈಡ್ರೋಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ : https://www.nhpcindia.com/

ಇದನ್ನು ಓದಿ: ಕೆಆರ್​ಎಸ್​ನ 30ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ: ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್​

Exit mobile version