2023-2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

2023-2024ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ವೇಳಾಪಟ್ಟಿಯನ್ನು (2nd PUC Exam Time Table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು

ಬಿಡುಗಡೆ ಮಾಡಿದೆ. ಇದರ (2nd PUC Exam Time Table) ಸಂಪೂರ್ಣ ವಿವರ ಇಲ್ಲಿದೆ.

ವೇಳಾಪಟ್ಟಿ ವಿಷಯವಾರು ಈ ಕೆಳಗಿನಂತಿದೆ :
ಕನ್ನಡ (Kannada), ಅರೇಬಿಕ್ 01-03-2024
ಗಣಿತ, ಶಿಕ್ಷಣಶಾಸ್ತ್ರ 04-03-2024
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 05-03-2024
ಮಾಹಿತಿ ತಂತ್ರಜ್ಞಾನ, ಹೆಲ್ತ್ಕೇರ್, ಬ್ಯೂಟಿ ಅಂಡ್ವೆಲ್ನೆಸ್ , ಆಟೋಮೊಬೈಲ್, ರೀಟೈಲ್ 06-03-2024
ಇತಿಹಾಸ / ಭೌತಶಾಸ್ತ್ರ 07-03-2024


ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ 09-03-2024
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 11-03-2024
ಇಂಗ್ಲಿಷ್ 13-03-2024
ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ 15-03-2024
ಅರ್ಥಶಾಸ್ತ್ರ 16-03-2024


ಭೂಗೋಳಶಾಸ್ತ್ರ, ಜೀವಶಾಸ್ತ್ರ 18-03-2024
ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ 20-03-2024
ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ 21-03-2024
ಹಿಂದಿ 22-03-2024
ಸಿಬಿಎಸ್ಇ (CBSI) 12ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲೂ ಈ ಟಿಪ್ಸ್..

ವೇಳೆ : ಪ್ರತಿಯೊಂದು ವಿಷಯದ ಪರೀಕ್ಷೆಯು ಬೆಳಿಗ್ಗೆ 10-15 ಗಂಟೆಗೆ ಆರಂಭವಾಗಲಿದೆ. ಕೆಲವು ವಿಷಯಗಳಿಗೆ 3 ಗಂಟೆ 15 ನಿಮಿಷ, ಇನ್ನು ಕೆಲವು ವಿಷಯಗಳಿಗೆ 2 ಗಂಟೆ 15 ನಿಮಿಷ ಪರೀಕ್ಷೆ ನಿಗದಿಪಡಿಸಲಾಗಿದೆ.

Exit mobile version